ಜೋರಾಗಿದೆ ಚುನಾವಣಾ ಅಬ್ಬರ; ಕಾಂಗ್ರೆಸ್ ಪರ 45 ಸ್ಟಾರ್ ಕ್ಯಾಂಪೇನರ್ಸ್’ನಿಂದ ಪ್ರಚಾರ

Published : Mar 29, 2018, 12:52 PM ISTUpdated : Apr 11, 2018, 12:35 PM IST
ಜೋರಾಗಿದೆ ಚುನಾವಣಾ ಅಬ್ಬರ; ಕಾಂಗ್ರೆಸ್ ಪರ  45 ಸ್ಟಾರ್ ಕ್ಯಾಂಪೇನರ್ಸ್’ನಿಂದ ಪ್ರಚಾರ

ಸಾರಾಂಶ

ಚುನಾವಣೆ  ಹತ್ತಿರವಾಗುತ್ತಿದ್ದಂತೆ  ಕಾಂಗ್ರೆಸ್ ಪ್ರಚಾರ ಬಿರುಸಾಗಿದೆ.  ಕಾಂಗ್ರೆಸ್ ಪರ 45 ಸ್ಟಾರ್ ಕ್ಯಾಂಪೇನರ್ಸ್ ಪ್ರಚಾರ ಮಾಡಲಿದ್ದಾರೆ.  ನಟ ಪ್ರಕಾಶ್ ರೈ ಕರೆಸಿ ಪ್ರಚಾರ ನಡೆಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ.  ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದ ಪ್ರಕಾಶ್ ರೈ ಸೆಳೆಯಲು ಡಿ.ಕೆ ಶಿವಕುಮಾರ್ ಯತ್ನಿಸಿದ್ದಾರೆ.   ಪ್ರಕಾಶ್ ರೈ ಜೊತೆ ಮಾತುಕತೆ ನಡೆಸುವಂತೆ  ಡಿ.ಕೆ ಶಿವಕುಮಾರ್ ರಮ್ಯಾಗೆ ಹೇಳಿದ್ದಾರೆ.  

ಬೆಂಗಳೂರು (ಮಾ. 29): ಚುನಾವಣೆ  ಹತ್ತಿರವಾಗುತ್ತಿದ್ದಂತೆ  ಕಾಂಗ್ರೆಸ್ ಪ್ರಚಾರ ಬಿರುಸಾಗಿದೆ.  ಕಾಂಗ್ರೆಸ್ ಪರ 45 ಸ್ಟಾರ್ ಕ್ಯಾಂಪೇನರ್ಸ್ ಪ್ರಚಾರ ಮಾಡಲಿದ್ದಾರೆ.  ನಟ ಪ್ರಕಾಶ್ ರೈ ಕರೆಸಿ ಪ್ರಚಾರ ನಡೆಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. 
ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದ ಪ್ರಕಾಶ್ ರೈ ಸೆಳೆಯಲು ಡಿ.ಕೆ ಶಿವಕುಮಾರ್ ಯತ್ನಿಸಿದ್ದಾರೆ.   ಪ್ರಕಾಶ್ ರೈ ಜೊತೆ ಮಾತುಕತೆ ನಡೆಸುವಂತೆ  ಡಿ.ಕೆ ಶಿವಕುಮಾರ್ ರಮ್ಯಾಗೆ ಹೇಳಿದ್ದಾರೆ.  

ಪ್ರಕಾಶ್ ರೈ ಜೊತೆ ರಾಕ್ ಲೈನ್ ವೆಂಕಟೇಶ್ ಅವರನ್ನೂ ಕಾಂಗ್ರೆಸ್ ಪರ ಪ್ರಚಾರಕ್ಕೆ ಕರೆತರಲು ಕಾಂಗ್ರೆಸ್ ಪ್ಲಾನ್ ಮಾಡಿದೆ.  ರಾಕ್ ಲೈನ್ ವೆಂಕಟೇಶ್ ಅವರನ್ನ ಕಾಂಗ್ರೆಸ್ ಗೆ ಕರೆತರುವ ಜವಾದ್ದಾರಿಯನ್ನ ಮುನಿರತ್ನ ಅವರಿಗೆ ವಹಿಸಲಾಗಿದೆ. 
ಸ್ಟಾರ್ ಕ್ಯಾಂಪೇನರ್ ಲಿಸ್ಟ್’ನಲ್ಲಿ ಸಾದುಕೊಕಿಲಾ, ಅಂಬರೀಷ್, ರಮ್ಯಾ ಇದ್ದಾರೆ.  ಶಶಿಕುಮಾರ್, ಭಾವನಾ, ಭವ್ಯ, ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್  ಸ್ಟಾರ್ ಕ್ಯಾಂಪೇನರ್ಸ್ ಲಿಸ್ಟ್’ನಲ್ಲಿದ್ದಾರೆ.  ಸಿಎಂ ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ, ಖರ್ಗೆ, ಪರಮೇಶ್ವರ್, ಡಿಕೆ ಶಿವಕುಮಾರ್ ಅವರಿಗೆ ಸ್ಟಾರ್ ಕ್ಯಾಂಪೇನರ್ಸ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhatkal: ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದ ಗುರು ಸುಧೀಂದ್ರ ಕಾಲೇಜಿನ ಹುಡುಗಿ, ರಸ್ತೆಯಲ್ಲೇ ಸುಟ್ಟುಹೋದ ರಶ್ಮಿ!
ಇನ್ಫೋಸಿಸ್‌ನಿಂದ ಭರ್ಜರಿ ಗುಡ್ ನ್ಯೂಸ್, ಹೊಸಬರ ಸ್ಯಾಲರಿ 21 ಲಕ್ಷ ರೂಪಾಯಿಗೆ ಏರಿಕೆ