
ಕಾರವಾರ[ಜ.03] ವಿಧಾನಪರಿಷತ್ ಸದಸ್ಯ ಎಸ್ ಎಲ್ ಘೋಟ್ನೆಕರ್ ಅದೃಷ್ಟವಶಾತ್ ಅಪಘಾತದಿಂದ ಪಾರಾಗಿದ್ದಾರೆ.
ಉತ್ತರಕನ್ನಡ ಜಿಲೆಯ ಹಳಿಯಾಳ ತಾಲೂಕಿನ ತಾಟವಾಳ ಬಳಿ ಅಪಘಾತ ಆಗಿದೆ. ಘೋಟ್ನೆಕರ್ ಸಂಚರಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಹಳಿಯಾಳದಿಂದ ಶಿರಸಿಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ.
ಪಲ್ಟಿ ವೇಳೆ ಘೋಟ್ನೆಕರ್ ಕಾರಿನಲ್ಲೇ ಇದ್ದರು. ಫಾರ್ಚೂನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.(ಸಾಂದರ್ಭಿಕ ಚಿತ್ರ]