ನಕಲಿ ದಾಖಲೆ: ಎಚ್‌.ವಿಶ್ವನಾಥ್‌ ಪುತ್ರ ವಿರುದ್ಧ ಪ್ರಕರಣ

Published : May 28, 2021, 07:49 AM ISTUpdated : May 28, 2021, 07:54 AM IST
ನಕಲಿ ದಾಖಲೆ: ಎಚ್‌.ವಿಶ್ವನಾಥ್‌ ಪುತ್ರ ವಿರುದ್ಧ ಪ್ರಕರಣ

ಸಾರಾಂಶ

* ಎಚ್‌.ವಿಶ್ವನಾಥ್‌ ಅವರ ಪುತ್ರ, ಅಮಿತ್‌ ದೇವರಹಟ್ಟಿ * ಮೈಸೂರಿನ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು * ಪ್ರತಿ ದೂರು ನೀಡಿದ ಅಮಿತ್‌  

ಮೈಸೂರು(ಮೇ.28): ನಕಲಿ ದಾಖಲೆ ಸೃಷ್ಟಿಸಿ ಖಾಲಿ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಹಾಕಿದ ಅರೋಪದ ಮೇರೆಗೆ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರ ಪುತ್ರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅಮಿತ್‌

ದೇವರಹಟ್ಟಿ ಸೇರಿದಂತೆ 8 ಮಂದಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಂದಿದ್ದಕ್ಕೆ ವ್ಯಥೆ : ಬಿಜೆಪಿ ಮುಖಂಡ

ಹಿನಕಲ್‌ನ ಯೋಗೇಶ್‌ ಕುಮಾರ್‌, ಅಮಿತ್‌ ಮತ್ತು ಇತರರು ನಮ್ಮ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್‌ ನಿರ್ಮಿಸುತ್ತಿದ್ದು, ತಡೆಯಲು ಬಂದ ನನ್ನನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
 

PREV
click me!

Recommended Stories

Mysuru: ಸಣ್ಣ ಸುಳಿವು ಇಲ್ಲದ ಕೇಸ್; ವರ್ಷದಲ್ಲೇ ಅಪರಾಧಿಗೆ ಗಲ್ಲುಶಿಕ್ಷೆ, ಮೈಸೂರು ಪೊಲೀಸರ ತನಿಖೆಗೆ ಭಾರೀ ಮೆಚ್ಚುಗೆ
ದಸರಾ, ದೀಪಾವಳಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್; ಬೆಂಗಳೂರು-ತಾಳಗುಪ್ಪ ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ..!