KRS ಈಗ ಹೊಸದೊಂದು ದಾಖಲೆ ಬರೆದಿದೆ. 4 ತಿಂಗಳ ಕಾಲ ಕೆಆರ್‌ಎಸ್ ತನ್ನ ಗರಿಷ್ಠ ಮಟ್ಟವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ. ಗರಿಷ್ಟ 124.80 ಅಡಿ ಸಾಮಾರ್ಥ್ಯದ ಡ್ಯಾಂನಲ್ಲೀಗ 121.77 ಅಡಿ ನೀರು ಸಂಗ್ರಹವಾಗಿದೆ.
ಮಂಡ್ಯ(ಡಿ.22): KRS ಈಗ ಹೊಸದೊಂದು ದಾಖಲೆ ಬರೆದಿದೆ. 4 ತಿಂಗಳ ಕಾಲ ಕೆಆರ್‌ಎಸ್ ತನ್ನ ಗರಿಷ್ಠ ಮಟ್ಟವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ. ಗರಿಷ್ಟ 124.80 ಅಡಿ ಸಾಮಾರ್ಥ್ಯದ ಡ್ಯಾಂನಲ್ಲೀಗ 121.77 ಅಡಿ ನೀರು ಸಂಗ್ರಹವಾಗಿದೆ.
ಕೆಆರ್‌ಎಸ್ ಹೊಸ ದಾಖಲೆ ಬರೆದಿದ್ದು, ಸತತ 4ತಿಂಗಳು ತನ್ನ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡಿದೆ. ಕಳೆದ 4ತಿಂಗಳಿನಿಂದ ಕೆಆರ್‌ಎಸ್‌ನಲ್ಲಿ ನೀರು ತುಂಬಿ ತುಳುಕುತ್ತಿದ್ದು, ಗರಿಷ್ಟ 124.80 ಅಡಿ ಸಾಮಾರ್ಥ್ಯದ ಡ್ಯಾಂನಲ್ಲೀಗ 121.77 ಅಡಿ ನೀರು ಸಂಗ್ರಹವಾಗಿದೆ.
undefined
ಕೇರಳ ವಿದ್ಯಾರ್ಥಿಗಳು ಮಂಗಳೂರು ಬಿಟ್ಟು ಬನ್ನಿ: ಸಿಎಂ ಪಿಣರಾಯಿ ಸೂಚನೆ
ಇಂದಿಗೂ ಡ್ಯಾಂಗೆ 3388 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 4118 ಕ್ಯೂಸೆಕ್ ಹೊರ ಹರಿವಿದೆ. ಕಳೆದ ಆಗಸ್ಟ್ 9 ರಂದು ಡ್ಯಾಂ ನ ನೀರಿನ ಮಟ್ಟ ಕೇವಲ 100 ಅಡಿಯಷ್ಟಿತ್ತು. ಆಗ ಡ್ಯಾಂ ಭರ್ತಿಯಾಗುವುದೇ ಅನುಮಾನ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ,ಆಗಸ್ಟ್ 15 ರ ವೇಳೆಗೆ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ.
ಮಂಗಳೂರು: ಗುಂಡೇಟಿಗೆ ಬಲಿಯಾದ ಇಬ್ಬರ ಕುಟುಂಬಸ್ಥರಿಗೆ ಸಿಎಂ ಪರಿಹಾರ ಘೋಷಣೆ