ಚಿತ್ರಸಂತೆಯ ರಂಗು ಸುವರ್ಣ ನ್ಯೂಸ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದದ್ದು ಹೀಗೆ

First Published | Jan 6, 2019, 2:03 PM IST

ಕಲಾ ರಸಿಕರಿಗೆ ಇಂದು ಹಬ್ಬವೋ ಹಬ್ಬ. ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ ಚಿತ್ರಸಂತೆಯನ್ನು ಆಯೋಜಿಸಲಾಗಿದೆ. ಈ ಬಾರಿಯ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಅರ್ಪಿಸಲಾಗಿದೆ. ಗಾಂಧಿ ಕುಟೀರ ಹಾಗೂ ಚರಕ ಈ ಬಾರಿಯ ಆಕರ್ಷಣೆ. ಮನೆಗೊಂದು ಕಲಾಕೃತಿ ಶೀರ್ಷಿಕೆಯಡಿ 16 ನೇ ಚಿತ್ರಸಂತೆಯನ್ನು ಇಂದು ಆಯೋಜಿಸಲಾಗಿದೆ. ಚಿತ್ರಸಂತೆಯ ಫೋಟೋಗಳು ಇಲ್ಲಿವೆ ನೋಡಿ. 

ಕಲಾವಿದನ ಕುಂಚದಲ್ಲಿ ಅರಳಿದ ಕಲೆ
ಹಂಪಿಯ ಕಲ್ಲಿನ ರಥ ಕುಂಚದಲ್ಲಿ ಮೂಡಿದ್ದು ಹೀಗೆ
Tap to resize

ಚಿತ್ರಸಂತೆಯಲ್ಲಿ ಕಂಡು ಬಂದ ಪೇಯಿಂಟಿಂಗ್‌ಗಳು
ಚಿತ್ರ ಸಂತೆ ನಡುವೆ ನಿಂತ ಗಾಂಧೀಜಿ
ಚಿತ್ರ ಬಿಡಿಸುವಲ್ಲಿ ಮಗ್ನನಾದ ಕಲಾವಿದ
ಮರದ ಮೇಲೆ ಕಂಡು ಬಂದ ಫೋಟೋ
ಮಗುವಿನ ಮುಗ್ದತೆ ಅಂದ್ರೆ ಇದೆನಾ?
ಪೇಯಿಂಟಿಂಗನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಯುವತಿ
ಕೈ ಮೇಲೆ ಚಿಟ್ಟೆ ಬಿಡಿಸಿಕೊಂಡ ಯುವತಿ
ಚಿತ್ರಸಂತೆಗೆ ನಿಮ್ಮನ್ನು ಸ್ವಾಗತಿಸುತ್ತಿದೆ ’ ಬೆಂಗಳೂರು’
ರಂಗಾ ನೀ ಒಲಿದು ಬಾ... ಎನ್ನುತ್ತಿದೆ ರಂಗವಲ್ಲಿ.....

Latest Videos

click me!