ಹಾಲು ಉತ್ಪಾದಕರಿಗೆ ಕಹಿ ಸುದ್ದಿ! ಪ್ರತಿ ಲೀಟರ್’ಗೆ 1 ರೂ ಕಡಿತ

First Published Jun 5, 2018, 12:25 PM IST
Highlights

ಹಾಲು ಉತ್ಪಾದಕರಿಗೆ ಕಹಿ ಸುದ್ದಿ! ಇಂದಿನಿಂದ ಪ್ರತಿ ಲೀಟರ್ ಹಾಲಿಗೆ ಒಂದು ರೂ ಕಡಿತವಾಗಲಿದೆ.  ಒಂದು ಲೀಟರ್ ಹಾಲಿಗೆ ಈಗ 25 ರೂ ನೀಡುತ್ತಿದ್ದು, ಜೂನ್ 1 ರಿಂದ ಜಾರಿಗೆ ಬರುವಂತೆ ಲೀಟರ್ ಗೆ 24 ರೂ ದರ ನಿಗದಿಯಾಗಿದೆ. ಇದು ಹಾಲು ಉತ್ಪಾದಕರಿಗೆ ಮಾತ್ರ ಅನ್ವಯವಾಗಲಿದೆ. ಮಾರುಕಟ್ಟೆಯಲ್ಲಿ  ಮಾರಾಟ ಬೆಲೆ ಕಡಿಮೆ ಇಲ್ಲ. 

ಕೋಲಾರ (ಜೂ. 05): ಹಾಲು ಉತ್ಪಾದಕರಿಗೆ ಕಹಿ ಸುದ್ದಿ! ಇಂದಿನಿಂದ ಪ್ರತಿ ಲೀಟರ್ ಹಾಲಿಗೆ ಒಂದು ರೂ ಕಡಿತವಾಗಲಿದೆ. 

ಒಂದು ಲೀಟರ್ ಹಾಲಿಗೆ ಈಗ 25 ರೂ ನೀಡುತ್ತಿದ್ದು, ಜೂನ್ 1 ರಿಂದ ಜಾರಿಗೆ ಬರುವಂತೆ ಲೀಟರ್ ಗೆ 24 ರೂ ದರ ನಿಗದಿಯಾಗಿದೆ. ಇದು ಹಾಲು ಉತ್ಪಾದಕರಿಗೆ ಮಾತ್ರ ಅನ್ವಯವಾಗಲಿದೆ. ಮಾರುಕಟ್ಟೆಯಲ್ಲಿ  ಮಾರಾಟ ಬೆಲೆ ಕಡಿಮೆ ಇಲ್ಲ. 

ಕೋಲಾರದಲ್ಲಿ ಹಾಲು ಉತ್ಪಾದಕರಿಗೆ ಅತೀ ಹೆಚ್ಚು ದರ ನೀಡಲಾಗುತ್ತಿದೆ. ದಿನಕ್ಕೆ ಹನ್ನೊಂದು ಲಕ್ಷ ಉತ್ಪಾದನೆ ಇದ್ದು  ಮಾರುಕಟ್ಟೆ ಇಲ್ಲದೆ ಒಕ್ಕೂಟ ನಷ್ಟದ ಹಾದಿಯತ್ತ ಸಾಗುತ್ತಿದೆ. ಹಾಗಾಗಿ ಹಾಲಿನ ದರ ಒಂದು ರೂ ಕಡಿತ ಮಾಡಲಾಗಿದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದನೆ ಒಕ್ಕೂಟ ಅಧ್ಯಕ್ಷ ಬ್ಯಾಟಪ್ಪ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.
 

click me!