ರಾಜ್ಯದಲ್ಲಿ ಮತ್ತೆ ಹೆಚ್1 ಎನ್1 ವೈರಸ್ ಭೀತಿ

Published : Sep 25, 2018, 02:53 PM IST
ರಾಜ್ಯದಲ್ಲಿ ಮತ್ತೆ ಹೆಚ್1 ಎನ್1 ವೈರಸ್ ಭೀತಿ

ಸಾರಾಂಶ

ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ  ಹೆಚ್1 ಎನ್1 ವೈರಸ್ ಜ್ವರ ಮತ್ತೆ ಕಾಣಿಸಿಕೊಂಡಿದೆ. ಶಿವಮೊಗ್ಗ ಜಿ್ಲ್ಲೆಯಲ್ಲಿ ಹೆಚ್1 ಎನ್1 ವೈರಸ್ ಜ್ವರ ಪತ್ತೆಯಾಗಿದ್ದು, ಜನರು ಭಯ ಭೀತರಾಗಿದ್ದಾರೆ.

ಶಿವಮೊಗ್ಗ, [ಸೆ.24]: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ  ಹೆಚ್1 ಎನ್1 ವೈರಸ್ ಜ್ವರ ಮತ್ತೆ ಕಾಣಿಸಿಕೊಂಡಿದೆ. ಶಿವಮೊಗ್ಗ ಜಿ್ಲ್ಲೆಯಲ್ಲಿ ಹೆಚ್1 ಎನ್1 ವೈರಸ್ ಜ್ವರ ಪತ್ತೆಯಾಗಿದ್ದು, ಜನರು ಭಯಭೀತರಾಗಿದ್ದಾರೆ.
 
ಕಳೆದ ಒಂದು ವಾರದಿಂದ ತೀರ್ಥಹಳ್ಳಿ ಪಟ್ಟಣದ ಜೆ. ಸಿ ಆಸ್ಪತ್ರೆಯಲ್ಲಿ ವೈರಸ್ ಜ್ವರಗಳ ರೋಗಿಗಳ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ  ಸ್ಥಳೀಯ ಶಾಲೆಯ ವಿದ್ಯಾರ್ಥಿಯೊರ್ವರಿಗೆ ಹಾಗೂ ಕುರುವಳ್ಳಿಯ ವ್ಯಕ್ತಿಯೊಬ್ಬರಿಗೆ ಹೆಚ್1 ಎನ್1 ಜ್ವರ ಪತ್ತೆಯಾಗಿದೆ.

ಇಬ್ಬರಲ್ಲಿ ಹೆಚ್1 ಎನ್1 ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕು ವೈಧ್ಯಾಧಿಕಾರಿ ಡಾ|| ಕಿರಣ್  ಸೂಕ್ತ ಮುಂಜಾಗೃತ ಕ್ರಮಕ್ಕೆ ಸಿದ್ದತೆ ಕೈಗೊಂಡಿದ್ದಾರೆ.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ