ಬೆಂಗಳೂರು ಸರಣಿ ಬಾಂಬ್​ ಸ್ಟೋಟದ ಆರೋಪಿ ಅಬ್ದುಲ್ ಮದನಿಗೆ ಪೆರೋಲ್

Published : Aug 06, 2017, 08:07 PM ISTUpdated : Apr 11, 2018, 12:50 PM IST
ಬೆಂಗಳೂರು ಸರಣಿ ಬಾಂಬ್​ ಸ್ಟೋಟದ ಆರೋಪಿ  ಅಬ್ದುಲ್ ಮದನಿಗೆ ಪೆರೋಲ್

ಸಾರಾಂಶ

2008 ರ  ಬೆಂಗಳೂರು ಸರಣಿ ಬಾಂಬ್​ ಸ್ಟೋಟದ ಪ್ರಮುಖ ಆರೋಪಿ ಅಬ್ದುಲ್​​​ ನಾಸಿರ್​ ಮದನಿಗೆ ಸುಪ್ರಿಂಕೋರ್ಟ್​​10 ದಿನಗಳ ಕಾಲ  ಷರತ್ತು ಬದ್ದ  ಪೆರೋಲ್​​ ನೀಡಿದೆ .

ಬೆಂಗಳೂರು (ಆ.20): 2008 ರ  ಬೆಂಗಳೂರು ಸರಣಿ ಬಾಂಬ್​ ಸ್ಟೋಟದ ಪ್ರಮುಖ ಆರೋಪಿ ಅಬ್ದುಲ್​​​ ನಾಸಿರ್​ ಮದನಿಗೆ ಸುಪ್ರಿಂಕೋರ್ಟ್​​10 ದಿನಗಳ ಕಾಲ  ಷರತ್ತು ಬದ್ದ  ಪೆರೋಲ್​​ ನೀಡಿದೆ .

ಕೇರಳದಲ್ಲಿ ತಮ್ಮ ಮಗನ ಮದುವೆಯಿರೋ ಕಾರಣ 10 ದಿನಗಳ ಕಾಲ ಪೆರೋಲ್​​ ನೀಡುವಂತೆ ಸುಪ್ರೀಂಕೋರ್ಟ್​​ಗೆ ಅಪರಾಧಿ ಮದನಿ ಮನವಿ ಮಾಡಿದ್ದ. ಮನವಿಯನ್ನ ಪರಿಗಣಿಸಿದ ಸುಪ್ರಿಂಕೋರ್ಟ್​​​ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮದನಿಗೆ   10 ದಿನಗಳ ಕಾಲ ಪೆರೋಲ್​ ನೀಡಿದೆ . ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ  ಆರೋಪಿ ಮದನಿ  ಪೊಲೀಸ್​​ ಭದ್ರತೆಯೊಂದಿಗೆ ಮಗನ ಮದುವೆ ಮಾಡೋದಕ್ಕೆ  ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳಕ್ಕೆ ತೆರಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚುನಾವಣೆ ಆಯೋಗದ 6 ಲೋಪ ಬಳಸಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ: ಎಸ್‌ಐಟಿ
ಮೋದಿ, ಶಾಗೇ ಹೆದರದೆ ಜೈಲಿಗೆ ಹೋಗಿದ್ದೆ, ಯಾರಿಗೂ ಜಗ್ಗಲ್ಲ: ಡಿ.ಕೆ.ಶಿವಕುಮಾರ್‌ ಎಚ್ಚರಿಕೆ