ನ್ಯೂಸ್ ಅವರ್; ಕೊರೋನಾ ಅಬ್ಬರ, 30 ಸಾವಿರ.. ಊರಿನೆಡೆಗೆ ಪ್ರಯಾಣ

Published : Apr 27, 2021, 11:27 PM IST
ನ್ಯೂಸ್ ಅವರ್; ಕೊರೋನಾ ಅಬ್ಬರ, 30 ಸಾವಿರ.. ಊರಿನೆಡೆಗೆ ಪ್ರಯಾಣ

ಸಾರಾಂಶ

ಕರ್ನಾಟಕದಲ್ಲಿ ಕೊರೋನಾ ಎರಡನೇ  ಅಲೆ ಅಬ್ಬರ/  ಕರ್ನಾಟಕದಲ್ಲಿ ಮೂವತ್ತು ಸಾವಿರ ಕೇಸ್/ ಕೊರೊನಾ ಕರ್ಫ್ಯೂ ಕಾರಣ ಜನ ಬೆಂಗಳೂರು ಬಿಟ್ಟು ತಮ್ಮ ಊರಿಗೆ / ಎಲ್ಲ ಸುದ್ದಿಗಳ ರೌಂಡಪ್

ಅಹಮದಾಬಾದ್(ಏ.27) ವೀಕೆಂಡ್ ಕರ್ಫ್ಯೂ ತೆರೆವಾದ ಬೆನ್ನಲ್ಲೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಇಂದು (ಮಂಗಳವಾರ)  ಬರೋಬ್ಬರಿ 31830 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, 180 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮದುವೆಗೆ ಬಂದವರಿಗೆ ಲಾಠಿ ಭೋಜನ

ಅಮೆರಿಕ ಕೊನೆಗೂ ಸಹಾಯ ಮಾಡುತ್ತೇನೆ ಎಂದು ಒಪ್ಪಿಕೊಂಡಿದೆ.  ಕೊರೊನಾ ಕರ್ಫ್ಯೂ ಕಾರಣ ಜನ ಬೆಂಗಳೂರು ಬಿಟ್ಟು ತಮ್ಮ ಊರಿಗೆ ತೆರಳಿದ್ದಾರೆ. ಎಲ್ಲ ಸುದ್ದಿಗಳು ನ್ಯೂಸ್ ಅವರ್ ನಲ್ಲಿ 

 

PREV
click me!

Recommended Stories

Darshan bail plea Supreme Court: ರೇಣುಕಾಸ್ವಾಮಿ ಕೊಲೆ ಕೇಸ್; ಸುಪ್ರೀಂನಲ್ಲಿಂದು ದರ್ಶನ್ ಜಾಮೀನು ವಿಚಾರಣೆ
Davanagere South by election results 2026: ಇಂದು ಮತ ಎಣಿಕೆ ಹಿನ್ನೆಲೆ 'ಶುಷ್ಕ ದಿವಸ' ಘೋಷಣೆ, ಯಾವಕ್ಕೆಲ್ಲ ನಿರ್ಬಂಧ?