ಟೆಕ್ನೋ ಹೊಸ ಮೊಬೈಲ್ ಸೀರೀಸ್‌; ಇಷ್ಟೊಂದು ಅಗ್ಗನಾ ಎಂದು ಕೇಳ್ಬೇಡ್ರಿ!

Published : Oct 08, 2019, 04:38 PM IST
ಟೆಕ್ನೋ ಹೊಸ ಮೊಬೈಲ್ ಸೀರೀಸ್‌;  ಇಷ್ಟೊಂದು ಅಗ್ಗನಾ ಎಂದು ಕೇಳ್ಬೇಡ್ರಿ!

ಸಾರಾಂಶ

ಟೆಕ್ನೋ ಸ್ಪಾರ್ಕ್ ಸೀರೀಸ್‌ ಅನ್ನು ಪರಿಚಯಿಸಿದೆ. ಇದರಲ್ಲೂ ಎರಡು ಮಾದರಿಯಿದೆ. ಟೆಕ್ನೋ ಸ್ಪಾರ್ಕ್ ಗೋ ಹಾಗೂ ಟೆಕ್ನೋ ಸ್ಪಾರ್ಕ್ 4 ಏರ್‌; ಅಗ್ಗದ ಬೆಲೆಗೆ ಗ್ರಾಹಕರ ಕೈ ಸೇರಬೇಕೆಂದು ಟೆಕ್ನೋ ಸ್ಪಾರ್ಕ್ 4 ಸೀರೀಸ್‌ ಅನ್ನು ಪರಿಚಯಿಸಿದೆ

ತಿಂಗಳಿಗೊಂದು ಹೊಸ ಸ್ಮಾರ್ಟ್‌ಫೋನ್‌ ಪರಿಚಯ. ಇದು ಗ್ರಾಹಕರನ್ನು ಸೆಳೆಯಲು ಟೆಕ್ನೋ ಮಾಡುತ್ತಿರುವ ಹೊಸ ತಂತ್ರ. ರು.5,499ರಿಂದ ಆರಂಭವಾಗುವ ಟೆಕ್ನೋ ಸ್ಪಾರ್ಕ್ ಫೋನ್‌ ನಾಲ್ಕು ಮಾದರಿಯಲ್ಲಿ ಲಭ್ಯ!

ಟೆಕ್ನೋ ಸ್ಪಾರ್ಕ್ ಸೀರೀಸ್‌ ಅನ್ನು ಪರಿಚಯಿಸಿದೆ. ಇದರಲ್ಲೂ ಎರಡು ಮಾದರಿಯಲ್ಲಿದ್ದು ಅವು ಕ್ರಮವಾಗಿ ಟೆಕ್ನೋ ಸ್ಪಾರ್ಕ್ ಗೋ ಹಾಗೂ ಟೆಕ್ನೋ ಸ್ಪಾರ್ಕ್ 4 ಏರ್‌ ಆಗಿವೆ.

ಅಗ್ಗದ ಬೆಲೆಗೆ ಗ್ರಾಹಕರ ಕೈ ಸೇರಬೇಕೆಂದು ಟೆಕ್ನೋ ಸ್ಪಾರ್ಕ್ 4 ಸೀರೀಸ್‌ ಅನ್ನು ಪರಿಚಯಿಸಿದೆ ಈ ಕಂಪನಿ. ರು.5,499ರಿಂದ ಆರಂಭವಾಗುವ ಟೆಕ್ನೋ ಸ್ಪಾರ್ಕ್ ಫೋನ್‌ ನಾಲ್ಕು ಮಾದರಿಯಲ್ಲಿ ಲಭ್ಯವಿದೆ. 

ಇದನ್ನೂ ಓದಿ | ಇನ್ನೂ ವರ್ಕಿಂಗ್ ಕಂಡಿಶನ್: ಸಿಕ್ತು 2018ರಲ್ಲಿ ನದಿಯಲ್ಲಿ ಬಿದ್ದ ಐಫೋನ್!...

ಟೆಕ್ನೋ ಸ್ಪಾರ್ಕ್ ಗೊ 2+16ಜಿಬಿಯಲ್ಲಿ 6.1 ಎಚ್‌ಡಿ+ ಡಾಟ್‌ ನಾಚ್‌ನಲ್ಲಿ ಲಭ್ಯವಿದೆ. ಟೆಕ್ನೋ ಸ್ಪಾರ್ಕ್4 ಏರ್‌ 3+32ಜಿಬಿಯಲ್ಲಿ 6.1ಇಂಚಸ್‌ನಲ್ಲಿ ಸಿಗಲಿದೆ. 

ಇನ್ನು ಎರಡು ಮಾದರಿಯಲ್ಲಿ ಟೆಕ್ನೋ ಸ್ಪಾರ್ಕ್ 4ನಲ್ಲಿ 3+32ಜಿಬಿ ಹಾಗೂ 4+64ಜಿಬಿಯಲ್ಲಿ 6.5 ಇಂಚಸ್‌ ಎಚ್‌ಡಿ ಡಿಸ್‌ಪ್ಲೇನಲ್ಲಿ ಸಿಗಲಿದೆ. 

ಇವು ಕ್ರಮವಾಗಿ 5,499, 6,999, 7,999, 8,999ಬೆಲೆಯಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸಿಗಲಿದೆ. ಇದಕ್ಕೆ ಕಂಪನಿಯು ನೂರು ದಿನದೊಳಗಿನ ರೀಪ್ಲೇಸ್‌ಮೆಂಟ್‌ ಹಾಗೂ ಒಂದು ತಿಂಗಳು ಹೆಚ್ಚಿನ ವಾರಂಟಿಯನ್ನು ನೀಡುತ್ತಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!
ಐಫೋನ್‌-17 ಖರೀದಿಗೆ ಬಂಪರ್‌ ಡಿಸ್ಕೌಂಟ್‌.. ಬರೀ ಇಷ್ಟೇ ಹಣದಲ್ಲಿ ಸಿಗಲಿದೆ ಸ್ಮಾರ್ಟ್‌ಫೋನ್‌