ನಿಮ್ಮ ಮಗುವಿನ ಊಟ ಹೀಗಿರಲಿ

First Published Apr 23, 2018, 5:11 PM IST
Highlights

ಎಷ್ಟೋ ಸಲ ಮಕ್ಕಳಿಗೆ ಈಗಷ್ಟೇ ಹೇಳಿದ ವಿಚಾರ ನೆನಪಿರುವುದಿಲ್ಲ. ದೊಡ್ಡವರಿಗಾದ್ರೆ ವಯಸ್ಸಾಯ್ತು, ಅದಕ್ಕೆ ಮರೆತುಹೋಗಬಹುದು. ಚಿಕ್ಕ ಮಕ್ಕಳಿಗೇಕೆ ಈ ಪರಿ ಮರೆವೆ? ಇದಕ್ಕೂ ಕಾರಣ ಇದೆ. ನಿಮ್ಮ ಮಕ್ಕಳ ಊಟವನ್ನು ಗಮನಿಸಿ, ಅದರಲ್ಲಿ ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುವ ಅಂಶಗಳು ಎಷ್ಟಿವೆ ಅನ್ನೋದನ್ನು ನೋಡಿ, ಆಗ ನಿಮಗೇ ಅರ್ಥವಾಗುತ್ತೆ ಯಾಕೆ ಮರೆವು ಭಾಧಿಸುತ್ತೆ ಅಂತ.

ಜಂಕ್‌ಫುಡ್‌ಅನ್ನು ಹೆಚ್ಚೆಚ್ಚು ತಿನ್ನುತ್ತ ಹೋದ ಹಾಗೆ ಮಕ್ಕಳಲ್ಲಿ  ಅನವಶ್ಯಕ ಕೊಬ್ಬಿನಂಶ ಹೆಚ್ಚುತ್ತದೆ. ಜೊತೆಗೆ ಮರೆವಿನ ಸಮಸ್ಯೆಯೂ ಬಾಧಿಸಬಹುದು. ಅದಕ್ಕಾಗಿ ಮಕ್ಕಳ ಆಹಾರದಲ್ಲಿ ಹೆಚ್ಚೆಚ್ಚು  ಒಣಹಣ್ಣುಗಳು, ಹಸಿರು ಸೊಪ್ಪು, ತರಕಾರಿ, ಮೀನು, ಮೊಟ್ಟೆಯಂಥ ಆರೋಗ್ಯಕರ ಪದಾರ್ಥಗಳು ಹೆಚ್ಚಿರುವಂತೆ ನೋಡಿಕೊಳ್ಳಿ. ಮಗುವಿಗೆ ವಾರದಲ್ಲಿ ನೀಡಬಹುದಾದ ತಿಂಡಿ ತಿನಿಸುಗಳ ಚಾರ್ಟ್ ರೆಡಿ ಮಾಡಿಕೊಳ್ಳಿ. ಮಗು ಜಂಕ್‌ಫುಡ್‌ಗೆ ಆಸೆ ಪಡುತ್ತೆ, ಹಾಗಾಗಿ ಜಂಕ್‌ಫುಡ್‌ಅನ್ನು ಸಾಧ್ಯವಾದಷ್ಟು ನಿಯಂತ್ರಿಸಿ. ಖಂಡಿತ ಮಗುವಿನ ಸ್ಮರಣ ಶಕ್ತಿ ಹೆಚ್ಚುತ್ತದೆ. 

click me!