ಸಂಸದರು, ಸಚಿವರು ಮೋದಿ ಮುಂದೆ ಮಾತನಾಡಲು ಹೆದುರುತ್ತಿದ್ದಾರೆ : ಡಿಕೆಶಿ

Published : Aug 16, 2021, 07:51 AM IST
ಸಂಸದರು, ಸಚಿವರು ಮೋದಿ ಮುಂದೆ ಮಾತನಾಡಲು ಹೆದುರುತ್ತಿದ್ದಾರೆ : ಡಿಕೆಶಿ

ಸಾರಾಂಶ

ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾ​ರ​ದ ಸಚಿ​ವರು ಹಾಗೂ ಸಂಸ​ದ​ರಿಗೆ ಧೈರ್ಯ ಮತ್ತು ಬದ್ಧತೆ ಇಲ್ಲ ಮೇಕೆ​ದಾಟು ಯೋಜನೆ ವಿಚಾ​ರ​ವಾಗಿ ಪ್ರಧಾನಿ ಮತ್ತು ಕೇಂದ್ರ ನೀರಾ​ವರಿ ಸಚಿ​ವ​ರನ್ನು ಭೇಟಿ ಮಾಡಿ ಒಪ್ಪಿಗೆ ಕೊಡಿ​ಸಲಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಸವಾಲು 

ರಾಮನಗರ (ಆ.16): ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾ​ರ​ದ ಸಚಿ​ವರು ಹಾಗೂ ಸಂಸ​ದ​ರಿಗೆ ಧೈರ್ಯ ಮತ್ತು ಬದ್ಧತೆ ಇದ್ದರೆ ಮೇಕೆ​ದಾಟು ಯೋಜನೆ ವಿಚಾ​ರ​ವಾಗಿ ಪ್ರಧಾನಿ ಮತ್ತು ಕೇಂದ್ರ ನೀರಾ​ವರಿ ಸಚಿ​ವ​ರನ್ನು ಭೇಟಿ ಮಾಡಿ ಒಪ್ಪಿಗೆ ಕೊಡಿ​ಸಲಿ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಸವಾಲು ಹಾಕಿದ್ದಾರೆ.

ಕನ​ಕ​ಪು​ರ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸಂಸದರು ಹಾಗೂ ಸಚಿವರು ಮೋದಿ ಮುಂದೆ ಮಾತನಾಡಲು ಹೆದುರುತ್ತಿದ್ದಾರೆ. ಎಲ್ಲಿ ನಮ್ಮ ಸ್ಥಾನಗಳು ಅಧಿಕಾರ ಹೋಗುತ್ತದೆಯೊ ಎಂಬ ಆತಂಕ ಅವ​ರನ್ನು ಕಾಡು​ತ್ತಿದೆ.

ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಯಡವಟ್ಟು ಮಾಡಿಕೊಂಡ ಡಿಕೆಶಿ, ಜಮೀರ್ ಅಹ್ಮದ್

ಹೀಗಾ​ಗಿಯೇ ಮೇಕೆ​ದಾಟು, ಮಹಾ​ದಾಯಿ ಸೇರಿ​ದಂತೆ ಯಾವುದೇ ವಿಚಾರವಾಗಲಿ ಮಾತ​ನಾ​ಡು​ವು​ದಿ​ಲ್ಲ ಎಂದ​ರು.

PREV
click me!

Recommended Stories

ಹಿಟ್ನಾಳ ಕುಟುಂಬದ ಅದ್ದೂರಿ ಮದುವೆಗೆ ಜನಸಾಗರ, ಪಕ್ಷಬೇಧ ಮರೆತು ಬಂದ ರಾಜಕೀಯ ನಾಯಕರು, ಆರ್‌ಕೆ ಸಂಗೀತಕ್ಕೆ ಜನರ ಕೇಕೆ!
80ರ ದಶಕದಲ್ಲಿ ಶಂಕರ್​ನಾಗ್ ನಿರ್ದೇಶನಲ್ಲಿ ಮೂಡಿ ಬಂದಿತ್ತು AI ಟೆಕ್ನಾಲಜಿ! 'ಮಾಲ್ಗುಡಿ ಡೇಸ್'​ನ ರೋಚಕ ವಿಡಿಯೋ