ಕಾಂಗ್ರೆಸ್‌, ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಹೊಡೆದಾಟ

Kannadaprabha News   | Asianet News
Published : Dec 28, 2020, 09:33 AM ISTUpdated : Dec 28, 2020, 10:01 AM IST
ಕಾಂಗ್ರೆಸ್‌, ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಹೊಡೆದಾಟ

ಸಾರಾಂಶ

ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿಯಲ್ಲಿ ನಡೆದ ಘಟನೆ| ಅರ್ಧ ಗಂಟೆ ಮತ​ದಾ​ನ ಸ್ಥಗಿ​ತ​| ಬಿಜೆಪಿ ಜಿಪಂ ಸದಸ್ಯ ಮತದಾನ ಮಾಡಲು ತೆರಳಿದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ಆಕ್ಷೇಪ| 

ರೋಣ(ಡಿ.28): ಮತದಾನ ವಿಷಯಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿಯಲ್ಲಿ ಭಾನುವಾರ ಬೆಳಗ್ಗೆ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು, ಜಿಪಂ ಸದಸ್ಯ ಶಿವಕುಮಾರ್‌ ನೀಲಗುಂದ ಗಾಯಗೊಂಡಿದ್ದಾರೆ. 

ಈ ವೇಳೆ ಲಘು ಲಾಠಿ ಪ್ರಹಾರ ಮಾಡಿ, ಘಟ​ನೆ​ಯಲ್ಲಿ ಪಾಲ್ಗೊಂಡಿದ್ದ ಹಲ​ವ​ರನ್ನು ಪೊಲೀ​ಸರು ಬಂಧಿ​ಸಿ​ದ್ದಾರೆ. ಅರ್ಧ ಗಂಟೆ ಮತ​ದಾ​ನ ಸ್ಥಗಿ​ತ​ಗೊ​ಳಿಸ​ಲಾಗಿತ್ತು. 

ಗ್ರಾಮ ಪಂಚಾಯ್ತಿ ಚುನಾವಣೆ: ಒಂದಕ್ಕೆ ಬಟನ್‌ ಒತ್ತಿದ್ರೆ ಇಬ್ಬರಿಗೆ ಮತ

ಬಿಜೆಪಿ ಜಿಪಂ ಸದಸ್ಯ ಮತದಾನ ಮಾಡಲು ತೆರಳಿದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತ​ಪ​ಡಿಸಿ ವಾಗ್ವಾದ ನಡೆಸಿದರು. ಆ ಬಳಿಕ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
 

PREV
click me!

Recommended Stories

ಪುರಾಣ ಪ್ರಸಿದ್ಧ ತೋಪಿನ ತಿಮ್ಮಪ್ಪ ದೇಗುಲ ವಶಕ್ಕೆ ಸರ್ಕಾರ ಕಸರತ್ತು; ಗ್ರಾಮಸ್ಥರ ಒಗ್ಗಟ್ಟಿಗೆ ಅಧಿಕಾರಿಗಳು ಸುಸ್ತು!
ಗಲಭೆಕೋರರೇ ಎಚ್ಚರಿಕೆ: ಹೊಸ ವರ್ಷಾಚರಣೆಗೆ ಬೆಂಗಳೂರಲ್ಲಿ ಹದ್ದಿನ ಕಣ್ಣು, AI ಕ್ರೌಡ್ ಡೆನ್ಸಿಟಿ ಕ್ಯಾಮೆರಾ ಫಿಕ್ಸ್!