‘ಆ’ ಟಾಯ್‌ಗೆ ಪೇಟೆಂಟ್ ನೀಡಲು ಭಾರತದಲ್ಲಿ ಈ ಸೆಕ್ಷನ್ ಅಡ್ಡಿ!

By Web DeskFirst Published Aug 17, 2018, 10:36 PM IST
Highlights

ಪೇಟೆಂಟ್ ನೀಡುವ ಜವಾಬ್ದಾರಿ ಹೊತ್ತಿರುವ ಭಾರತದ ಸಚಿವಾಲಯ ವಸ್ತುವೊಂದಕ್ಕೆ ಪೇಟೆಂಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹಾಗಾದರೆ ಆ ವಸ್ತು ಯಾವುದು ಇಲ್ಲಿದೆ ಡಿಟೇಲ್ಸ್

ಕೆನಡಾ ಮೂಲದ ಕಂಪನಿಯೊಂದು ಭಾರತದಲ್ಲಿ "ಉಯ್ ವೈಬ್" ಎನ್ನುವ ಸೆಕ್ಸ್ ಟಾಯ್ ಗೆ ಪೇಟೆಂಟ್ ನೀಡಲು ಬೇಡಿಕೆ ಇಟ್ಟಿತ್ತು. ಕಾಪಿರೈಟ್ ವಿಚಾರದಲ್ಲೂ ಕೇಳಿಕೊಂಡಿತ್ತು..

ಕಳೆದ ಏಪ್ರಿಲ್ ನಲ್ಲೇ ಪೇಟೆಂಟ್ ನೀಡಲು ಸಾಧ್ಯವಿಲ ಎಂದು ಹೇಳಿದ ಸುದ್ದಿ ಇದೀಗ ಹೊರಬಿದ್ದಿದೆ. ಸೆಕ್ಸ್ ಟಾಯ್ ಬಳಕೆ ಅನೈತಿಕ ಎಂಬ ಕಾರಣ ನೀಡಿರುವ ಕಚೇರಿ ಪೇಟೆಂಟ್ ಗೆ ನಿರಾಕರಣೆ ಮಾಡಿದೆ.

ಹಸ್ತಮೈಥುನ ಮಾಡಿಕೊಂಡಿದ್ದ ನಟಿ!

ಭಾರತದಲ್ಲಿ ಸೆಕ್ಸ್ ಟಾಯ್ ಗಳಿಗೆ ನಿಷೇಧವಿದೆ. ಆದರೆ ಆನ್ ಲೈನ್ ನಲ್ಲಿ ಖರೀದಿಗೂ ಅವಕಾಶ ಇದೆ. ಐಪಿಸಿ ಸೆಕ್ಷನ್ 292 ಸಲಿಂಗಿ ಸೆಕ್ಸ್ ಕಾನೂನು ಬಾಹಿರ ಎಂದು ಹೇಳುತ್ತದೆ ಇದೇ ಆಧಾರಲ್ಲಿ ಪೇಟೆಂಟ್ ನಿರಾಕರಣೆ ಮಾಡಲಾಗಿದೆ ಎಂದು ಹೇಳಿದೆ.

click me!