ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟ | ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಮೇಲುಗೈ | ಅತಂತ್ರ ಸ್ಥಿತಿಯಲ್ಲಿ ಕೊಟ್ಟೂರು
ಬಳ್ಳಾರಿ ಜಿಲ್ಲೆ (ಸೆ. 03): ನಗರ ಸ್ಥಳೀಯ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಳ್ಳಾರಿಯಲ್ಲಿ ರೆಡ್ಡಿ, ರಾಮುಲು ಪ್ರಭಾವದ ಮಧ್ಯೆ ಕಾಂಗ್ರೆಸ್ ಕೈ ಮೇಲಾಗಿದೆ.
ಹೊಸ ಪಟ್ಟಣ ಪಂಚಾಯ್ತಿಯಾದ ಕೊಟ್ಟೂರು ಕಾಂಗ್ರೆಸ್ ವಶವಾಗಿದೆ. ಕೊಟ್ಟೂರು ಪ.ಪಂ ಅತಂತ್ರ ಆಗಿದ್ದರೂ, ಕಾಂಗ್ರೆಸ್ಗೆ ಅಧಿಕಾರ ಸಿಗುವುದು ಸ್ಪಷ್ಟವಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆ 2018 : ಇಲ್ಲಿದೆ ಸೋಲು-ಗೆಲುವಿನ ಲೆಕ್ಕಾಚಾರ