ಬಾಗಲಕೋಟೆ (ಜು.21): ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಸಂಚಾರಕ್ಕೆ ಒಂದು ದಿನದ ವಿಶೇಷ ಬಸ್ ಸಂಚಾರಕ್ಕೆ ಮಂಗಳವಾರ ಬಾಗಲಕೋಟೆಯ ವಿಭಾಗಿಯ ಸಾರಿಗೆ ಅಧಿಕಾರಿ ಅಮ್ಮನ್ನವರ ಚಾಲನೆ ನೀಡಿದರು.
ಜಿಲ್ಲೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶಿವಯೋಗ ಮಂದಿರ, ಕೂಡಲ ಸಂಗಮ, ಆಲಮಟ್ಟಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಬಸ್ ಸಂಚಾರಕ್ಕೆ ಕೆವಲ 240 ರು. ಮಾತ್ರ ಭರಿಸಿದರೆ ಸಾಕು.
ಕೆಎಸ್ಸಾರ್ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ
ಬೆಳಗ್ಗೆ ಈ ಬಸ್ ಬಾಗಲಕೋಟೆ ಬಿಟ್ಟರೆ ರಾತ್ರಿ 8.30ರವರೆಗೆ ಈ ಮಾರ್ಗದಲ್ಲಿ ಸಂಚರಿಸಿ ಬರಲಿದೆ.
ಪ್ರವಾಸಿ ತಾಣಗಳಿಗೆ ಕರೆದಿಯ್ಯುವ ಈ ಬಸ್‌ಗೆ ಚಾಲುಕ್ಯ ದರ್ಶನ ಬಸ್ ಎಂದು ಹೆಸರಿಡಲಾಗಿದೆ.