ಕಾರವಾರ ಶಾಸಕಿ ರೂಪಾಲಿ ವಿಡಿಯೋ ಭಾರೀ ವೈರಲ್‌

Kannadaprabha News   | stockphoto
Published : Mar 24, 2021, 09:04 AM IST
ಕಾರವಾರ ಶಾಸಕಿ ರೂಪಾಲಿ ವಿಡಿಯೋ ಭಾರೀ ವೈರಲ್‌

ಸಾರಾಂಶ

ಕಾರವಾರ ಬಿಜೆಪಿ ಶಾಸಕಿ ರೂಪಾಲಿ  ನಾಯ್ಕ ವೀಡಿಯೋ ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ. 

 ಕಾರವಾರ (ಮಾ.24):  ಇತ್ತೀಚೆಗೆ ನಗರದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ ಡ್ಯಾನ್ಸ್‌ ಮಾಡಿದ್ದು, ಆ ವಿಡಿಯೋ ಇದೀಗ ವೈರಲ್‌ ಆಗಿದೆ.
 
ಮಹಿಳಾ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ರಂಗಮಂದಿರದಲ್ಲಿ ನಮಿತಾಸ್‌ ಪಿಟ್ನೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರೊಂದಿಗೆ ರೂಪಾಲಿ ನಾಯ್ಕ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ್ದರು.

ಕರಾವಳಿ ಉತ್ಸವದಲ್ಲಿ ಬಿಜೆಪಿ ಶಾಸಕಿ ನೃತ್ಯ .

 ಈ ಹಿಂದೆ ಸಹ ಕರಾವಳಿ ಉತ್ಸವದಲ್ಲೂ ರೂಪಾಲಿ ಡ್ಯಾನ್ಸ್‌ ಮಾಡಿ, ಗಮನ ಸೆಳೆದಿದ್ದರು.

ಈ ಹಿಂದೆಯೂ ಕಾರ್ಯಕ್ರಮ ಒಂದರಲ್ಲಿ ಶಾಸಕಿ ರೂಪಾಲಿ ನಾಯ್ಕ ನೃತ್ಯ ಮಾಡಿದ್ದರು. ಇದೀಗ ಮಹಿಳಾ ದಿನಾಚರಣೆಯಲ್ಲಿ ಸಖತ್ ಸ್ಟೆಪ್ ಹಾಕಿ  ವೈರಲ್ ಆಗಿದ್ದಾರೆ. 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು