102 ವರ್ಷದ ಸಾಧಕಿಗೆ ಗೌರವ, ಯಾರು ಈ ಟ್ಯಾಟೂ ಕಲಾವಿದೆ?

First Published Jun 26, 2018, 5:31 PM IST
Highlights

ಟ್ಯಾಟೂ ಇಂದು ಯುವಜನರ ಟ್ರೆಂಡ್ ಆಗಿ ಹೋಗಿದೆ. ಮೊಬೈಲ್ ಇಲ್ಲದ ಕೈಗಳನ್ನು ಹೇಗೆ ಹುಡುಕಲು ಅಸಾಧ್ಯವೋ ಅದೇ ರೀತಿ ಟ್ಯಾಟೋ ಇಲ್ಲದ ಕೈಗಳನ್ನು ಹುಡುಕಲು ಅಸಾಧ್ಯ ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ.

ಕಳಿಂಗ(ಜೂ.26) ಟ್ಯಾಟೂ ಇಂದು ಯುವಜನರ ಟ್ರೆಂಡ್ ಆಗಿ ಹೋಗಿದೆ. ಮೊಬೈಲ್ ಇಲ್ಲದ ಕೈಗಳನ್ನು ಹೇಗೆ ಹುಡುಕಲು ಅಸಾಧ್ಯವೋ ಅದೇ ರೀತಿ ಟ್ಯಾಟೂ ಇಲ್ಲದ ಕೈಗಳನ್ನು ಹುಡುಕಲು ಅಸಾಧ್ಯ ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ.

ಇದೆಲ್ಲ ಸುದ್ದಿಗಳ ನಡುವೆಯೇ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಆಯೋಗ 102 ವರ್ಷದ ಜಾನಪದ ಟ್ಯಾಟೋ ಕಲಾವಿದೆ ಅಪೋ ವ್ಯಾಂಗ್ ವಾದ್ ಅವರಿಗೆ ಅತ್ಯುತ್ತಮ ಕಲಾವಿದೆಯಾಗಿ ಪ್ರತಿಷ್ಠಿತ 'ದಂಗಲ್ ಎನ್ಜಿ ಹರಿಯಾನಾ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇದೇ ಮೊದಲ ಸಾರಿ ಜಾನಪದ ಕಲಾವಿದೆಯೊಬ್ಬರು ಈ ಅತ್ಯನ್ನತ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಹಿಂದೆ ಆರ್ಕಿಟೆಕ್ಟ್ ಅಗಸ್ಟೋ ವಿಲ್ಲೋನ್, ಪತ್ರಕರ್ತ ಸುಸಾನ್ ಕಾಲೋ ಮೇಡಿನಾ, ಪ್ರಾಚ್ಯವಸ್ತು ಶಾಸ್ತ್ರಜ್ಞ ಜೆಸುಸ್ ಪೆರಲ್ಟಾ ಅವರು ಈ ಮಹೋನ್ನತ ಗೌರವಕ್ಕೆ ಭಾಜನರಾಗಿದ್ದರು.

click me!