ಮಂಡ್ಯದಲ್ಲಿ ರಂಗೇರಿದ ರಾಜಕೀಯ :ತಮ್ಮ ತಮ್ಮ ಪಾರ್ಟಿಗೆ ಸೆಳೆವ ಯತ್ನ ಜೋರು

Published : Feb 07, 2021, 11:54 AM IST
ಮಂಡ್ಯದಲ್ಲಿ ರಂಗೇರಿದ ರಾಜಕೀಯ :ತಮ್ಮ ತಮ್ಮ ಪಾರ್ಟಿಗೆ ಸೆಳೆವ ಯತ್ನ ಜೋರು

ಸಾರಾಂಶ

ಮಂಡ್ಯದಲ್ಲೀಗ ರಾಜಕೀಯ ರಂಗೇರಿದೆ. ಪಟ್ಟಕ್ಕಾಗಿ ಪೈಪೋಟಿ ಶುರುವಾಗಿದೆ. ವಿವಿಧ ಮುಖಂಡರು ತಮ್ಮ ಬೆಂಬಲಕ್ಕೆ ಸೆಳೆವ ಯತ್ನದಲ್ಲಿ ತೊಡಗಿದ್ದಾರೆ. 

ಮಂಡ್ಯ(ಫೆ.07):  ಮಂಡ್ಯದಲ್ಲಿ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ರಾಜಕೀಯ ಜೋರಾಗಿದೆ. 

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷಗಿರಿಗೆ ರೇಸ್ ಜೋರಾಗಿದೆ.  ಈಗಾಗಲೇ ಜಿಲ್ಲಾಡಳಿತ ಮೀಸಲಾತಿ ಪ್ರಕಟ ಮಾಡಿರುವ ಹಿನ್ನೆಲೆಯಲ್ಲಿ ರಾಜಕಾರಣವು ರಂಗೇರಿದೆ. 

ಮಂಡ್ಯ ಜಿಲ್ಲೆಯಾದ್ಯಂತ ಗ್ರಾಮ  ರೆಸಾರ್ಟ್ ರಾಜಕೀಯ ಶುರುವಾಗಿದೆ.  ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ರೆಸಾರ್ಟ್ ರಾಜಕೀಯ ನಡೆಸಲಾಗುತ್ತಿದೆ. 

JDS ಖಳನಾಯಕನಾಗಿಸಲು ಸಂಚು : ವಿಧಿ ಇಲ್ಲದೇ BJP ಜೊತೆ ಹೊಂದಾಣಿಕೆ' .

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸದಸ್ಯರನ್ನು ರೆಸಾರ್ಟ್ ಕರೆದೊಯ್ಯುತ್ತಿದ್ದು, ವಿವಿಧ  ಪ್ರದೇಶಗಳಿಗೆ ಟೂರ್‌ಗೆ ಕರೆದೊಯ್ಯುತ್ತಿದ್ದಾರೆ.  ಭರ್ಜರಿ ಟೂರ್ ಪ್ಲಾನ್ ಹಾಗೂ ರೆಸಾರ್ಟ್ ವಾಸ್ಥವ್ಯದ ಬಗ್ಗೆಯೂ ಆಮಿಷ ಒಡ್ಡುತ್ತಿದ್ದಾರೆ. 

ಮಂಡ್ಯ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತ್‌ನಿಂದ ಟೂರ್ ಹಾಗೂ ರೆಸಾರ್ಟ್ ವಾಸ್ಥವ್ಯದ ಆಮಿಷ ಒಡ್ಡಲಾಗುತ್ತಿದೆ. 

PREV
click me!

Recommended Stories

ಬಾಗಲಕೋಟೆ: ಅಪಘಾತದಲ್ಲಿ ನೆಚ್ಚಿನ ಶಿಕ್ಷಕ ಸಾವು; ಪಾರ್ಥಿವ ಶರೀರಕ್ಕೆ ಪುಷ್ಪ ವೃಷ್ಠಿ, ಮಕ್ಕಳಿಂದ ಕಣ್ಣೀರ ವಿದಾಯ!
ಅಲ್ಲೂರು ಕೆ ಗ್ರಾಮದಲ್ಲಿ 200 ವರ್ಷಗಳ ಇತಿಹಾಸ ಹೊಂದಿರುವ 101 ಎತ್ತುಗಳ ಜಾತ್ರೆ, ಪೂಜೆ