ರಾಜಾಕಾಲುವೆ ಹೂಳು ತೆಗೆಯುವ ವೇಳೆ ಅವಘಡ; ನಾಲ್ಕಂಸ್ತಿನ ಶಾಲಾ ಕಟ್ಟಡ ಕುಸಿತ

Published : Nov 23, 2017, 01:29 PM ISTUpdated : Apr 11, 2018, 12:51 PM IST
ರಾಜಾಕಾಲುವೆ ಹೂಳು ತೆಗೆಯುವ ವೇಳೆ ಅವಘಡ; ನಾಲ್ಕಂಸ್ತಿನ ಶಾಲಾ ಕಟ್ಟಡ ಕುಸಿತ

ಸಾರಾಂಶ

ಬಿಬಿಎಂಪಿಯಿಂದ ರಾಜಕಾಲುವೆ ಹೂಳು ತೆಗೆಯುವ ವೇಳೆ ಅವಘಡ ಸಂಭವಿಸಿದೆ.  

ಬೆಂಗಳೂರು (ನ.23): ಬಿಬಿಎಂಪಿಯಿಂದ ರಾಜಕಾಲುವೆ ಹೂಳು ತೆಗೆಯುವ ವೇಳೆ ಅವಘಡ ಸಂಭವಿಸಿದೆ.  

ಮುನ್ನರಾಯನ ಪಾಳ್ಯದಲ್ಲಿರುವ ರಾಜಕಾಲುವೆಯಲ್ಲಿನ ಹೂಳು ತೆಗೆಯುವ ವೇಳೆ ಪಕ್ಕದಲ್ಲಿರುವ ಬಿಬಿಎಂಪಿಗೆ ಶಾಲೆಯ ಪಾಯದ ಕೆಳಮಟ್ಟದಲ್ಲಿನ ಮಣ್ಣು ಕುಸಿದಿದೆ. ಶಾಲೆಯ ಪಾಯದ ಮಣ್ಣು ಕುಸಿದು ಶಾಲಯ ಕಟ್ಟಡಕ್ಕೆ ಹಾನಿಯಾಗಿದ್ದು,  ನಾಲ್ಕು ಅಂತಸ್ತಿನ ಸರ್ಕಾರಿ ಕಟ್ಟಡ ಕುಸಿದಿದೆ. ಘಟನೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬಿಬಿಎಂಪಿ ಶಾಲೆ ಮಕ್ಕಳು ಈಗಾಗಲೇ ಬೇರೆಡೆಗೆ ಸ್ಥಳಾಂತರಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

3500 ಕಿ.ಮೀ ಸಾಗಬಲ್ಲ ಕೆ - 4ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ
₹1.1 ಕೋಟಿ ಇನಾಮು ಇದ್ದ ಟಾಪ್ ನಕ್ಸಲ್‌ ಹತ್ಯೆ