'ಮಹಿಳೆ ಎದುರೇ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಯುವಕ

Suvarna News   | Asianet News
Published : Sep 27, 2020, 04:49 PM IST
'ಮಹಿಳೆ ಎದುರೇ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಯುವಕ

ಸಾರಾಂಶ

ಯುವಕನೋರ್ವ ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ ತೋರಿದ ಘಟನೆಯೊಂದು ನಡೆದಿದೆ.

ಹಾಸನ (ಸೆ.27): ಹಾಸನದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಯುವಕನೋರ್ವ ಮಹಿಳೆ ಎದುರಲ್ಲೇ ಅಸಭ್ಯವಾಗಿ ವರ್ತಿಸಿದ್ದಾನೆ. 

ಅಂಗಡಿಯೊಳಗೆ ನುಗ್ಗಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚು ಹಸ್ತ ಮೈಥುನ ಮಾಡಿಕೊಂಡಿದ್ದಾನೆ. 

ಕ್ಯಾಷ್ ಕೌಂಟರ್ ಎದುರು ಕುಳಿತಿದ್ದ ಮಹಿಳೆ ಎದುರಿಗೆ ಹೋಗಿ ಈ ರಿತಿ ಕೃತ್ಯ ಎಸಗಿದ್ದಾನೆ. 

ಖತರ್ನಾಖ್ ಮಂಗಳಮುಖಿಯರು, ದೃಷ್ಟಿ ತೆಗೆಯಲು ಬಂದು ಎಲ್ಲ ದೋಚಿದರು! ...

ಹಾಸನದ ಉತ್ತರ ಬಡಾವಣೆಯ ಅಂಗಡಿಯೊಂದರಲ್ಲಿ ವಿಕೃತ ಕಾಮಿ ಈ ರೀತಿ ದುಷ್ಕೃತ್ಯ ಎಸಗಿದ ಈ ಘಟನೆ ನಡೆದಿದೆ. 

ತಕ್ಷಣ ಮಹಿಳೆ ಯುವಕನ ಫೊಟೊ ತೆಗೆದು ಗಂಡನಿಗೆ ಕಳಿಸಿ ಆತಂಕ ತೋಡಿಕೊಂಡಿದ್ದಾಳೆ.

ಹಲವೆಡೆ ಈ ರೀತಿಯ ಕಾಮಿಕರ ಕೃತ್ಯಗಳು ಮುಂದುವರಿದಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೂ ತಮ್ಮ ಅಸಭ್ಯ ಕೃತ್ಯ ಬೆಳಕಿಗೆ ಬರುತ್ತಲೇ ಇವೆ.

PREV
click me!

Recommended Stories

ಶಿಡ್ಲಘಟ್ಟ ಪೌರಾಯುಕ್ತೆ ಆಯ್ತು, ಈಗ ಸಿಎಂ ತವರಲ್ಲೇ ಮಹಿಳಾ ಅಧಿಕಾರಿ ತಲೆ ತೆಗೆಯುತ್ತೇನೆಂದ ಕಿಡಿಗೇಡಿಗಳು!
ಅಬಕಾರಿ ಲಂಚ ಪ್ರಕರಣ, ಸಚಿವ ತಿಮ್ಮಾಪುರ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು