18
ರಶ್ಮಿ ಅವರ ಈ ಕಲಾ ಸೊಬಗಿಗೊಂದು ಸಲಾಂ ಹೇಳಿ!
ರಶ್ಮಿ ಅವರ ಈ ಕಲಾ ಸೊಬಗಿಗೊಂದು ಸಲಾಂ ಹೇಳಿ!
Subscribe to get breaking news alertsSubscribe 28
ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಗುಡ್ಡೇಕೊಪ್ಪದವರು ರಶ್ಮಿ ನಿರಂಜನ್.

38
ಇವರ ಕಲಾ ಸೃಷ್ಟಿಗಳು ಅದ್ಭುತವಾಗಿರುತ್ತಿದ್ದವು ಎನ್ನುವುದಕ್ಕೆ ಇದೊಂದು ಉದಾಹರಣೆ.

48
ಇಳಕಲ್ ಸೀರೆ ಮೇಲೆ ಇವರ ಸೃಷ್ಟಿಸುತ್ತಿದ್ದ ಕುಸುರಿ ಎಂಥವರನ್ನೂ ಅಚ್ಚರಿಗೊಳಿಸುತ್ತಿತ್ತು.

58
ಇವರ ಕಲಾ ಕೌಶಲ್ಯ ಎಷ್ಟಿತ್ತೆಂದರೆ, ಕಸವೂ ರಸವಾಗುತ್ತಿತ್ತು.

68
ಕೋಣಂದೂರಿನ ಎನ್‌ಇಎಸ್ ವಸತಿ ಶಾಲೆಯಲ್ಲಿ ಕಲಾ ಶಿಕ್ಷಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

78
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಸ್ವರ್ಗಸ್ಥರಾಗಿದ್ದಾರೆ.

88
ರಶ್ಮಿಯಂಥ ಕಲಾವಿದರು ಮತ್ತೆ ಹುಟ್ಟಿ ಹುಟ್ಟಿ ಬರಲಿ.