ಹಳದಿ ಹಲ್ಲಿನ ಹಿಂದಿನ ಇಂಟರೆಸ್ಟಿಂಗ್ ಫ್ಯಾಕ್ಟ್

Published : Sep 20, 2018, 04:24 PM ISTUpdated : Sep 20, 2018, 04:43 PM IST
ಹಳದಿ ಹಲ್ಲಿನ ಹಿಂದಿನ ಇಂಟರೆಸ್ಟಿಂಗ್ ಫ್ಯಾಕ್ಟ್

ಸಾರಾಂಶ

ಹೊಳೆಯುವ ಬಿಳಿದಂತ ಬಣ್ಣದ ಹಲ್ಲಿಗಿಂತ ಹಳದಿ ಹಲ್ಲಿನವರೆ ಬುದ್ಧಿವಂತರು...

ಒಂದು ದಿನ ಹಲ್ಲು ಉಜ್ಜಲಿಲ್ಲ ಎಂದರೆ ಮನೆಯಲ್ಲಿ ಎಲ್ರೂ ಬಯ್ತಾರೆ. ‘ಥೂ ಕೊಳ್ಕ, ಹಲ್ಲು ಅರಿಶಿನ ಆಗುತ್ತೆ’ ಅಂತ ಉಗೀತಾರೆ. ಆದರೆ, ಕೇಂಬ್ರಿಡ್ಜ್ ವಿವಿಯ ಒಂದು ತಂಡ ಮಾಡಿದ ಸರ್ವೆ ಪ್ರಕಾರ, ಬಿಳಿ ಹಲ್ಲಿನವರಿಗಿಂತ ಅರಿಶಿನ ಹಲ್ಲಿನವರೇ ಹೆಚ್ಚು ಬುದಿಟಛಿವಂತರೂ, ಪ್ರಾಮಾಣಿಕರೂ ಆಗಿರುತ್ತಾರಂತೆ. ಬಿಳಿಹಲ್ಲಿನ ಶೇ.87 ಮಂದಿ ನಂಬಿಕೆಗೆ ಯೋಗ್ಯವಲ್ಲವಂತೆ. ಇನ್ನಾದ್ರೂ ಅರಿಶಿನ ಹಲ್ಲಿನವರಿಗೆ ಸ್ವಲ್ಪ ಗೌರವ ಕೊಡಿ...

 

ವೈರಸ್, ಫಂಗಸ್ ಕೊಲ್ಲುವ ಕೊಬ್ಬರಿ ಎಣ್ಣೆಯ ಉಪಯೋಗವೇನು?

ದಿನಾ ಮೊಸರು ಸೇವನೆ; ಆಗುತ್ತೆ ಆರೋಗ್ಯ ವರ್ಧನೆ

PREV
click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?