ನೋಟು ನಿಷೇಧದಿಂದ ಎರಡು ದಿನದಲ್ಲಿ ಎಸ್'ಬಿಐಗೆ ಸೇರಿದ್ದು 47,868 ಕೋಟಿ ಹಣ: ಜೇಟ್ಲಿ ಬಿಚ್ಚಿಟ್ಟ ಅಂಕಿ-ಅಂಶ

Published : Nov 12, 2016, 05:36 AM ISTUpdated : Apr 11, 2018, 12:49 PM IST
ನೋಟು ನಿಷೇಧದಿಂದ ಎರಡು ದಿನದಲ್ಲಿ ಎಸ್'ಬಿಐಗೆ ಸೇರಿದ್ದು 47,868 ಕೋಟಿ ಹಣ: ಜೇಟ್ಲಿ ಬಿಚ್ಚಿಟ್ಟ ಅಂಕಿ-ಅಂಶ

ಸಾರಾಂಶ

ಕೇವಲ ಎರಡು ದಿನಗಳಲ್ಲಿ ಎಸ್ ಬಿ ಐ ಬ್ಯಾಂಕ್ ಒಂದರಲ್ಲೇ ದಾಖಲೆಯ ವಹಿವಾಟು ನಡೆದಿದೆ. ಕಪ್ಪು ಹಣದ ವಿರುಧ್ದ ಸಮರ ಸಾರಿದ ಪ್ರಧಾನಿಯ ನಿರ್ಧಾರಕ್ಕೆ ಎಸ್ ಬಿ ಐ ನಲ್ಲಿ 47,868 ಕೋಟಿ ಹಣ ಸಾರ್ವಜನಿಕರಿಂದ ಠೇವಣೆಯಾಗಿದೆ.

ದೆಹಲಿ(ನ.12): ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಇಡಿ ದೇಶವೆ ಸ್ಥಬ್ಧವಾಗಿದೆ. 500 ಸಾವಿರ ಹಣ ಸ್ಥಗಿತದ ಕುರಿತು ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ  ದಾಖಲೆಯ ವಹಿವಾಟನ ಕುರಿತು ಮಾಹಿತಿ ನೀಡಿದ್ದಾರೆ.

ಕೇವಲ ಎರಡು ದಿನಗಳಲ್ಲಿ ಎಸ್ ಬಿ ಐ ಬ್ಯಾಂಕ್ ಒಂದರಲ್ಲೇ ದಾಖಲೆಯ ವಹಿವಾಟು ನಡೆದಿದೆ. ಕಪ್ಪು ಹಣದ ವಿರುಧ್ದ ಸಮರ ಸಾರಿದ ಪ್ರಧಾನಿಯ ನಿರ್ಧಾರಕ್ಕೆ ಎಸ್ ಬಿ ಐ ನಲ್ಲಿ 47,868 ಕೋಟಿ ಹಣ ಸಾರ್ವಜನಿಕರಿಂದ ಠೇವಣೆಯಾಗಿದೆ.

ಸದ್ಯ ಎ ಟಿ ಎಂ ಗಳ ಪ್ರೋಗ್ರಾಮಿಂಗ್ ಹಾಗೂ ಮಷೀನ್ ಗಳಿಗೆ 100 ರೂಪಾಯಿ ನೋಟುಗಳನ್ನು ಹಾಕಲಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿದ್ದಾರೆ.    

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ: ಸಚಿವ ಎಂ.ಬಿ.ಪಾಟೀಲ್
Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ