ಯಲ್ಲಾಪುರದಲ್ಲಿ ಅಪರೂಪದ ಮಿಲಿಟರಿ ಆಮೆ..!

By Kannadaprabha NewsFirst Published Jul 24, 2020, 3:40 PM IST
Highlights

ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಕಳಚೆ ಭಾಗದಲ್ಲಿ ಅಪರೂಪದ ಆಮೆಯೊಂದು ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಿದೆ. ಹಸಿರು ಮತ್ತು ಕಾಫಿ ಬಣ್ಣದ ಮೇಲ್ಮೈ ಹೊಂದಿದ ಆಮೆ ಅಪರೂಪದ್ದೆನಿಸುವಂತಿದೆ.

ಉತ್ತರ ಕನ್ನಡ(ಜು.24): ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಕಳಚೆ ಭಾಗದಲ್ಲಿ ಅಪರೂಪದ ಆಮೆಯೊಂದು ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಿದೆ. ಹಸಿರು ಮತ್ತು ಕಾಫಿ ಬಣ್ಣದ ಮೇಲ್ಮೈ ಹೊಂದಿದ ಆಮೆ ಅಪರೂಪದ್ದೆನಿಸುವಂತಿದೆ.

ಲಾಕ್‌ಡೌನ್ ಎಫೆಕ್ಟ್‌: 1 ದಿನದಲ್ಲಿ ತೀರಕ್ಕೆ ಬಂತು 72 ಸಾವಿರಕ್ಕೂ ಹೆಚ್ಚು ಕಡಲಾಮೆ

ನೋಡಿದಾಕ್ಷಣ ಒಮ್ಮೆಲೇ ಭಾರತೀಯ ಸೇನೆಯ ಸಮವಸ್ತ್ರದ ಬಣ್ಣ ಹೊಂದಿರುವಂತೆ ಕಾಣುವುದರಿಂದ ಇದನ್ನು ಮಿಲಿಟರಿ ಆಮೆ ಎಂದೇ ಕರೆಯಬಹುದೇ? ಈ ಆಮೆಯ ಚಿತ್ರವನ್ನು ಕಳಚೆಯ ಸಂದೀಪ ಭಟ್ಟನೀಡಿದ್ದಾರೆ.

ನೋಡಿರದಿದ್ದರೆ ನೋಡ್ಕೊಂಡ್ ಬಿಡಿ: ಕಾರ್ ಸೈಜ್‌ನ ಆಮೆಯ ಪಳೆಯುಳಿಕೆ ಬಗ್ಗೆ ತಿಳ್ಕೊಂಡ್ ಬಿಡಿ!

ಅಂತೂ ಲಾಕ್‌ಡೌನ್‌ ನಂತರ ಪ್ರಾಣಿ, ಪಕ್ಷಿ, ಜೀವಿಗಳು ಸ್ವಚ್ಛಂದವಾಗಿ ಓಡಾಡಲಾರಂಭಿಸಿವೆ. ಮಾರ್ಚ್‌ನಲ್ಲಿ ಒಲಿವ್‌ ರಿಡ್ಲಿ ಕಡಲಾಮೆಗಳು ತೀರಕ್ಕೆ ಬಂದಿದ್ದವು. ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ಆಮೆಗಳು ತೀರದಲ್ಲಿ 6 ಕಿಲೋ ಮೀಟರ್‌ನಷ್ಟು ದೂರ ಸಂಚರಿಸುತ್ತಿತ್ತು.

'ಸೆಕ್ಸ್ ಮಷೀನ್' ಖ್ಯಾತಿಯ ಡೈಗೋಗೆ ಪ್ಲೇ ಬಾಯ್ ಲೈಫಿಂದ ಮುಕ್ತಿ!

click me!