ಇವು 2017ರ 25 ಅತೀ ಅಪಾಯಕಾರಿ ಪಾಸ್ವರ್ಡ್'ಗಳು

Published : Jul 22, 2017, 06:04 PM ISTUpdated : Apr 11, 2018, 01:01 PM IST
ಇವು 2017ರ 25 ಅತೀ ಅಪಾಯಕಾರಿ ಪಾಸ್ವರ್ಡ್'ಗಳು

ಸಾರಾಂಶ

ದಿನದಿಂದ ದಿನಕ್ಕೆ ಆನ್’ಲೈನ್ ಸೇವೆಗಳನ್ನು ನೆಚ್ಚಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಸೈಬರ್ ಅಪರಾಧಗಳು, ವಿಶೇಷವಾಗಿ ಆರ್ಥಿಕ ಸ್ವರೂಪದ ಅಪರಾಧಗಳು ಹೆಚ್ಚಾಗುತ್ತಿದೆ. ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT) ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ 2017ರಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಸೈಬರ್ ಅಪರಾಧ ನಡೆಯುತ್ತಿದೆ. ಕಳೆದ ವರ್ಷ ಅದರ ಪ್ರಮಾಣ 12 ನಿಮಿಷವಾಗಿತ್ತು.

ದಿನದಿಂದ ದಿನಕ್ಕೆ ಆನ್’ಲೈನ್ ಸೇವೆಗಳನ್ನು ನೆಚ್ಚಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಸೈಬರ್ ಅಪರಾಧಗಳು, ವಿಶೇಷವಾಗಿ ಆರ್ಥಿಕ ಸ್ವರೂಪದ ಅಪರಾಧಗಳು ಹೆಚ್ಚಾಗುತ್ತಿದೆ.

ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT) ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ 2017ರಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಸೈಬರ್ ಅಪರಾಧ ನಡೆಯುತ್ತಿದೆ. ಕಳೆದ ವರ್ಷ ಅದರ ಪ್ರಮಾಣ 12 ನಿಮಿಷವಾಗಿತ್ತು.

ಸೈಬರ್ ಅಪರಾಧಗಳಿಗೆ ನೆಟಿಜನ್’ಗಳು ನೀಡುವ ದುರ್ಬಲ ಪಾಸ್ವರ್ಡ್’ಗಳು ಒಂದು ಮುಖ್ಯ ಕಾರಣವಾಗಿದೆ. ಜನರು ಸುಲಭವಾಗಿ ನೆನಪಿನಲ್ಲಿಡಬಹುದಾದ ಪಾಸ್ವರ್ಡ್’ಗಳನ್ನೇ ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿಯು ಅಪರಾಧಗಳಿಗೆ ಎಡೆಮಾಡಿಕೊಡುತ್ತದೆ.

ಆದುದರಿಂದ ಇಂಟರ್ನೆಟ್ ವ್ಯವಾಹರಗಳಲ್ಲಿ ಗರಿಷ್ಠ ಸುರಕ್ಷತೆ ಕಾಪಾಡಲು ಪ್ರಬಲವಾದ ಪಾಸ್ವರ್ಡ್’ಗಳನ್ನು ಬಳಸುವುದು ಅತ್ಯಗತ್ಯವಾಗಿದೆ.

ಕಳೆದ ವರ್ಷ ಮಾಹಿತಿ ಕಳವಿನಿಂದಾಗಿ ಬಹಿರಂಗವಾದ ಸುಮಾರು 10 ಮಿಲಿಯನ್ ಪಾಸ್ವರ್ಡ್’ಗಳನ್ನು ‘ದಿ ಪಾಸ್ವರ್ಡ್ ಮ್ಯಾನೇಜ್’ಮೆಂಟ್ ಸರ್ವಿಸ್ ಕೀಪರ್ ಸೆಕ್ಯುರಿಟಿ’ ಕಂಪನಿಯು ಅಧ್ಯಯನ ಮಾಡಿ, ಅವುಗಳಲ್ಲಿ ಅತೀ ಸಾಮಾನ್ಯ 25 ಪಾಸ್ವರ್ಡ್’ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳು ಹೀಗಿವೆ:

123456

123456789

Qwerty

12345678

111111

1234567890

1234567

Password

123123

987654321

Qwertyuiop

Mynoob

123321

666666

18atcskd2w

7777777

1q2w3e4r

654321

555555

3rjs1la7qe

Google

1q2w3e4r5t

123qwe

Zxcvbnm

1q2w3e

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ