ಹಾಸನ; ಹುಡ್ಗಿಯರ ಹಾಸ್ಟೆಲ್ ಗೆ ನುಗ್ಗಿ ಬಟ್ಟೆ ಕದಿಯುವ ಕಾಮಿ ಚೋರ..!

Published : Dec 07, 2018, 05:27 PM ISTUpdated : Dec 07, 2018, 05:29 PM IST
ಹಾಸನ; ಹುಡ್ಗಿಯರ ಹಾಸ್ಟೆಲ್ ಗೆ ನುಗ್ಗಿ ಬಟ್ಟೆ ಕದಿಯುವ ಕಾಮಿ ಚೋರ..!

ಸಾರಾಂಶ

ವಿಕೃತ ಕಾಮಿಯೊಬ್ಬ ಲೇಡೀಸ್ ಹಾಸ್ಟಲ್ ಮಾಳಿಗೆಗೆ ಜಂಪ್ ಮಾಡ್ತಾನೆ. ಹುಡುಗಿಯರ ಬಟ್ಟೆ ಧರಿಸಿ ಖಷಿಪಡ್ತಾನೆ. ಈ ವಿಚತ್ರ ಘಟನೆಯ ಮಾಹಿತಿ ಇಲ್ಲಿದೆ.

ಹಾಸನ, [ಡಿ.7]: ವಿಕೃತ ಕಾಮಿಯೊಬ್ಬ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕಾಟಕೊಟ್ಟಿರುವ ಘಟನೆ ಹಾಸನದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ. 

ಲೇಡೀಸ್ ಹಾಸ್ಟಲ್ ಮಾಳಿಗೆ ಮೇಲೆ ತೆರಳಿ ವಿದ್ಯಾರ್ಥಿನಿಯರ ಬಟ್ಟೆ ಧರಿಸಿ ಕಾಟಕೊಟ್ಟಿದ್ದಾನೆ. ಬಳಿಕ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್ ಹೊರತಂದು ಬೆಂಕಿ ಹಚ್ಚಿದ್ದಾನೆ. 

ಇನ್ನು ಬೈಕ್ ಗ್ರಾನೈಟ್ ಉದ್ಯಮಿ ಸುನೀಲ್ ಎಂಬುವರಿಗೆ ಸೇರಿದ್ದಾಗಿದೆ. ಮೊದಲು ಬೈಕ್ ಕಳ್ಳತನಕ್ಕೆ ಯತ್ನಿಸಿದ್ದು ಅದು ಸ್ಟಾರ್ಟ್ ಆಗದ ಕಾರಣ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. 

ಈ ವಿಕೃತ ಕಾಮಿಯ ಎಲ್ಲ ದೃಶ್ಯವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿದ್ಯಾನಗರ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ