ಅಪಘಾತದಲ್ಲಿ ಗಾಯಗೊಂಡಿದ್ದ ಅಂಗವಿಕಲನಿಗೆ ಡಿಕೆ ಸುರೇಶ್ ನೆರವು

Published : Jun 06, 2021, 11:16 PM IST
ಅಪಘಾತದಲ್ಲಿ ಗಾಯಗೊಂಡಿದ್ದ ಅಂಗವಿಕಲನಿಗೆ ಡಿಕೆ ಸುರೇಶ್ ನೆರವು

ಸಾರಾಂಶ

* ಸಂಸದ ಡಿ.ಕೆ.ಸುರೇಶ್ ಮಾನವೀಯ ಕಾರ್ಯ  * ಅಪಘಾತಕ್ಕೀಡಾದ ಅಂಗವಿಕಲನಿಗೆ ಡಿ.ಕೆ.ಸುರೇಶ್ ನೆರವು  * ಬೆಂಗಳೂರು - ಕನಕಪುರ ಮಾರ್ಗ ಮಧ್ಯೆ ಕಗ್ಗಲಿಪುರ ರಸ್ತೆಯಲ್ಲಿ ಅಪಘಾತ ~ * ಎರಡು ಬೈಕ್ ಗಳ ನಡುವೆ ಡಿಕ್ಕಿ, ಅಂಗವಿಕಲನಿಗೆ ಪೆಟ್ಟು 

ಬೆಂಗಳೂರು(ಜೂ.  06)  ಸಂಸದ ಡಿ.ಕೆ.ಸುರೇಶ್ ಮಾನವೀಯತೆ ಮೆರೆದಿದ್ದಾರೆ. ಅಪಘಾತಕ್ಕೀಡಾದ ಅಂಗವಿಕಲನಿಗೆ ಡಿ.ಕೆ.ಸುರೇಶ್ ನೆರವು  ನೀಡಿದ್ದಾರೆ.

ಬೆಂಗಳೂರು - ಕನಕಪುರ ಮಾರ್ಗ ಮಧ್ಯೆ ಕಗ್ಗಲಿಪುರ ರಸ್ತೆಯಲ್ಲಿ ಅಪಘಾತ  ಸಂಭವಿಸಿತ್ತು. ಎರಡು ಬೈಕ್ ಗಳ ನಡುವೆ ಡಿಕ್ಕಿ, ಅಂಗವಿಕಲ ಗಾಯಗೊಂಡಿದ್ದರು. ಕನಕಪುರದ ಕೋಟೆ ನಿವಾಸಿ ಜಯರಾಮು ಗಾಯಗೊಂಡಿದ್ದರು. 

ಕಣ್ಣೇದುರೆ ಅಪಘಾತವಾದರೂ ಕಾರಿಂದ ಇಳಿಯದ ಶಾಸಕ

ತಕ್ಷಣವೇ ಅಂಗವಿಕಲನ ನೆರವಿಗೆ ನಿಂತ ಡಿ.ಕೆ.ಸುರೇಶ ಬೆಸ್ಕಾಂ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಜಯರಾಮು ಕೈ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿ.ಕೆ.ಸುರೇಶ್ ಗೆ ನಾಗರಿಕರು ಧನ್ಯವಾದ ತಿಳಿಸಿದ್ದಾರೆ. 


 

PREV
click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ