ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು

First Published | Jan 21, 2019, 2:29 PM IST

ತ್ರಿವಿಧ ದಾಸೋಹಿ, ಕಾಯಕಯೋಗಿ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಶತಮಾನದ ಸಂತ ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿಕೊಂಡು ಬಂದವರು. ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಶ್ರೀಗಳು. ಸಿದ್ದಗಂಗಾ ಶ್ರೀಗಳ ನೆನಪನ್ನು ಮೆಲುಕು ಹಾಕುವುದಾದರೆ..

ಅನ್ನ, ಅಕ್ಷರ ಹಾಗೂ ಜ್ಞಾನವನ್ನು ಬೇಧ-ಭಾವವಿಲ್ಲದೇ ಎಲ್ಲರಿಗೂ ಹಂಚಿದ ಮಹಾತ್ಮ ಸಿದ್ಧಗಂಗಾ ಶ್ರೀಗಳು
undefined
ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ..... ಶಿವಾರಾಧನೆಯಲ್ಲಿ ತೊಡಗಿರುವ ಶ್ರೀಗಳು
undefined

Latest Videos


ಮಗುವಿನ ಜೊತೆ ಮಹಾತ್ಮ.... ಕಂದಮ್ಮನಿಗೆ ಆಶೀರ್ವದಿಸುತ್ತಿರುವ ಶ್ರೀಗಳು
undefined
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ.... ಮಕ್ಕಳ ಜೊತೆ ಶ್ರೀಗಳು.... ಪದಗಳಲ್ಲಿ ಹಿಡಿದಿಡಲಾಗದ ಭಾವ ಈ ಫೋಟೋದಲ್ಲಿದೆ ಎನಿಸುತ್ತಿದೆ
undefined
ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಜೊತೆ ಶ್ರೀಗಳ ಸಮಾಲೋಚನೆ
undefined
ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
undefined
ಶ್ರೀಗಳ ಕಾಲಿಗೆರಗುತ್ತಿರುವ ದೇವೇಗೌಡ್ರು
undefined
ದೊಡ್ಡವರ, ಮಹಾನ್ ಸಂತರ ಆಶೀರ್ವಾದ ಪಡೆಯಬೇಕು ಎನ್ನುತ್ತಾರೆ. ಶ್ರೀಗಳ ಆಶೀರ್ವಾದ ಪಡೆಯುತ್ತಿರುವ ಸಿಎಂ
undefined
ಯಾರ ಜೊತೆಯೂ ಭೇದ-ಭಾವದ ಹಂಗಿಲ್ಲವೋ ಶಿವನೇ ಎಂಬತ್ತಿದ್ದರು ಶ್ರೀಗಳು.... ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಜೊತೆಗಿನ ಆತ್ಮೀಯತೆ
undefined
ಎಲ್ಲಾ ಮಠಾಧೀಶರೊಡನೆ ವಿರಾಜಮಾನರಾಗಿರುವ ಶ್ರೀಗಳು
undefined
ಸೋನಿಯಾ- ಶ್ರೀಗಳ ಅಪರೂಪದ ಫೋಟೋ
undefined
ಪ್ರಜಾಪ್ರಭುತ್ವದ ಶಕ್ತಿ ಇದೇ ಅಲ್ವಾ.... ಮತ ಚಲಾವಣೆಯಲ್ಲಿ ತಲ್ಲೀನರಾಗಿದ್ದ ಶ್ರೀಗಳು
undefined
click me!