ವಿವೇಕಾನಂದರಿಂದ ಸ್ಪೂರ್ತಿ ಪಡೆದಿದ್ದ ಕೆಚ್ಚದೆಯ ಸ್ವಾತಂತ್ರ ಸೇನಾನಿ ಸುಭಾಷ್‌ಚಂದ್ರ ಬೋಸ್‌

Suvarna News   | Asianet News
Published : Jan 24, 2022, 06:23 PM ISTUpdated : Jan 24, 2022, 06:27 PM IST
ವಿವೇಕಾನಂದರಿಂದ ಸ್ಪೂರ್ತಿ ಪಡೆದಿದ್ದ ಕೆಚ್ಚದೆಯ ಸ್ವಾತಂತ್ರ ಸೇನಾನಿ ಸುಭಾಷ್‌ಚಂದ್ರ ಬೋಸ್‌

ಸಾರಾಂಶ

ಕೆಚ್ಚದೆಯ ಸ್ವಾತಂತ್ರ ಸೇನಾನಿ  ವಿವೇಕ ಸ್ಪೂರ್ತಿ ನೇತಾಜಿ ಕೀರ್ತಿ

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್‌ ನಾಯಕರಲ್ಲಿ ಸುಭಾಷ್‌ ಚಂದ್ರ ಬೋಸ್ ಕೂಡ ಒಬ್ಬರು. ನೇತಾಜಿ ಸುಭಾಷ್‌ಚಂದ್ರ ಬೋಸ್‌ ಹೆಸರು ಕೇಳಿದರೆ ಬ್ರಿಟಿಷರು ನಡುಗುತ್ತಿದ್ದರು. ಅಂತಹ ಕೆಚ್ಚೆದೆಯ ಸ್ವಾತಂತ್ರ ಸೇನಾನಿಗೆ ಸ್ಪೂರ್ತಿಯಾಗಿದ್ದು, ಸ್ವಾಮಿ ವಿವೇಕಾನಂದರು.  ವಿವೇಕಾನಂದರ ದೇಶದ ಬಗೆಗಿನ ದೂರಾದೃಷ್ಟಿ, ರಾಷ್ಟ್ರದ ಪುನರ್ನಿಮಾಣದ ಕುರಿತ ಉದಾತ್ತ ನಿಲುವಿನಿಂದ ಸುಭಾಷ್‌ ಪ್ರಭಾವಿತರಾಗಿದ್ದರು. ಇದೇ ಅವರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿತ್ತು. ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂದು ನೇತಾಜಿ ಸಾವಿರಾರು ಜನರಿಗೆ ಸ್ಪೂರ್ತಿ ತುಂಬಿದ್ದರು. ಅಂತಹ ಕೆಚ್ಚದೆಯ ಸ್ವಾತಂತ್ರ ಸೇನಾನಿಗೆ  125ನೇ ಜನ್ಮ ದಿನವಾಗಿದ್ದು,  ಇಂದಿಗೂ ಭಾರತೀಯರ ಹೃದಯದಲ್ಲಿ ಅವರು ಅಜರಾಮರ. 
"

PREV
click me!

Recommended Stories

ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ಮುಂದೆ ಕಣ್ಣೀರಿಟ್ಟ ಪವಿತ್ರಾ ಗೌಡ! ಪಶ್ಚತ್ತಾಪ ಪಟ್ರಾ?
ಪಾಕಿಸ್ತಾನಕ್ಕೆ ಮತ್ತೆ ವಾರ್ನಿಂಗ್: ಭಾರತೀಯ ನೌಕಾಪಡೆಯಿಂದ ವಿಡಿಯೋ ರಿಲೀಸ್!