ಪ್ರಕೃತಿ ವಿಸ್ಮಯ! ನಡುರಸ್ತೆಯಲ್ಲೇ 14 ಮೊಟ್ಟೆಯಿಟ್ಟು ಅಚ್ಚರಿ ಮೂಡಿಸಿದ ನಾಗಿಣಿ

Published : Mar 21, 2019, 02:56 PM ISTUpdated : Mar 21, 2019, 03:07 PM IST
ಪ್ರಕೃತಿ ವಿಸ್ಮಯ! ನಡುರಸ್ತೆಯಲ್ಲೇ 14 ಮೊಟ್ಟೆಯಿಟ್ಟು ಅಚ್ಚರಿ ಮೂಡಿಸಿದ ನಾಗಿಣಿ

ಸಾರಾಂಶ

ಇದೆಂಥಾ ಅಚ್ಚರಿ! 14 ಮೊಟ್ಟೆ ಇಟ್ಟಿದೆ ನಾಗರಹಾವು | ಮದ್ದೂರಿನಲ್ಲಿ ಇಂಥದ್ದೊಂದು ಅಚ್ಚರಿ | 

ಮಂಡ್ಯ (ಮಾ. 21): ಇಲ್ಲಿನ ಮದ್ದೂರು ಪಟ್ಟಣದಲ್ಲಿ ನಾಗರಹಾವೊಂದು 14 ಮೊಟ್ಟೆಯಿಟ್ಟು ಅಚ್ಚರಿ ಮೂಡಿಸಿದೆ. 

ಶಿಕ್ಷಕರ ಬಡಾವಣೆಯ ರವಿ ಎಂಬುವವರ ಮನೆ ಆವರಣದಲ್ಲಿ ಹಾವು 14 ಮೊಟ್ಟೆ ಇಟ್ಟಿದೆ. ಉರಗ ತಜ್ಞರು ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ. 

"

PREV
click me!

Recommended Stories

ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ