ಶಿರಸಿ; ಊಟ ಮಾಡ್ತಿದ್ದವರ ಮೇಲೆ ಕುಸಿದ ಹೋಟೆಲ್ ಗೋಡೆ

Published : Sep 05, 2019, 05:30 PM ISTUpdated : Sep 05, 2019, 05:31 PM IST
ಶಿರಸಿ; ಊಟ ಮಾಡ್ತಿದ್ದವರ ಮೇಲೆ ಕುಸಿದ ಹೋಟೆಲ್ ಗೋಡೆ

ಸಾರಾಂಶ

ಶಿರಸಿ ನಗರದಲ್ಲಿ ಕುಸಿದ ಹೊಟೆಲ್ ಗೋಡೆ/ ಆರು ಮಂದಿಗೆ ಗಂಭೀರ ಗಾಯ/ ಗೋಡೆ ಶಿಥಿಲಗೊಂಡಿದ್ದೆ ಕುಸಿಯಲು ಕಾರಣ

ಶಿರಸಿ(ಸೆ. 05)  ಶಿರಸಿ ನಗರದ ಮಧ್ಯಭಾಗದಲ್ಲಿರುವ ಶಿವಾಜಿ ಚೌಕದ ಹೋಟೆಲ್ ನಲ್ಲಿ ಊಟಕ್ಕೆ ಕುಳಿತವರ ಮೇಲೆಯೇ ಗೋಡೆ ಕುಸಿದಿದೆ.  ಆರು ಜನರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಾಜಿಚೌಕದ ತೃಪ್ತಿ ಹೊಟೆಲಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪಕ್ಕದಲ್ಲಿದ್ದ ಕರಾವಳಿ ಹೋಟೆಲಿನ ಗೋಡೆಯೂ ಸಹ ಉರುಳಿ ಬಿದ್ದಿದೆ.

ನಿಜ ನಾಗರಕ್ಕೆ ಪೂಜೆ ಮಾಡುವ  ಶಿರಸಿಯ ಕುಟುಂಬ, ವಿಡಿಯೋ

ಶಿರಸಿ ಸಿಪಿಐ ಗಿರೀಶ್, ಟೌನ್ ಪಿಎಸ್ಐ ಮಾದೇಶ, ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಸ್ಕಾಂ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!