
ಬೆಂಗಳೂರು (ಮಾ. 29): ಮನೆಯಿಂದ ಹೊರಗೆ ಬಂದು ಸಾರ್ವಜನಿಕರಿಂದ ಮನವಿ ಸ್ವೀಕರಿಸುವಾಗ ಯಡಿಯೂರಪ್ಪ ಎಡವಿ ಬಿದ್ದಿದ್ದಾರೆ. ಮನೆ ಮುಂದಿನ ಮೆಟ್ಟಿಲು ಇಳಿಯುವಾಗ ಕಾಲು ಎಡವಿ ಬಿದ್ದಿದ್ದಾರೆ.
ರೈಲ್ವೇ ಉದ್ಯೋಗ ವಂಚಿತರಿಂದ ಮನವಿ ಸ್ವೀಕರಿಸುವ ವೇಳೆ ಎಡವಿ ಬಿದ್ದಿದ್ದಾರೆ. ಈ ವೇಳೆ ಉದ್ಯೋಗ ವಂಚಿತರಿಗೆ ಗದರಿದ್ದಾರೆ. ದೇಶದಲ್ಲಿ ಏನು ಪಾಲಿಸಿ ಇದೆಯೋ ಕರ್ನಾಟಕಕ್ಕೂ ಅದೇ ಆಗುತ್ತದೆ ಎಂದಿದ್ದಾರೆ. ಇಷ್ಟಾದರೂ ನಮಗೆ ನ್ಯಾಯ ಕೊಡಿಸಿ. ಪಿಯುಷ್ ಗೋಯೆಲ್ ಬಳಿ ಮಾತಾಡಿ ಎಂದು ನಿರುದ್ಯೋಗಿಗಳು ಮನವಿ ಮಾಡಿಕೊಂಡಿದ್ದಾರೆ. ಆಗ ಮನವಿ ಸ್ವೀಕರಿಸಿ ಕಾರು ಹತ್ತಲು ಆಗಮಿಸುವಾಗ ಎಡವಿದ್ದಾರೆ. ತಕ್ಷಣ ಪಕ್ಕದಲ್ಲಿದ್ದ ವ್ಯಕ್ತಿ ತಡೆದು ನಿಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.