ನಾಡು ನೆನಪಿಡುವ ನಿಷ್ಕಾಮ ಯೋಗಿ ಜೊತೆ ಗಣ್ಯರು

First Published | Jan 22, 2019, 3:44 PM IST

ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. 111 ವರ್ಷಗಳ ಸಾರ್ಥಕ ಜೀವನ ನಡೆಸಿದ ಮಹಾತ್ಮ.  ಶಿವಕುಮಾರ ಶ್ರೀಗಳು ಗಣ್ಯರೊಂದಿಗಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

ಸಿದ್ಧಗಂಗಾ ಶ್ರೀಗಳ ಕಾಲಿಗೆರಗುತ್ತಿರುವ ರಾಜ್‌ಕುಮಾರ್. ಇಬ್ಬರೂ ಮಹಾನ್ ಪುರುಷರು!
ಕಾಯಕವೇ ಕೈಲಾಸ ಅಂದರು ಬಸವ, ಅದರಂತೆ ನಡೆದರು ನಡೆದಾಡೋ ದೈವ...
Tap to resize

ನಾಡಿನ ಗಣ್ಯರ ಜೊತೆ ಕರ್ನಾಟಕ ರತ್ನ ಸಿದ್ಧಗಂಗಾ ಶ್ರೀಗಳು
ಬಹಳ ಹಿಂದಿನ ಶ್ರೀಗಳ ಫೋಟೋ
ಪ್ರಮುಖ ಸ್ವಾಮೀಜಿಗಳ ಜೊತೆ ಸಿದ್ಧಗಂಗಾ ಶ್ರೀ
ಮಕ್ಕಳ ಪಾಲಿನ ಭಾಗ್ಯ ವಿಧಾತ ಸಿದ್ಧಗಂಗಾ ಶ್ರೀಗಳ ಪೀಠಾಧಿಕಾರದ ಸಂದರ್ಭ
ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಜೊತೆ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳು
ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳ ಜೊತೆ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ
ಅಂದಿನ ಸಿಎಂ ನಿಜಲಿಂಗಪ್ಪ ಜೊತೆ ಶ್ರೀಗಳ ಸಮಾಲೋಚನೆ
ಹಿಂದುಳಿದ ವರ್ಗದ ಹರಿಕಾರ ದೇವರಾಜ್ ಅರಸು ಜೊತೆ ಕರ್ನಾಟಕ ರತ್ನ ಕಾಯಕ ಯೋಗಿ
ಅನಾಥ ಬಂಧುವೇ ಬಾ.. ನಾವೆಲ್ಲಾ ನಿನ್ನೆಯ ಹೂವುಗಳು... ಶ್ರೀಗಳಿಗೆ ವಂದಿಸುತ್ತಿರುವ ವಿಷ್ಣುವರ್ಧನ್

Latest Videos

click me!