ಹೆಣ್ಣು ಹುಟ್ಟಿತು ಎಂದು ಅಪ್ಪ ಆತ್ಮಹತ್ಯೆ, ಅಂಧ ಮಗಳು ಕಟ್ಟಿದ ಸಾಧನೆ ತೊಟ್ಟಿಲು

Published : Mar 08, 2019, 09:08 PM IST
ಹೆಣ್ಣು ಹುಟ್ಟಿತು ಎಂದು ಅಪ್ಪ ಆತ್ಮಹತ್ಯೆ, ಅಂಧ ಮಗಳು ಕಟ್ಟಿದ ಸಾಧನೆ ತೊಟ್ಟಿಲು

ಸಾರಾಂಶ

ಕೆಲವೊಂದು ರಿಯಾಲಿಟಿ ಶೋಗಳು ನಮ್ಮ ಮನಸ್ಸಿಗೆ ಬಹಳ ಹತ್ತಿರವಾಗಿಬಿಡುತ್ತವೆ. ಅಲ್ಲಿ ಭಾವನೆಗಳು ಇರುತ್ತವೆ, ಕಣ್ಣಿರು ಇರುತ್ತದೆ, ಸಾಧನೆ ಮಾಡುವ ಛಲ ಇರುತ್ತದೆ. ಅಂಥದ್ದೆ ಒಂದು ಕತೆ ಇಲ್ಲಿದೆ.  

ಬೆಂಗಳೂರು[ಮಾ. 08]   ಕನ್ನಡದ ಖಾಸಗಿ ವಾಹಿನಿಯಲ್ಲಿ ಮಕ್ಕಳು ರಾಗಕ್ಕೆ ಕಿವಿಯಾಗುವ ಶೋ ಸರಿಗಮಪ ಲಿಟಲ್ ಚಾಂಪ್ಸ್ ಆರಂಭವಾಗಿದೆ. ಅದರೊಂದಿಗೆ ಕೆಲ ಕಣ್ಣೀರ ಕತೆಗಳು ನಮ್ಮ ಮುಂದೆ ಬಂದಿವೆ.

ಈ ಗದಗದ ಹುಡುಗಿಯ ಕತೆ ನಿಜಕ್ಕೂ ಒಂದು ಕ್ಷಣ ನಮ್ಮ ಕಣ್ಣಲ್ಲಿ ನೀರು ತರಿಸುತ್ತದೆ.  7ನೇ ತರಗತಿ ಓದುತ್ತಿರುವ ಈ ಹುಡುಗಿಗೆ ಎರಡು ಕಣ್ಣು ಕಾಣುವುದಿಲ್ಲ. ವಿಷ ಕುಡಿದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ದುರಂತವೂ ಪುಟ್ಟ ಮಗುವಿನ ಬಾಳಲ್ಲಿ ನಡೆದು ಹೋಗಿದೆ.

ಆಕೆಯ ಜೀವನದ ನೋವಿನ ಕತೆಗಳನ್ನೆಲ್ಲ ಮೆಟ್ಟಿ ನಿಂತು ಈಗ ದೊಡ್ಡ ರಿಯಾಲಿಟಿ ಶೋ ಒಂದಕ್ಕೆ ಆಯ್ಕೆಯಾಗಿದ್ದಾರೆ. ಈ ಶೋ ಆಕೆಯ ಬಾಳಲ್ಲಿ ಬೆಳಕನ್ನು ತರಲಿ ಎಂದು ಆಶಿಸೋಣ..

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!