ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

By Web Desk  |  First Published Aug 11, 2018, 7:10 PM IST

ಪುರುಷರು ಮಹಿಳೆಯರನ್ನು ನೋಡುವಾಗ ಒಮ್ಮೆಯಾದರೂ ಆ ಜಾಗವನ್ನು ನೋಡಿಯೇ ನೋಡುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಇದಕ್ಕೆ ಬೇಕಾದ ಕೆಲವು ಕಾರಣಗಳನ್ನು ಪತ್ತೆ ಹಚ್ಚಿದೆ. ಹಾಗಾದರೆ ಪುರುಷರು ಅಲ್ಲಿ ದಿಟ್ಟಿಸಲು ಕಾರಣವೇನು?


ಪುರುಷರಿಗೆ ಮಹಿಳೆಯರ ಸ್ತನಗಳ ಬಗ್ಗೆ ಯಾಕೆ ಹೆಚ್ಚು ಆಸಕ್ತಿ ಅಥವಾ ಅಲ್ಲಿಯೇ ಯಾಕೆ ದಿಟ್ಟಿಸುತ್ತಾರೆ ಎಂದು ಸಮೀಕ್ಷೆಯೊಂದು ತನ್ನ ವರದಿಯಲ್ಲಿ ಕೆಲ ಅಂಶಗಳನ್ನು ಹೇಳಿದೆ. ಅಲ್ಲದೇ ದೊಡ್ಡ ಗಾತ್ರದ ಸ್ತನಗಳಿರುವ ಮಹಿಳೆಯರತ್ತ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರಂತೆ. ಹಾಗಾದರೆ ಇದಕ್ಕೆ ಕಾರಣಗಳೇನು?

1. ವಿರುದ್ಧ ಲಿಂಗಿಗಳ ಆಕರ್ಷಣೆ: ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಪರಸ್ಪರ ವಿರುದ್ಧ ಲಿಂಗಿಗಳು ಪರಸ್ಪರ ಆಕರ್ಷಣೆಗೆ ಒಳಗಾಗುತ್ತಾರೆ. ಪುರುಷ ಮತ್ತು ಮಹಿಳೇಯರ ದೖಹಿಕ ರಚನೆಯಲ್ಲಿ ಇರುವ ಪ್ರಮುಖ ವ್ಯತ್ಯಾಸಗಳಲ್ಲಿ ಇದು ಒಂದು.ಮಹಿಳೆಯರ ಆ ಜಾಗವನ್ನು ನೋಡಿದ ಪುರುಷ ರೋಮ್ಯಾಟಿಂಕ್ ಆಗಿ ಅಥವಾ ಕಲ್ಪನಾ ಲೋಕದಲ್ಲಿ ವಿಹರಿಸಲು ಆರಂಭಿಸುತ್ತಾನೆ.

Tap to resize

Latest Videos

ಎಷ್ಟೆ ಹೇಳಿದ್ರೂ ಪುರುಷರು ಲೈಂಗಿಕ ಕ್ರಿಯೆ ವೇಳೆ ಮತ್ತೆ ಇದೇ ತಪ್ಪು ಮಾಡ್ತಿದ್ದಾರೆ

2. ಆಕೆ ಮೇಜರ್! ಬಾಲ್ಯಾವಸ್ಥೆಯನ್ನು ದಾಟಿದ ಆಕೆಯ ಎದೆ ಭಾರವನ್ನು ನೋಡಿದ ಪುರುಷನಿಗೆ ಆಕೆ ಮೇಜರ್ ಆಗಿದ್ದಾಳೆ ಎಂಬ ಅರಿವು ಬರುತ್ತದೆ. ಜತೆಗೆ ಪೀಳಿಗೆ ಮುಂದುವರಿಸಲು ಶಕ್ತಳಿದ್ದಾಳೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾನೆ.

3. ಮೆದುಳಿನಲ್ಲಿ ಹೊಯ್ದಾಟ: ಮಹಿಳೆಯರ ಆ ಭಾಗ ನೋಡಿದಾಗ ಮಿದುಳಿನಲ್ಲಿ ಬಿಡುಗಡೆಯಾಗುವ ಡೋಪಾಮೈನ್ ಮತ್ತು ಆಕ್ಸ್ಟೋನಿಕ್ ಎಂಬ ಕೆಮಿಕಲ್ಸ್ ಗಳು ಮತ್ತೆ ದಿಟ್ಟಿಸುವಂತೆ ಮಾಡುತ್ತವೆ. ಇದೇ  ಈ ‘ಕೆಟ್ಟ’ ಯೋಚನೆ ಹೆಚ್ಚಾಗಲು ಕಾರಣ ಎಂದು ಸಂಶೋಧನೆ ಹೇಳಿದೆ.

click me!