ಕೆ.ಆರ್ ಪೇಟೆಯಲ್ಲಿ ಗೆದ್ದಿದ್ದು ನಾರಾಯಣಗೌಡ : ಜಮೀರ್ ಬಾಂಬ್

Kannadaprabha News   | Asianet News
Published : Nov 01, 2020, 08:25 AM ISTUpdated : Nov 01, 2020, 11:07 AM IST
ಕೆ.ಆರ್ ಪೇಟೆಯಲ್ಲಿ ಗೆದ್ದಿದ್ದು  ನಾರಾಯಣಗೌಡ : ಜಮೀರ್ ಬಾಂಬ್

ಸಾರಾಂಶ

ಶಾಸಕ ಜಮೀರ್ ಅಹಮದ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ . ಕೆ ಆರ್ ಪೇಟೆ ಗೆಲುವಿನ ಬಗ್ಗೆ ಮಾತನಾಡಿದ್ದಾರೆ

ತುಮ​ಕೂರು (ನ.01):  ಕೆ.ಆರ್‌.ಪೇಟೆ ಮಾದರಿಯ ಚುನಾವಣೆ ಶಿರಾದಲ್ಲಿ ನಡೆಯುವುದಿಲ್ಲ. ಗಿಮಿ​ಕ್‌​ನಲ್ಲಿ ಬಿಜೆಪಿ ಕೆ.ಆರ್‌.ಪೇಟೆ​ಯಲ್ಲಿ ಗೆದ್ದಿದ್ದೆ. ಅದು ಬಿಜೆಪಿ ಗೆಲು​ವಲ್ಲ, ನಾರಾ​ಯ​ಣ​ಗೌ​ಡರ ಗೆಲುವು ಎಂದು ಕಾಂಗ್ರೆಸ್‌ ಮಾಜಿ ಸಚಿವ ಜಮೀರ್‌ ಅಹಮದ್‌ ಟೀಕಿಸಿದರು.

ಶಿರಾ​ದ ಬೇಗಮ್‌ ಮೊಹ​ಲ್ಲಾ​ದಲ್ಲಿ ಮಾತ​ನಾ​ಡಿ​ದ ಅವರು, ಕಾಲಿಟ್ಟಕಡೆ​ಯ​ಲ್ಲೆಲ್ಲಾ ಬಿಜೆಪಿ ಗೆಲ್ಲು​ವು​ದಕ್ಕೆ ವಿಜ​ಯೇಂದ್ರ ಅವರೇನು ಪಾಳೇಗಾರನಾ?. ಬಿಜೆಪಿಯಲ್ಲಿ ಯಡಿಯೂರಪ್ಪ ಅವರೇ ಮಾಸ್‌ ಲೀಡರ್‌. ವಿಜಯೇಂದ್ರ ಬಂದ ಕೂಡಲೇ ಗೆಲ್ಲುವು​ದಕ್ಕೆ ಸಾಧ್ಯ​ವಿಲ್ಲ ಎಂದರು.

ಮತ್ತೆ ಸಿಎಂ ಆಗ್ಬೇಕು! ಸಿದ್ದು ಪರ ಜಮೀರ್ ಖಾನ್‌ ಸಾಹೇಬ್ರ ಬ್ಯಾಟಿಂಗ್ ..

ವಿಜಯೇಂದ್ರಗೆ ಏನು ಶಕ್ತಿ ಇದೆ. ಯಡಿಯೂರಪ್ಪ ಅವರಿಂದ ವಿಜಯೇಂದ್ರ ಗೊತ್ತಿರುವುದು. ಯಡಿ​ಯೂ​ರಪ್ಪ ಅವರ ಪುತ್ರ ಅಲ್ಲದೇ ಹೋಗಿದ್ದರೆ ವಿಜಯೇಂದ್ರ ಯಾರಿಗೂ ಗೊತಾಗುತ್ತಿ​ರ​ಲಿಲ್ಲ ಎಂದು ಲೇವಾಡಿ ಮಾಡಿದರು.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ