ಚೈನಾದ ಎಚ್’ಎನ್’ಎ ಪ್ಲಾಟಿನಂ ಮಿಕ್ಸ್ ಹೋಟೆಲ್ ನಲ್ಲಿ ಅಗ್ನಿ ದುರಂತ; 10 ಮಂದಿ ಸಾವು

Published : Feb 25, 2017, 12:54 PM ISTUpdated : Apr 11, 2018, 12:46 PM IST
ಚೈನಾದ ಎಚ್’ಎನ್’ಎ ಪ್ಲಾಟಿನಂ ಮಿಕ್ಸ್ ಹೋಟೆಲ್ ನಲ್ಲಿ ಅಗ್ನಿ ದುರಂತ; 10 ಮಂದಿ ಸಾವು

ಸಾರಾಂಶ

ಚೈನಾದ ಐಷಾರಾಮಿ ಎಚ್’ಎನ್’ಎ ಪ್ಲಾಟಿನಂ ಮಿಕ್ಸ್ ಹೋಟೆಲ್ ವೊಂದರಲ್ಲಿ ಅಗ್ನಿ ಅವಗಢ ಸಂಭವಿಸಿ 10 ಮಂದಿ ಸಾವನ್ನಪ್ಪಿದ್ದಾರೆ.

ನಾನ್ಚಂಗ್ (ಫೆ.25): ಇಲ್ಲಿನ ಐಷಾರಾಮಿ ಎಚ್’ಎನ್’ಎ ಪ್ಲಾಟಿನಂ ಮಿಕ್ಸ್ ಹೋಟೆಲ್ ವೊಂದರಲ್ಲಿ ಅಗ್ನಿ ಅವಗಢ ಸಂಭವಿಸಿ 10 ಮಂದಿ ಸಾವನ್ನಪ್ಪಿದ್ದಾರೆ.

ಬೆಳಗ್ಗೆ ಸುಮಾರು 8 ಗಂಟೆ ಸುಮಾರಿಗೆ  ಬೆಂಕಿ ಕಾಣಿಸಿಕೊಂಡು 2 ನೇ ಮಹಡಿಗೂ ವ್ಯಾಪಿಸಿದೆ. 10 ಕ್ಕೂ ಹೆಚ್ಚು ಕೆಲಸಗಾರರು ಅಲಂಕಾರಿಕ ವಸ್ತುಗಳ ಕೆಲಸದಲ್ಲಿ ತೊಡಗಿದ್ದರು. ತಕ್ಷಣ ಬೆಂಕಿ ಕಾಣಿಸಿಕೊಂಡಿದ್ದರಿಂದ ತಪ್ಪಿಸಿಕೊಳ್ಳಲಾಗದೇ 10 ಮಂದಿ ಮೃತಪಟ್ಟಿದ್ದಾರೆ. ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Maruti Swift vs Hyundai i20 Car: ಮಾರುತಿ, ಹುಂಡೈ ಕಾರ್‌ ಮಧ್ಯೆ ಮತ್ತೆ ಕಾರ್‌ ಮಾರೋಕೆ ಯಾವುದು ಬೆಸ್ಟ್
ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ, ಪುಸರಖಿತಸ ರಹಸ್ಯ ಬಯಲು