ಪ್ರಕರಣದ ಮಾಹಿತಿ ಕಲೆಹಾಕಲು ತೆರಳಿದ್ದ ಕಾರವಾರ DYSP ಕಾಡಿನಲ್ಲಿ ನಾಪತ್ತೆ

Published : Sep 01, 2019, 10:50 PM ISTUpdated : Sep 02, 2019, 12:06 PM IST
ಪ್ರಕರಣದ ಮಾಹಿತಿ ಕಲೆಹಾಕಲು ತೆರಳಿದ್ದ ಕಾರವಾರ DYSP ಕಾಡಿನಲ್ಲಿ ನಾಪತ್ತೆ

ಸಾರಾಂಶ

ಕಾರವಾರದಿಂದ ಒಂದು ಆಘಾತಕಾರಿ ಸುದ್ದಿ ಬಂದಿದೆ. ಕಾಳಿ ನದಿ ಸಮೀಪದ ಕಾಡಿನಲ್ಲಿ  ಕಾರವಾರ ಡಿವೈಎಸ್​ಪಿ ನಾಪತ್ತೆಯಾಗಿದ್ದಾರೆ.

ಕಾರವಾರ[ಸೆ. 01]  ಕಾರವಾರ ಸಮೀಪ ಕಾಳಿ ನದಿ ಕಾಡಿನಲ್ಲಿ  ಕಾರವಾರ ಡಿವೈಎಸ್​ಪಿ ಶಂಕರ್​ ಮಾರಿಯಾಳ್​ ನಾಪತ್ತೆಯಾಗಿದ್ದಾರೆ. ಮಾಹಿತಿ ತಿಳಿದ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಪ್ರಕರಣವೊಂದರ ತನಿಖೆಗೆ ಕಾಳಿ ನದಿ ಸಮೀಪದ ಕಾಡಿಗೆ ಡಿವೈಎಸ್‌ ಪಿ ತೆರಳಿದ್ದರು. ಕಾಳಿ ನದಿಯಲ್ಲಿ ಸಿಲುಕಿರುವ ಶಂಕೆಯನ್ನು ಸಹ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ದಾರಿ ತಪ್ಪಿ ಅವರು ಮಿಸ್ ಆಗಿರಬಹುದು ಎಂದು ಹೇಳಲಾಗಿದೆ. ಕಾರವಾರ ಮತ್ತು ಹೆರೂರು ಪೊಲೀಸರು ಕೂಂಬಿಂಗ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

PREV
click me!

Recommended Stories

ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!
ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!