ಹಾಲು ಕಲಬೆರಕೆ ದಂಧೆ: 3 ಕೆಎಂಎಫ್ ಅಧಿಕಾರಿಗಳು ಸಸ್ಪೆಂಡ್

Published : Aug 28, 2018, 02:28 PM ISTUpdated : Sep 09, 2018, 09:00 PM IST
ಹಾಲು ಕಲಬೆರಕೆ ದಂಧೆ: 3 ಕೆಎಂಎಫ್ ಅಧಿಕಾರಿಗಳು ಸಸ್ಪೆಂಡ್

ಸಾರಾಂಶ

ಬೆಳವಾಡಿ, ಬಂದೂರು, ಕುರುಬರಬೂದಿಹಾಳ್ ಭಾಗದಿಂದ 4 ಸಾವಿರ ಲೀಟರ್  ಕಲಬೆರಕೆ ಹಾಲು ಪೂರೈಕೆ ಮಾಡಲಾಗುತ್ತಿತ್ತು, ಇದರಲ್ಲಿ ಅರಸೀಕೆರೆ, ಕಡೂರು ವ್ಯಾಪ್ತಿಯ ವಿಸ್ತರಣಾಧಿಕಾರಿಗಳಾದ ಎಂ.ಜೆ ದೇವರಾಜ್, ಭರತ್, ಅಣ್ಣಪ್ಪ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ಮೂವರನ್ನು ಅಮಾನತು ಮಾಡಲಾಗಿದೆ. 

ಚಿಕ್ಕಮಗಳೂರು[ಆ.28]: ಹಾಲು ಕಲಬೆರಕೆ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪದಡಿ ಮೂವರು ಕೆಎಂಎಫ್ ಅಧಿಕಾರಿಗಳನ್ನು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಆದೇಶ ಹೊರಡಿಸಿದ್ದಾರೆ.

ಬೆಳವಾಡಿ, ಬಂದೂರು, ಕುರುಬರಬೂದಿಹಾಳ್ ಭಾಗದಿಂದ 4 ಸಾವಿರ ಲೀಟರ್  ಕಲಬೆರಕೆ ಹಾಲು ಪೂರೈಕೆ ಮಾಡಲಾಗುತ್ತಿತ್ತು, ಇದರಲ್ಲಿ ಅರಸೀಕೆರೆ, ಕಡೂರು ವ್ಯಾಪ್ತಿಯ ವಿಸ್ತರಣಾಧಿಕಾರಿಗಳಾದ ಎಂ.ಜೆ ದೇವರಾಜ್, ಭರತ್, ಅಣ್ಣಪ್ಪ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ಮೂವರನ್ನು ಅಮಾನತು ಮಾಡಲಾಗಿದೆ. 

ಇನ್ನು ಅರಸೀಕೆರೆ ಹಾಲು ಶೀಥಲೀಕರಣ ಘಟಕದ 9 ಮಂದಿ ಸಿಬ್ಬಂದಿಗಳು ಸಹ ಅಮಾನತು ಮಾಡಲಾಗಿದ್ದು ಪೊಲೀಸ್ ವಶಕ್ಕೆ ನೀಡಲಾಗಿದೆ. ಇದರ ಜತೆಗೆ ಹಾಲು ಕಲಬೆರಕೆ ಮಾಡಿ ಸಾಗಿಸುತ್ತಿದ್ದ ಪ್ರಮುಖ ಆರೋಪಿ ಶ್ರೀನಿವಾಸ್ ಬಂಧಿಸಲಾಗಿದೆ.

PREV
click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ