ಹೊಸ ಸೀಕ್ರೇಟ್ : ಬಿಟ್ಟುಕೊಡದ ಎಚ್‌ಡಿಕೆ

Kannadaprabha News   | Asianet News
Published : Feb 04, 2021, 10:39 AM ISTUpdated : Feb 04, 2021, 10:45 AM IST
ಹೊಸ  ಸೀಕ್ರೇಟ್ : ಬಿಟ್ಟುಕೊಡದ ಎಚ್‌ಡಿಕೆ

ಸಾರಾಂಶ

ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹೊಸ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿಲ್ಲ. ರಾಜಕೀಯ ಮೈತ್ರಿಗೆ ಸಂಬಂಧಿಸಿದ  ಬಗ್ಗೆ ಅವರು ಗುಟ್ಟನ್ನು ಕಾಯ್ದುಕೊಂಡಿದ್ದಾರೆ.

ಮೈಸೂರು (ಫೆ.04): ಮೈಸೂರು ನಗರ ಪಾಲಿಕೆ ಮೇಯರ್‌ ಚುನಾವಣೆ ಮೈತ್ರಿಯನ್ನು ಪಕ್ಷದ ಸ್ಥಳೀಯ ಮುಖಂಡರೇ ತೀರ್ಮಾನ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. 

ಮೈಸೂರು ನಗರ ಪಾಲಿಕೆಯ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅನಿವಾರ್ಯ ಇರುವ ಕಡೆಗಳಲ್ಲಿ ಅಲ್ಲಿನ ಮುಖಂಡರೆ ತೀರ್ಮಾನಿಸುತ್ತಾರೆ ಎಂದರು. 

3 ಲಕ್ಷ ರು. ಆಸೆಗಾಗಿ ಹೋಟೆಲ್‌ನಿಂದ ಓಡಿ ಹೋದ ಗ್ರಾಪಂ ಸದಸ್ಯ!

ರಾಜ್ಯದ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌- ಬಿಜೆಪಿ, ಬಿಜೆಪಿ- ಜೆಡಿಎಸ್‌, ಕಾಂಗ್ರೆಸ್‌- ಜೆಡಿಎಸ್‌ ಸೇರಿ ಆಡಳಿತ ನೆಡೆಸುತ್ತಿವೆ. ಆಡಳಿತದ ದೃಷ್ಟಿಯಿಂದ ಅನಿವಾರ್ಯವಾಗಿ ಜೊತೆಗೂಡಿ ಆಡಳಿತ ನಡೆಸಬೇಕಾಗುತ್ತೆ ಎನ್ನುವ ಮೂಲಕ ಹೊಂದಾಣಿಕೆ ಯಾರೊಂದಿಗೆ ಎಂಬ ಗುಟ್ಟನ್ನು ಬಿಟ್ಟುಕೊಡಲಿಲ್ಲ.

PREV
click me!

Recommended Stories

Jagadish Shettar: ಬೆಳಗಾವಿ, ಕಳಸಾ-ಬಂಡೂರಿ, ರೈಲ್ವೆ ಯೋಜನೆಗಳ ಬಗ್ಗೆ ಸಂಸದ ಶೆಟ್ಟರ್ ನೀಡಿದ ಭರವಸೆ ಏನು?
Hulikal Ghat Landslide: ಹುಲಿಕಲ್ ಘಾಟ್‌ನಲ್ಲಿ ವಾಹನಗಳ ಸಂಚಾರ ಆರಂಭ; ತೀರ್ಥಹಳ್ಳಿ-ಕುಂದಾಪುರ ಸಂಪರ್ಕ ಪುನಾರಂಭ!