ನವದೆಹಲಿ: ಪ್ರಯಾಗದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತ ಭಾರಿ ಸಂಚಲನ ಸೃಷ್ಟಿಸಿದ್ದ ಮೊನಾಲಿಸಾಗೆ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದ ನಿರ್ದೇಶಕ ಸನೋಜ್ ಕುಮಾರ್ ಮಿಶ್ರಾರನ್ನು ಅತ್ಯಾ*ಚಾರದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸನೋಜ್ 2020ರಲ್ಲಿ ಉತ್ತರ ಪ್ರದೇಶದ ಮಹಿಳೆ ಜೊತೆ ಸಂಪರ್ಕ ಹೊಂದಿ, ಆಕೆಗೆ ಡ್ರಗ್ಸ್ ನೀಡಿ, ಅತ್ಯಾಚಾರ ನಡೆಸಿ, ನಗ್ನಚಿತ್ರಗಳನ್ನು ಕ್ಲಿಕ್ಕಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿ ಲಿವ್‌ಇನ್ ಸಂಗಾತಿ ರೀತಿ ನಡೆಸಿಕೊಳ್ಳುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.

11:07 PM (IST) Apr 01
ಮನುಷ್ಯ ನಿತ್ಯ ಮೂರು ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ. ಈಗ ನಿಂತ್ಕೊಂಡು ನೀರು ಕುಡಿದರೆ ಕೆಲ ಸಮಸ್ಯೆಗಳು ಆಗುತ್ತವೆ ಎನ್ನುವ ಮಾತಿದೆ. ಹಾಗಾದರೆ ಇದು ನಿಜವೇ? ಏನಾಗುತ್ತದೆ?
ಪೂರ್ತಿ ಓದಿ04:57 PM (IST) Apr 01
ಸಾಡೇಸಾತಿ ಶನಿ ಪ್ರೀತಿಸುವವರನ್ನು ದೂರ ಮಾಡತ್ತೆ. ಆಗ ಏನು ಮಾಡಬೇಕು?
ಪೂರ್ತಿ ಓದಿ04:50 PM (IST) Apr 01
ಶೋಭನ್ ಬಾಬು: ತೆಲುಗು ತೆರೆಯ ಸೊಗಸುಗಾರ ಶೋಭನ್ ಬಾಬು ಅವರನ್ನು ಎಷ್ಟೋ ಜನ ಹೆಣ್ಣು ಮಕ್ಕಳು ಆರಾಧಿಸಿದರು. ಆದರೆ ಜಯಲಲಿತಾ ನಂತರ ಓರ್ವ ನಟಿ ಅವರನ್ನು ಆ ರೇಂಜ್‌ನಲ್ಲಿ ಇಷ್ಟಪಟ್ಟರು. ಹಾಗಾದರೆ ಆ ನಟಿ ಯಾರು ಅಂತಾ ತಿಳಿದುಕೊಳ್ಳೋಣ.
ಪೂರ್ತಿ ಓದಿ04:28 PM (IST) Apr 01
ಮೆಗಾಸ್ಟಾರ್ ಚಿರಂಜೀವಿ ಮತ್ತು ಅನಿಲ್ ರವಿಪುಡಿ ಕಾಂಬಿನೇಷನ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮೆಗಾ 157 ಚಿತ್ರ ಪ್ರಾರಂಭವಾಗಿದೆ. ರಾಮಾನಾಯ್ಡು ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಪೂಜಾ ಕಾರ್ಯಕ್ರಮಗಳೊಂದಿಗೆ ಈ ಚಿತ್ರವನ್ನು ಲಾಂಚ್ ಮಾಡಿದ್ದಾರೆ. ಈ ವೇಳೆ ಮಗಳಿಗೆ ವಿಭಿನ್ನ ಸಲಹೆ ನೀಡಿದ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿ04:27 PM (IST) Apr 01
ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ನಟನೆಯ ‘ಸೀತಾರಾಮ’ ಧಾರಾವಾಹಿಗೆ ಹೊಸ ಎಂಟ್ರಿಯಾಗಿದೆ. ಅವರಾರು?
ಪೂರ್ತಿ ಓದಿ04:20 PM (IST) Apr 01
ಸಂಭಾವನೆಯನ್ನು ಹೇಗೆ ಬಳಸಿಕೊಳ್ಳುತ್ತೀನಿ? ಹಣ ಎಲ್ಲಿ ಹೂಡಿಗೆ ಮಾಡುತ್ತೀನಿ? ಎಲ್ಲಿಂದ ತೆಗೆದುಕೊಳ್ಳಲು ಸುಲಭವೆಂದು ವಿವರಿಸಿದ್ದಾರೆ ಸೋನು.
03:43 PM (IST) Apr 01
ನಟ ಧನ್ವೀರ್ ಮದುವೆ ಆಗ್ತಿದಾರಾ? ಅದು ನಟಿ ರಚಿತಾ ರಾಮ್‌ನಾ? ಇಬ್ಬರಿಗೂ ವಯಸ್ಸಿನ ಅಂತರ ಎಷ್ಟಿದೆ?ಇಲ್ಲಿದೆ ಸಂಪೂರ್ಣ ಮಾಹಿತಿ...
ಪೂರ್ತಿ ಓದಿ03:34 PM (IST) Apr 01
ಕೆಲವು ರಿಯಾಲಿಟಿ ಶೋಗಳಲ್ಲಿ ರಿಯಾಲಿಟಿ ಇರೋದಿಲ್ಲ ಎಂದು ಕೊರಿಯೋಗ್ರಾಫರ್ ಮಾಸ್ಟರ್ ಪವನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪೂರ್ತಿ ಓದಿ12:43 PM (IST) Apr 01
ನಾಗಚೈತನ್ಯ ಹಾಗೂ ಸಮಂತಾ ಮಧ್ಯೆ ಏನಾಯ್ತು? ಯಾಕೆ ಡಿವೋರ್ಸ್ ಆಯ್ತು ಎನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ಇನ್ನೊಂದು ಕಡೆ ಸಮಂತಾ ಬೋಲ್ಡ್ ಪಾತ್ರಗಳೇ ಕಾರಣ ಎನ್ನುವವರೂ ಇದ್ದಾರೆ. ಈಗ ಶೋಭಿತಾರ ಕಾಂಡೋಮ್ ಜಾಹೀರಾತಿನ ಬಗ್ಗೆ ಏನಂತಾರೆ?
ಪೂರ್ತಿ ಓದಿ12:07 PM (IST) Apr 01
ಒಂದೇ ಡಿಸೈನ್ ಒಂದೇ ಸ್ಟೈಲ್‌ನಲ್ಲಿ ಬಟ್ಟೆ ಧರಿಸಿದ ಗೊಂಬೆ ಫ್ಯಾಮಿಲಿ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.
12:05 PM (IST) Apr 01
ಭಾರತದಲ್ಲಿ ಈಗ ವೆಬ್‌ಸಿರೀಸ್‌ಗಳದ್ದೇ ಕಾಲ. ಈ ಟಾಪ್ 10 ವೆಬ್ ಸಿರೀಸ್‌ಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ಹಾಗಾದರೆ ಅವು ಯಾವುವು?
ಪೂರ್ತಿ ಓದಿ11:26 AM (IST) Apr 01
ನಟಿ ಸೋನಂ ಕಪೂರ್ ಆಪ್ತ ಗೆಳತಿಯರು ಎಂದು ಹೇಳಿಕೊಳ್ಳಲು ಹುಡುಗಿಯರು ಹೆದರುತ್ತಾರೆ. ಕರಣ್ ಜೋಹರ್ ಶೋನಲ್ಲಿ ಸೋನಂ ನೀಡಿದ ಹೇಳಿಕೆಯೇ ಇದಕ್ಕೆ ಕಾರಣ.
ಪೂರ್ತಿ ಓದಿ10:33 AM (IST) Apr 01
ಭವ್ಯಾ ಗೌಡ ಕಾಫಿ ತೋಟದಲ್ಲಿ ಏನ್ ಮಾಡ್ತಿದ್ದಾರೆ? ನೀವು ಗೌಡ್ರು ಅಲ್ವಾ? ಮಡಿಕೇರಿ ಕಡೆ ಹೋಗಿರೋದು ಯಾಕೆ ಎಂದ ನೆಟ್ಟಿಗರು.
10:08 AM (IST) Apr 01
ಮಕ್ಕಳಾದ ಬಳಿಕ ಸಿನಿಮಾದಿಂದ ದೂರ ಉಳಿದ ಜೆನಿಲಿಯಾ 10 ವರ್ಷಗಳ ನಂತರ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಸಮಯದಲ್ಲಿ ಜನರು ನೀಡಿದ ಟೀಕೆಗಳಿಗೆ ಅವರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ10:01 AM (IST) Apr 01
Allu Arjun Name Change Rumors Kannada: ಅಲ್ಲು ಅರ್ಜುನ್ ಹೆಸರಲ್ಲಿ ಪದೇ ಪದೇ ಗಲಾಟೆ ಆಗ್ತಿರೋದ್ರಿಂದ, ಜ್ಯೋತಿಷ್ಯದ ಪ್ರಕಾರ ಅಲ್ಲು ಅರ್ಜುನ್ ತಮ್ಮ ಹೆಸರನ್ನು ಬದಲಾಯಿಸ್ತಾರೆ ಎಂಬ ವರದಿಗಳು ಬರುತ್ತಿವೆ.
ಪೂರ್ತಿ ಓದಿ09:44 AM (IST) Apr 01
ಮನೆಯಲ್ಲಿ ಬಲು ಬೇಗ ಹೋಳಿಗೆ ಮಾಡುವುದು ಕಲಿತ ಮೋಕ್ಷಿತಾ ಪೈ. ಹೊರಣ ಸೂಪರ್ ಎಂದ ಫ್ಯಾನ್ಸ್.
ಪೂರ್ತಿ ಓದಿ08:49 AM (IST) Apr 01
ದಿನಸಿ ಚೀಟಿ ಕಥೆ ಇಲ್ಲಿದೆ, ಹೌದು ಒಂದು ಗಂಭೀರವಾದ ವಿಷಯ ಇಲ್ಲಿ ಸಿಕ್ಕಾಪಟ್ಟೆ ಹಾಸ್ಯಾಸ್ಪದವಾಗಿದೆ.
ಪೂರ್ತಿ ಓದಿ