ಧರ್ಮ ಸಾಮರಸ್ಯ: ಲಿಂಗಾಯತ ಮಠದಲ್ಲಿ ದಸರಾಗೆ ಚಾಲನೆ ನೀಡಿದ ಮುಸ್ಲಿಂ ಮುಖಂಡ!

Published : Oct 18, 2020, 06:55 AM ISTUpdated : Oct 19, 2020, 03:47 PM IST
ಧರ್ಮ ಸಾಮರಸ್ಯ: ಲಿಂಗಾಯತ ಮಠದಲ್ಲಿ ದಸರಾಗೆ ಚಾಲನೆ ನೀಡಿದ ಮುಸ್ಲಿಂ ಮುಖಂಡ!

ಸಾರಾಂಶ

ಪ್ರಸಿದ್ಧ ದಸರಾ ಕಾರ್ಯಕ್ರಮವನ್ನು ಮುಸ್ಲಿಂ ಮುಖಂಡರೋರ್ವರು ಉದ್ಘಾಟನೆ ಮಾಡಿದ್ದಾರೆ. 

ಹುಕ್ಕೇರಿ (ಅ.18): ಮೈಸೂರು ದಸರಾ ನಾಡಿಗೆ ಹೆಸರಾದರೆ, ಹುಕ್ಕೇರಿ ದಸರಾ ಭಾವೈಕ್ಯತೆಯಲ್ಲಿ ಜನಜನೀತವಾಗಿದ್ದು, ಈ ಬಾರಿ ದಸರಾ ಉತ್ಸವವನ್ನು ಮುಸ್ಲಿಂ ಸಮಾಜದ ಮುಖಂಡರಿಂದ ಚಾಲನೆ ನೀಡುವ ಮೂಲಕ ಭಾವೈಕ್ಯತೆಯ ಸಂಕೇತ ಸಾರಲಾಗಿದೆ. 

ಪಟ್ಟಣದ ಹಿರೇಮಠದಲ್ಲಿ ಶನಿವಾರದಿಂದ ಆರಂಭವಾದ ದಸರಾ ಉತ್ಸವಕ್ಕೆ ರಾಜ್ಯ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಮುಕ್ತಾರಹುಸೇನ ಪಠಾಣ ಚಾಲನೆ ನೀಡಿದರು.

 ಈ ವೇಳೆ ಮಾತನಾಡಿದ ಶಾಸಕ ಉಮೇಶ ಕತ್ತಿ, ಕೋವಿಡ್‌-19 ಹಿನ್ನೆಲೆಯಲ್ಲಿ ಈ ಸಲ ಇಲ್ಲಿಯ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಉತ್ಸವಕ್ಕೆ ಮುಕ್ತಾರಹುಸೇನ ಪಠಾಣ ಚಾಲನೆ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.

PREV
click me!

Recommended Stories

'ನನ್ನ ಬ್ರೈನ್ ಕ್ರ್ಯಾಶ್ ಆಗಿ ರೀಸ್ಟಾರ್ಟ್ ಆಯ್ತು' ಪುಣೆಯ 3BHK ಫ್ಲಾಟ್‌ನ ಬಾಡಿಗೆ ರೇಟ್ ಕೇಳಿ ಬೆಂಗಳೂರು ಟೆಕ್ಕಿ ಸೈಕ್
ಭಾರತದ ಟೆಕ್ ಸ್ಟಾರ್ಟ್‌ಅಪ್ ಫಂಡಿಂಗ್ 2026: ದೇಶದ ಎಲ್ಲಾ ಪ್ರತಿಸ್ಪರ್ಧಿ ನಗರ ಹಿಂದಿಕ್ಕಿ ಬೆಂಗಳೂರಿಗೆ ಅಗ್ರಸ್ಥಾನ!