ಲ್ಯಾಬ್ ಟೆಕ್ನಿಶಿಯನ್ ಇಲ್ಲಿ ವೈದ್ಯ : ಯಾಮಾರಿದ್ರೆ ಅಪಾಯ ಗ್ಯಾರಂಟಿ

Suvarna News   | Asianet News
Published : Jan 19, 2021, 12:34 PM ISTUpdated : Jan 19, 2021, 12:38 PM IST
ಲ್ಯಾಬ್ ಟೆಕ್ನಿಶಿಯನ್ ಇಲ್ಲಿ ವೈದ್ಯ : ಯಾಮಾರಿದ್ರೆ ಅಪಾಯ ಗ್ಯಾರಂಟಿ

ಸಾರಾಂಶ

ಲ್ಯಾಬ್ ಟೆಕ್ನಿಶಿಯನ್ ಇಲ್ಲಿ ವೈದ್ಯ. ಜನರಿಗೆ ಔಷಧ ಇಂಜೆಕ್ಷನ್ ಎಲ್ಲವನ್ನೂ ಕೊಡ್ತಾನೆ. ಆದರೆ ಜನರು ಎಚ್ಚರಿಕೆಯಿಂದ ಇರಬೇಕು. ಯಾಮಾರಿದ್ರೆ ಎಡವಟ್ಟಾಗೋದಂತು ಖಚಿತ.

ಮಂಡ್ಯ (ಜ.19):  ಲ್ಯಾಬ್ ಟೆಕ್ನಿಶಿಯನ್ ಇಲ್ಲಿ ವೈದ್ಯ. ಜನರಿಗೆ ಔಷಧ ಇಂಜೆಕ್ಷನ್ ಎಲ್ಲವನ್ನೂ ಕೊಡ್ತಾನೆ. ಆದರೆ ಜನರು ಎಚ್ಚರಿಕೆಯಿಂದ ಇರಬೇಕು. ಯಾಮಾರಿದ್ರೆ ಎಡವಟ್ಟಾಗೋದಂತು ಖಚಿತ.

MBBS ಮಾಡಿಲ್ಲದಿದ್ದರೂ ಈ ವ್ಯಕ್ತಿ ಮಾತ್ರೆ ಮೆಡಿಸಿನ್ ಕೊಡುತ್ತಾನೆ. ಹಣದಾಸೆಗಾಗಿ ಜನರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ. 

ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಕಲಿ ವೈದ್ಯ ಜನರಿಗೆ ವೈದ್ಯರಂತೆ ಮೆಡಿಸಿನ್ ನೀಡುತ್ತಿದ್ದಾರೆ. 

"

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!