ಫೋನ್ ಪೇ ಮೂಲಕ ಲಂಚ : ಪಿಎಸ್‌ಐ ಅಮಾನತು

Kannadaprabha News   | Asianet News
Published : Sep 10, 2021, 02:29 PM ISTUpdated : Sep 10, 2021, 03:24 PM IST
ಫೋನ್ ಪೇ ಮೂಲಕ ಲಂಚ : ಪಿಎಸ್‌ಐ ಅಮಾನತು

ಸಾರಾಂಶ

 ಪೋನ್ ಪೇ ಮೂಲಕ ಆನ್‌ಲೈನ್ ಲಂಚಾವತಾರ ಆರೋಪದಡಿಯಲ್ಲಿ ಗುಬ್ಬಿ ಪಿಎಸ್‌ಐ ಸಸ್ಪೆಂಡ್  ಗುಬ್ಬಿ ಪೊಲೀಸ್ ಠಾಣೆಯ ಪಿಎಸ್‌ಐ ಜ್ಞಾನಮೂರ್ತಿ ಸಸ್ಪೆಂಡ್ 

ತುಮಕೂರು  (ಸೆ.10):  ಪೋನ್ ಪೇ ಮೂಲಕ ಆನ್‌ಲೈನ್ ಲಂಚಾವತಾರ ಆರೋಪದಡಿಯಲ್ಲಿ ಗುಬ್ಬಿ ಪಿಎಸ್‌ಐ ಸಸ್ಪೆಂಡ್ ಮಾಡಲಾಗಿದೆ.  ಗುಬ್ಬಿ ಪೊಲೀಸ್ ಠಾಣೆಯ ಪಿಎಸ್‌ಐ ಜ್ಞಾನಮೂರ್ತಿ ಸಸ್ಪೆಂಡ್ ಆಗಿದ್ದಾರೆ. 

ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ತಡೆದು ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿದ್ದ ಪಿಎಸ್‌ಐ ಜ್ಞಾನಮೂರ್ತಿ  ಕ್ಯಾಬ್ ಚಾಲಕನಿಂದ 7 ಸಾವಿರ ರೂ ಫೋನ್ ಪೇ ಮೂಲಕ ಹಣ ಪಡೆದಿದ್ದರೆನ್ನಲಾಗಿದೆ.  

ರಜೆ ನೀಡಲು ಲಂಚ ಕೇಳಿದ ಸಾರಿಗೆ ಅಧಿಕಾರಿ ಅರೆಸ್ಟ್‌

ಜೀಪ್ ಚಾಲಕ ಕರಿಯಪ್ಪರ ನಂಬರ್ ಗೆ ಫೋನ್ ಪೇ ಮಾಡಿಸಿಕೊಂಡದ್ದ ಪಿಎಸ್ ಐ ಜ್ಞಾನ ಮೂರ್ತಿ ವಿರುದ್ಧ ದೌರ್ಜನ್ಯ ಮಾಡಿದ್ದಾರೆಂದು ಆರೋಪಿಸಿ  ಪ್ರತಿಭಟನೆ ನಡೆಸಲಾಗಿತ್ತು. ಚಾಲಕರು ಕರಿಯಪ್ಪ ವಿರುದ್ಧ ಪ್ರತಿಘಟನೆ ನಡೆಸಿದ್ದರು. 

ಈ ಪ್ರಕರಣ ಸಂಬಂಧ ಪಿಎಸ್‌ಐ ಅಮಾನತು ಮಾಡಿ ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶ ನೀಡಿದ್ದಾರೆ.

PREV
click me!

Recommended Stories

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ
ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು!