ಬೆಂಗಳೂರು ಜಲಮಂಡಳಿಯಿಂದ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಫೆ.27ರಿಂದ ಫೆ.28 ಬೆಳಗ್ಗೆ 6 ಗಂಟೆಯವರೆಗೂ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ಬೆಂಗಳೂರು (ಫೆ.20): ಬೆಂಗಳೂರು ಜಲಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿಗಳು ಮತ್ತು ಯು.ಎಫ್.ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್ ಗಳನ್ನು ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಸಲುವಾಗಿ ದಿನಾಂಕ ಫೆ.27ರಿಂದ ಫೆ.28 ಬೆಳಗ್ಗೆ 6 ಗಂಟೆಯವರೆಗೂ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬಿ.ಹೆಚ್.ಇ.ಎಲ್ ಲೇಔಟ್, ನಂದಿನಿ ಲೇಔಟ್, 4ನೇ ಬ್ಲಾಕ್ ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ & ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್.ಜಿ.ಇ.ಎಫ್ ಲೇಔಟ್, ಪಾರ್ಟ್ ಆಫ್ ಐ.ಟಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೆ ಲೇಔಟ್, ಆರ್.ಹೆಚ್.ಬಿ.ಸಿ.ಎಸ್ ಲೇಔಟ್ 1ನೇ & 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣ ಪಾಳ್ಯ, ಡಿ ಗ್ರೂಪ್ ಲೇಔಟ್, ಕೆಬ್ರೇಹಳ್ಳ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಜಿಯೋಲೊಜಿ ಲೇಔಟ್, ನರಸಪುರ, ಕಂದಾಯ ಲೇಔಟ್, ಮುಳಕಟ್ಟಮ್ಮ ಲೇಔಟ್, ಪಾರ್ಟ್ ಆಫ್ ಪಾಪರೆಡ್ಡಿ ಪಾಳ್ಯ, ಬಿ.ಇ.ಎಲ್ 1ನೇ & 2ನೇ ಹಂತ, ಬಿಲೇಕಲ್ಲು, ಬ್ಯಾಡರಹಳ್ಳಿ. ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ ಟೆಲಿಕಾಂ ಲೇಔಟ್, ವಿನಾಯಕ ಲೇಔಟ್, ಉಲ್ಲಾಳ, ಬಾಲಾಜಿ ಲೇಔಟ್, ಸರ್.ಎಂ. ವಿಶ್ವೇಶರಯ್ಯ ಲೇಔಟ್ 1ನೇ ಬ್ಲಾಕ್ ರಿಂದ 9ನೇ ಬ್ಲಾಕ್, ಮುನೇಶ್ವರನಗರ, ಪ್ರಕೃತಿನಗರ, ಹೆಚ್.ಎಂ.ಟಿ ಲೇಔಟ್, ನಿಸರ್ಗ ಲೇಔಟ್, ಇನ್‌ಕಮ್ ಟ್ಯಾಕ್ಸ್ ಲೇಔಟ್, ರಾಮಯ್ಯ ಲೇಔಟ್, ಗಂಗಮ್ಮ ಬಡಾವಣೆ, ಶೆಟ್ಟಿಹಳ್ಳಿ ವಾಡ್-12, ಮಲ್ಲಸಂದ್ರ ವಾರ್ಡ್-13. ಬಗಳಗುಂಟೆ ವಾರ್ಡ್-14. ದಾಸರಹಳ್ಳಿ ವಾರ್ಡ್-15, ಜಾಲಹಳ್ಳಿ ವಾರ್ಡ್-16, ಹೆಚ್.ಎಂ.ಟಿ ವಾರ್ಡ್-38, ಚೊಕ್ಕಸಂದ್ರ ವಾರ್ಡ್-39, ಪೀಣ್ಯ ಇಂಡಸ್ಟ್ರೀಯಲ್ ಏರಿಯಾ ವಾರ್ಡ್-41, ಲಕ್ಷಮ್ಮದೇವಿ ನಗರ ವಾರ್ಡ್-42, ಲಗ್ಗೆರೆ ವಾರ್ಡ್-69, ರಾಜಗೋಪಾಲನಗರ ವಾರ್ಡ್-70, ಹೆಗ್ಗನಹಳ್ಳಿ ವಾರ್ಡ್- 71, ಕೋಟ್ಟಿಗೆಪಾಳ್ಯ ವಾರ್ಡ್-73, ಹೇರೋಹಳ್ಳಿ ವಾರ್ಡ್-72, ಐಡಿಯಲ್ ಹೋಮ್ 1ನೇ ಮತ್ತು 2ನೇ ಫೇಸ್, ಬಿ.ಹೆಚ್.ಇ.ಎಲ್ ಲೇಔಟ್, ಕೆಂಚನಹಳ್ಳಿ, ಜವರೆಗೌಡ ನಗರ, ಹಲಗೆವಡೇರಹಳ್ಳಿ, ಎಲ್.ಐ.ಸಿ ಲೇಔಟ್, ನಾಗಪ್ಪ ಲೇಔಟ್, ಕಾನ್‌ಕಾರ್ಡ್ ಲೇಔಟ್, ಕೃಷ್ಣಪ್ಪ ಗಾರ್ಡನ್, ಸ್ಟ್ರೀಟ್ ಹೋಮ್ಸ್, ಬಿ.ಹೆಚ್.ಇ.ಎಲ್ ಲೇಔಟ್ ನಲ್ಲಿ ನೀರಿ ಇರುವುದಿಲ್ಲ.
undefined
ಬಿಜೆಪಿ-ಜೆಡಿಎಸ್ ಮೈತ್ರಿಗೆ ಮೊದಲ ಸೋಲು; ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು
ನಂದಾದೀಪ ಲೇಔಟ್, ಶಂಕರಪ್ಪ ಲೇಔಟ್, ಪಟ್ಟಣ್ಣಗೆರೆ, ಮೈಲಸಂದ್ರ ವಿಲೇಜ್, ಭೂಮಿಕಾ ಲೇಔಟ್, ಯುನಿರ್ವರ್ ಸಿಟಿ ಲೇಔಟ್ 4ನೇ & 5ನೇ ಸೈಜ್, ಬಿ.ಇ.ಎಂ.ಎಲ್ 10ನೇ ಸ್ಟೇಜ್, ಮಣಿಪಾಲ 5ನೇ ಸ್ಟೇಜ್, ಭುವನೇಶ್ವರಿನಗರ 1ನೇ & 2ನೇ ಸೈಜ್, ಕೆಂಗೇರಿ ಉಪನಗರ, ಕೆಂಗೇರಿ, ನಾಗದೇವನಹಳ್ಳಿ, ವಿದ್ಯಾಪೀಠ ರೋಡ್ 1 ರಿಂದ 13ನೇ ಕ್ರಾಸ್, ಜಾನಭಾರತಿ 1 ರಿಂದ 4ನೇ ಬ್ಲಾಕ್, ಕೆ.ಸಿ.ಹೆಚ್.ಎಸ್. ಲೇಔಟ್, ಆರ್.ಆರ್ ಲೇಔಟ್, ಜಗಜ್ಯೋತಿ ಲೇಔಟ್, ಮರಿಯಪ್ಪನಪಾಳ್ಯ, ದುಬಾಸಿ ಪಾಳ್ಯ, ಬೃಂದಾವನ್ ಲೇಔಟ್, ಸ್ವಾತಿ ಲೇಔಟ್, ಕೆ.ಪಿ.ಎಸ್.ಸಿ ಲೇಔಟ್, ಕೆಂಪಮ್ಮ ಲೇಔಟ್, ದೊಡ್ಡ ಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿ, ಮೇಗಲು ಬೀದಿ, ಬಿ.ಡಿ.ಎ ಎನ್‌ವ್, ಮೈಸೂರು ರೋಡ್, ಶಿರರ್ಕೆ, ಶಿವಣ್ಣ ಲೇಔಟ್, ಬಿ.ಹೆಚ್.ಇ.ಎಲ್ ಎಲ್ ಶೇಪ್, ಜಯಣ್ಣ, ಲೇಔಟ್, ಮಾರಪ್ಪ ಲೇಔಟ್, ರಾಜ್‌ಘರ್ ಭವನ, ಎಂ.ಸಿ. ಲೇಔಟ್, ಸುಬ್ಬಣ್ಣ ಗಾರ್ಡನ್, ಮಾರೇನಹಳ್ಳಿ, ಬಿನ್ನಿ ಲೇಔಟ್,ಆರ್.ಪಿ.ಸಿ ಲೇಔಟ್, ನಾಗರಭಾವಿ, ಮಾನಸನಗರ, ಹೊಯ್ಸಳನಗರ, ಸುವರ್ಣ ಲೇಔಟ್, ಮೆಟ್ರೋ ಲೇಔಟ್, ನಾಯಂಡಹಳ್ಳಿ ರಂಗನಾಥ ಕಾಲೋನಿ, ರೋಷನ್ ನಗರ, ಬಿ.ಸಿ.ಸಿ ಲೇಔಟ್, ತಿಗಳರ ತೋಟ, ವಿನಾಯಕ ಲೇಔಟ್, ವಿದ್ಯಾಗಿರಿ ಲೇಔಟ್, ರಂಗನಾಥಪುರ, ಮಾರುತಿನಗರ, ಕಾವೇರಿನಗರ, ಸಂಪಿಗೆನಗರ, ಕಾಮಾಕ್ಷಿಪಾಳ್ಯ, ಪಟ್ಟಿಗಾರಪಾಳ್ಯ ಪ್ರಶಾಂತನಗರ, ತಿಮ್ಮನಹಳ್ಳಿ, ಗೋವಿಂದರಾಜನಗರದಲ್ಲಿಯೂ ನೀರು ಪೂರೈಕೆ ಇರುವುದಿಲ್ಲ.
ಕೆ.ಹೆಚ್.ಬಿ ಕಾಲೋನಿ, ಎಂ.ಆರ್.ಸಿ.ಆರ್ ಲೇಔಟ್, ಪೇಟೆ ಚನ್ನಪ್ಪ ಇಂಡ್ಲಿಯಲ್, ಸರಸ್ವತಿನಗರ, ಶಿವಾನಂದನಗರ, ಅನುಭವನಗರ, ಕೆನರಾ ಬ್ಯಾಂಕ್ ಕಾಲೋನಿ, ದಾಸರಹಳ್ಳಿ, ಜಿ.ಕೆ.ಡಬ್ಲೂಕಿಕ್ ಲೇಔಟ್, ಬಸವೇಶ್ವರ ಲೇಔಟ್. ನಂಜರಸಪ್ಪ ಲೇಔಟ್, ಮೂಡಲಪಾಳ್ಯ, ಮಧುರನಗರ, ಇನ್‌ಕಮ್ ಟ್ಯಾಕ್ಸ್ ಲೇಔಟ್, ಪಿ.ಎಫ್ ಲೇಔಟ್, ಸಿ.ಹೆಚ್.ಬಿ.ಸಿ.ಎಸ್. ಲೇಔಟ್, ಕನಕನಗರ, ಭೈರವೇಶ್ವರನಗರ, ಕೊಕೋನಟ್ ಗಾರ್ಡನ್, ಆದರ್ಶನಗರ, ಕಲ್ಯಾಣನಗರ, ಸಂಜೀವಿನಿನಗರ, ಬಿ.ಡಿ.ಎ ಲೇಔಟ್, ಶಕ್ತಿ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರನಗರ, ಶ್ರೀನಿವಾಸ ನಗರ, ಹುಚ್ಚಪ್ಪ ಲೇಔಟ್, ಅಮರಜ್ಯೋತಿನಗರ, ಭಕ್ತಿಲಿಂಗೇಶ್ವರನಗರ, ಮುನಿಕೃಷ್ಣಪ್ಪ ಲೇಔಟ್, ಕಾವೇರಿ ಲೇಔಟ್, ಪಂಚಶೀಲನಗರ, ಜಗಜ್ಯೋತಿನಗರ, ಕೆಂಪಣ್ಣನ ತೋಟ, ಶಂಕರನಗರ, ಕೊಡಿಗೆಹಳ್ಳಿ, ಟಾಟಾನಗರ, ಅಶ್ವಿ ಲೇಔಟ್, ಸಂಜೀವಿನಿನಗರ, ದೇವಿನಗರ, ಬ್ಯಾಟರಾಯನಪುರ, ಯಶೋಧನಗರ, ಅಮೃತನಗರ, ಅಮೃತಹಳ್ಳಿ, ಜಕ್ಕೂರು, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಜಿ.ಕೆ.ವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯಲಹಂಕ ನ್ಯೂಟೌನ್, ವಿದ್ಯಾರಣ್ಯಪುರ, ಸಿಂಗಾಪುರ, ಎಂ.ಎಸ್.ಪಾಳ್ಯ, ರಾಮಚಂದ್ರಪುರ, ಡಿಫೆನ್ಸ್ ಲೇಔಟ್, ಎ.ಎಂ.ಎಸ್ ಲೇಔಟ್, ಭುವನೇಶ್ವರಿನಗರ, ಮಾನ್ಯತಾ ರೆಸಿಡೆನ್ಸಿ, ಮರಿಯಣ್ಣ ಪಾಳ್ಯ, ನಂದನ ರೆಸಿಡೆನ್ಸಿ, ಮಾರುತಿನಗರ, ವಲ್ಲಭನಗರ, ಶಾರದಾನಗರ, ಯಶವಂತಪುರ(ಪಾರ್ಟ್), ಮುತ್ಯಾಲನಗರ, ಜೆ.ಪಿ.ಪಾರ್ಕ್, ಎಸ್.ಬಿ.ಎಂ. ಕಾಲೋನಿ, ಬಿ.ಇ.ಎಲ್ ರಸ್ತೆ (ಪಾರ್ಟ್), ಡಾರ್ರ ಕಾಲೋನಿ (ಪಾರ್ಟ್), ಚಾಮುಂಡಿನಗರ, ಭುವನೇಶ್ವರಿನಗರ, ಈಜಿಪುರ, ಹೆಚ್.ಎ.ಎಲ್ 2ನೇ ಮತ್ತು 3ನೇ ಹಂತ, ಇಂದಿರನಗರ, ಜೀವನ್ ಭೀಮನಗರ, ನ್ಯೂ ತಿಪ್ಪಸಂದ್ರ, ಗೀತಾಂಜಲಿ ಲೇಔಟ್, 515 ಕಾಲೋನಿ, ಕಗ್ಗದಾಸಪುರ, ನಾಗವಾರ ಪಾಳ್ಯ, ಸದುಗುಂಟೆಪಾಳ್ಯ. ಸದಾನಂದ ನಗರ, ನ್ಯೂ ಬೈಯ್ಯಪ್ಪನಹಳ್ಳಿ, ಜಿ.ಎಮ್. ಪಾಳ್ಯ, ಮಲ್ಲೇಶ್ ಪಾಳ್ಯ, ಮಾರುತಿ ನಗರ, ಇಂದಿರಾನಗರ 1ನೇ ಹಂತ, ಮಿಚಿಲ್ ಪಾಳ್ಯ, ಕೃಷ್ಣನಯ್ಯನ ಪಾಳ್ಯ, ಕೊನೇನ ಅಗ್ರಹಾರ, ಬಿಡಿಎ ಲೇಔಟ್, ಶಿವಲಿಂಗಯ್ಯ ಕಾಲೋನಿ, ಕೆಪಿಡಬ್ಲ್ಯೂ ಕ್ಯಾಟ್ರಸ್, ಕೋಡಿಹಳ್ಳಿ, ವರ್‌ಸೊವ ಲೇಔಟ್, ಬೈರಸಂದ್ರ, ಕೃಷ್ಣಪ್ಪ ಗಾರ್ಡನ್‌ಗೆ ನೀರು ಸರಬರಾಜು ಇರುವುದಿಲ್ಲ.
ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದವನ್ನು ಬೀದಿ ಹೆಣ ಮಾಡಿದ ಕಿರಾತಕ ಗಂಡ
ಮಾರತ್ತಹಳ್ಳಿ ಯಮಲೂರು, ಕೆಂಪಾಪುರ, ಮುರಗೇಶ ಪಾಳ್ಯ, ಎನ್.ಆರ್, ಕಾಲೋನಿ, ಎನ್.ಎ.ಎಲ್, ಶ್ರೀ ರಾಮ್ ನಗರಿ ಸ್ವಮ್, ಡಿಫೆನ್ಸ್ ಎಂ ಎ ಪಿ ಕ್ಯಾರ್ರ ವಾಯು ವಿಹಾರ್, ಹರಲೂರು, ಅಂಬಲಿಪುರ, ಕಸವನಹಳ್ಳಿ. ಕೈಕೊಂಡನಹಳ್ಳಿ, ದೊಡ್ಡ ಕಣ್ಣಹಳ್ಳಿ, ಜುನ್ನಸಂದ್ರ ವಿಲೇಜ್, ಲೈಫ್ ಸ್ಟೈಲ್ ಲೇಔಟ್, ಸಿಲ್ಟರ್ ಓಕ್ ಲೇಔಟ್, ಲೇಕ್ ಡಿವೂ ರೆಸಿಡೆನ್ಸಿ ಲೇಔಟ್, ಕ್ರಿಸ್ಟಲ್ ಗೇಟ್, ಲೇಔಟ್, ಓರ್ಟ್ಸ್ ಕೋರ್ಟ್ ಲೇಔಟ್, ಈಸ್ಟ್ & ವೆಸ್ಟ್, ರಿಲಯನ್ಸ್ ಲೇಔಟ್, ಶುಭ ಎನ್‌ಕೆಕಿಞವ್ ಲೇಔಟ್, ಕೆ.ಪಿ.ಸಿ ಲೇಔಟ್, ಮುದಲಿಯರ್ ಲೇಔಟ್, ಜಲಶ್ರೀ ಲೇಔಟ್. ಹೆಚ್ ಬಿಆರ್. ಲೇಔಟ್, ಹೆಚ್‌ಆರ್‌ಬಿಆರ್ ಲೇಔಟ್, ಕಲ್ಯಾಣ ನಗರ, ರಾಮಯ್ಯ ಲೇಔಟ್, ಗೋವಿಂದ ಪುರ, ನಾಗವಾರ, ಹೆಣ್ಣೂರು, ಕಮ್ಮನಹಳ್ಳಿ, ಕಾಚರಕನ ಹಳ್ಳಿ. ಆಯಿಲ್ ಮಿಲ್, ಕೆಎಸ್‌ಎಫ್‌ಸಿ ಲೇಔಟ್, ಗುರುಮೂರ್ತಿ ರೆಡ್, ಸೈಟ್ ಪಾಳ್ಯ, ಪಟೇಲ್ ರಾಮಯ್ಯ ಲೇಔಟ್, ಪಟೇಲ್ ನಂಜುAಡಪ್ಪ ಲೇಔಟ್, ಕುರಿನಾರಯಣಪ್ಪ ಲೇಔಟ್, ಸದಾಶಿವ ಟೆಂಪಲ್ ರೋಡ್, ಕನಕದಾಸ ಲೇಔಟ್, ಸತ್ಯಮೂರ್ತಿ ರೋಡ್, ಓಎಂಬಿಆರ್ ಲೇಔಟ್, ಚಿಕ್ಕಬಾಣಸವಾಡಿ, ಕಸ್ತೂರಿನಗರ, ಬಾಣಸವಾಡಿ, ಬಾಲಾಜಿ ಲೇಔಟ್, ಗ್ರೀನ್ ಪಾರ್ಕ್ ಲೇಔಟ್, ಬಿ ಚನ್ನಸಂದ್ರ, ಜೆ.ಪಿ.ನಗರ 8ನೇ ಫೇಸ್, 1ನೇ ಬ್ಲಾಕ್ & 2ನ್ ಬ್ಲಾಕ್, ಶರತಿ ನಗರ, ಸುರಭಿ ನಗರ ಪಶ್ಚಿಮ, ಬಿ.ಜಿ.ಎಸ್ ಲೆಔಟ್, ಜಂಬೂನಗರ, ಹರೀನಗರ, ಶ್ರೀನಿಧಿ ಲೇಔಟ್, ಕೃಷ್ಣ, ನಗರ, ಎಸ್.ಬಿ.ಎಂ ಕಾಲೋನಿ, ಅನ್ನಪೂರ್ಣೇಶ್ವರಿ ಲೇಔಟ್, ಪೈ ಲೇಔಟ್, ಪುಶ್ನ ಫಾರ್ಮ್, ಓಲ್ಲ ಬ್ಯಾಂಕ್ ಕಾಲೋನಿ, ನ್ಯೂ ಬ್ಯಾಂಕ್ ಕಾಲೋನಿ, ಪಿ.ಎನ್.ಬಿ ನಗರ, ಡಾಕೃಕ್ಸ್ ಕಾಲೋನಿ, ಜೈ ಕುಮಾರ್ ಲೇಔಟ್, ಸೌಧಮಿನಿ ಲೇಔಟ್, ಅಂಜಾನಾದಿ ಲೇಔಟ್, ಕೋಕೊನಟ್ ಗಾರ್ಡನ್, ಬಿ.ಡಿ.ಎ. ಜೆ.ಪಿ. ನಗರ 4ನೇ ಫೇಸ್, 1 ರಿಂದ 7ನೇ ಬ್ಲಾಕ್, ಅಂಜಾನಪುರ 1ರಿಂದ 5ನೇ ಜಿ ಬ್ಲಾಕ್, ಬಿಲೇಕಹಳ್ಳಿ ವಿಲೇಜ್, ಸಾರ್ವಭೌಮ ನಗರ, ಅರಕೆರೆ ವಿಲೇಜ್, ಬಿ.ಟಿ.ಎಸ್ ಲೇಔಟ್, ಡಾಕ್ರ ಲೇಔಟ್, ನಾಟಪ್ಪ ಲೇಔಟ್, ಬಿ.ಡಿ.ಎ ಲೇಔಟ್ 2ನೇ ಬ್ಲಾಕ್, ನ್ಯಾಯನಪ್ಪನಹಳ್ಳಿ ವಿಲೇಜ್, ಬಂಡೆ ಪಾಳ್ಯ, ಸುಗುಮ ಲೇಔಟ್, ವಿನಾಯಕ ನಗರ, ಶ್ರೀ ಎನ್‌ಕೆ ಕಿಕೆವ್, ಆರ್ ಆರ್ ಲೇಔಟ್, ಸರಸ್ವತಿಪುರಂ, ವೈಶ್ಯ ಬ್ಯಾಂಕ್ ಕಾಲೋನಿ, ಶಾಂತಿನಿಕೇತನ ಲೇಔಟ್‌ನಲ್ಲಿ ನೀರಿನ ಪೂರೈಕೆ ಇಲ್.
ಹುಳಿಮಾವು ವಿಲೇಜ್, ಬಿ.ಡಿ.ಎ ಲೇಔಟ್ 6ನೇ ಹಂತ, 1ನೇ ಬ್ಲಾಕ್, ಕೆಂಪಮ್ಮ ಲೇಔಟ್, ರಾಘವೇಂದ್ರ ಲೇಔಟ್, ಅವನಿಶೃಂಗೇರಿ ನಗರ, ಮುನೇಶ್ವರ ಲೇಔಟ್, ಕೃಷ್ಣ ಲೇಔಟ್, ಮುತ್ತುರಾಯ ಸ್ವಾಮಿ ಲೇಔಟ್, ಜನತಾ ಕಾಲೋನಿ, ಪೋಸ್ಟ್ ಆಫೀಸ್ ರೋಡ್, ಸಮರ್ಥ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ವಿಜಯ ಶ್ರೀ ಲೇಔಟ್, ತಿಮ್ಮಪ್ಪರೆಡ್ಡಿ ಲೇಔಟ್, ವೆಂಕಟೆಶ್ವರ ಲೇಔಟ್, ಜಂಬುಸವಾರಿ ದಿಣ್ಣೆ, ಕೊತನೂರು ದಿಣ್ಣೆ. ಹೊಂಗಸAದ್ರ, ಶಾಂತಿ ನಗರ, ಮುನಿಯಪ್ಪ ಲೇಔಟ್, ಬೇಗೂರು ರೋಡ್, ಎ.ಪಿ.ಆರ್ ಚೌಟರಿ ರೋಡ್, ವಿನಾಯಕ ಲೇಔಟ್, ವಿದ್ಯಾ ಜ್ಯೋತಿ ರೋಡ್, ನ್ಯೂ ಮೈಕೋ ಲೇಔಟ್, ಓಂ ಶಕ್ತಿ ಲೇಔಟ್, ಗುರುಮೂರ್ತಿ ರೋಡ್, ಭಗತ್ ಸಿಂಗ್ ರೋಡ್, ವಾಜಪೇಯಿ ಲೇಔಟ್, ರಾಮಯ್ಯ ಲೇಔಟ್, ನರಸಿಂಹ ರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಕಾವೇರಿ ನಗರ, ಶ್ರೀನಿವಾಸ ಚೌಟರಿ ರೋಡ್, ಎಸ್ ಆರ್ ನಾಯ್ತು ಲೇಔಟ್, ಎಂ.ಎಸ್.ಆರ್ ಲೇಔಟ್, ಶ್ರೀನಿವಾಸ ಲೇಔಟ್, ಪ್ರಗತಿ ಲೇಔಟ್, ರಮೇಶ ರೆಡ್ಡಿ ಲೇಔಟ್, ಅಂಬೇಡ್ಕರ್ ಕಾಲೋನಿ, ಮುನೇಶ್ವರ ಲೇಔಟ್, ಕೇರಳ ಲೇಔಟ್, ಸಿಲ್ಕ್ ಬೋರ್ಡ್ ಕಾಲೋನಿ, ಆದರ್ಶ ಲೇಔಟ್, ವಿವೇಕಾನಂದ ನಗರ, ಮಂಗಮ್ಮನ ಪಾಳ್ಯ (ಪಾರ್ಟ್), ಗಾರ್ವೆಭಾವಿ ಪಾಳ್ಯ, ಲಕ್ಷ್ಮಿಲೇಔಟ್, ಮುನಿರೆಡ್ಡಿ ಲೇಔಟ್, ಅಭಯ್ ರೆಡ್ಡಿ ಲೇಔಟ್, ಗೌರಮ್ಮ ಲೇಔಟ್, ಶ್ರೀ ರಾಮ್ ನಗರ, ಚಿಕ್ಕಬಿದ್ದಪ್ಪ ಲೇಔಟ್, ಚಿಕ್ಕಬೇಗೂರು ಗೇಟ್, ಕುಡ್ಲು ಗೇಟ್, ರೋಜ ಸಿಲ್ಕ್ ಸ್ ರೋಡ್, ಸಿಂಗಸAದ್ರ (ಪಾರ್ಟ್). ಮಣಿಪಾಲ್ ಕಂಟ್ರಿ ರೋಡ್, ಎ.ಇ.ಸಿ.ಎಸ್.ಬಿ ಬ್ಲಾಕ್, ವೆಲ್ಲಿಂಗ್‌ಟನ್ ಪ್ಯಾರಡೈಸ್ ಲೇಔಟ್, ಕೃಷ್ಣ ರೆಡ್ಡಿ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಬೊಮ್ಮನಹಳ್ಳಿ, ವಿರಾಟ್ ನಗರ, ರೂಪೇನ ಅಗ್ರಹಾರ, ಎನ್.ಜಿ.ಆರ್ ಲೇಔಟ್, ಗುಲ್ಬರ್ಗ ಕಾಲೋನಿ, ಎಸ್.ಎಲ್.ವಿ ಲೇಔಟ್, ಚಿಕ್ಕತಾಯಪ್ಪ ರೆಡ್ಡಿ ಲೇಔಟ್, ಅಂಬೇಡ್ಕರ್ ಕಾಲೋನಿ, ಬೋವಿ ಕಾಲೋನಿ, ಭಾನು ನರ್ಸಿಂಗ್ ಹೋಮ್ ರೆಡ್, ಬೇಗೂರು ರೋಡ್, ಮುನೇಶ್ವರ ಲೇಔಟ್, ಕಾವೇರಿ ನಗರ, ಎನ್.ಆರ್. ಲೇಔಟ್, ಡುಯೊ-ಹೈಟ್ಸ್ ಲೇಔಟ್, ರಾಯಲ್ ಮೆರಿಡಿಯನ್ ಲೇಔಟ್, ರಾಯಲ್ ಶೆಲ್ಟರ್ ಲೇಔಟ್, ದೇವರಚಿಕ್ಕನಹಳ್ಳಿ, ಸಾಗರ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ಕೃಷ್ಣ, ಲೇಔಟ್, ಶಾಮಣ್ಯ, ರೆಡ್ಡಿ ಲೇಔಟ್, ನಾಡಮ್ಮ ಲೇಔಟ್, ಮಂಜುನಾಥ ಲೇಔಟ್, ಮತ್ತು ಪೊಡು ವಿಲೇಜ್ ಮುಂತಾದವುಗಳಲ್ಲಿ ನೀರು ಇರುವುದಿಲ್ಲ.
ಸೋಮಸುಂದರಪಾಳ್ಯ,ಮುನೇಶ್ವರ ಲೇಔಟ್ ಕುಡು ರೋಡ್, ಹೊಸಪಾಳ್ಯ, ಎಂ.ಜಿ.ಪಾಳ್ಯ, ಮದೀನ ನಗರ, ಬಂಡೆಪಾಳ್ಯ, ಸಿ.ಕೆ. ನಗರ, ಹೊಸ ರೋಡ್, ಎ.ಇ.ಸಿ. ಎಸ್ ಎ,ಬಿ,ಸಿ,ಡಿ,ಇ ಲೇಔಟ್, ತಿಪ್ಪರೆಡ್ಡಿ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ವೈಕುಂಟಮ್ ಲೇಔಟ್, ಲಕ್ಷ್ಮೀನಾರಾಯಣಪುರ, ಹನುಮಂತ ಲೇಔಟ್, ಫ್ರೆಂಡ್ಸ್ ಲೇಔಟ್ 7ನೇ, 8ನೇ ಮತ್ತು 9ನೇ ಕ್ರಾಸ್, ಚಿನ್ನಪ್ಪನ ಹಳ್ಳಿ, ವಿನಾಯಕ ಲೇಔಟ್, ಬಿ.ನಾರಾಯಣ ರೆಡ್ಡಿ ಲೇಔಟ್, ದೊಡ್ಡನೇಕುಂದಿ ಎಕ್ಸ್ ಟೆನ್ಸನ್ ಸಿಗಂಸAದ್ರ, ಚಿನ್ನಪ್ಪನಹಳ್ಳಿ 1ನೇ ಕ್ರಾಸ್ ಯಿಂದ 6ನೇ 'ಸಿ' ಕ್ರಾಸ್, ಮಾರುತಿ ನಗರ, ಇರಪ್ಪ ರೆಡ್ಡಿ ಲೇಔಟ್, ಕೊಂದAಡರಾಮ ರೆಡ್ಡಿ ಲೇಔಟ್, ಹೇಮಂತ ನಗರ, ಆರ್.ಜೆ ಗಾರ್ಡನ್, ಕುಂದಲಹಳ್ಳಿ ಕಾಲೋನಿ, ಕುಂದಲಹಳ್ಳಿ ವಿಲೇಜ್, ಅಶ್ವತ್ ನಗರ, ಹೂಡಿ-ಬಸವಣ್ಣನಗರ ರೋಡ್, ನಾಗಪ್ಪ ಲೇಔಟ್, ತಿಮ್ಮರೆಡ್ಡಿ ಇಂಡಸ್ಟ್ರೀಯಲ್ ಲೇಔಟ್, ತಿಮ್ಮರೆಡ್ಡಿ ಲೇಔಟ್,, ಸತ್ಯ ಸಾಯಿ ಲೇಔಟ್, ಎಸ್.ವಿ ಲೇಔಟ್, ಪುಟ್ಟಣ್ಣ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ಬಸವಣ್ಣ, ನಗರ. ಮಾರುತಿ ಲೇಔಟ್, ಸುಂದರಮ್ ರೆಡ್ಡಿ ಲೇಔಟ್, ಗಣೇಶ್ ರೆಡ್ಡಿ ಲೇಔಟ್, ಸೀತಾ ರಾಮ್ ಪಾಳ್ಯ, ಮಹೇಶ್ವರಿ ನಗರ, ಪಂಚಾಯತಿ ಲೇಔಟ್, ಅಂಬೇಡ್ಕರ್ ನಗರ, ರಾಮಕ್ಕ ಲೇಔಟ್, ಚರ್ಚ್ ರೋಡ್, ಚಿಕ್ಕಣ್ಣ ಲೇಔಟ್, ವಿ.ಎಸ್.ಟಿ ಲೇಔಟ್, ಆರ್.ಎಚ್.ಬಿ ಕಾಲೋನಿ, ರಾಮಾಂಜನೇಯ ಲೇಔಟ್, ಕನಕ ಲೇಔಟ್ ಮುತ್ತೂರಪ್ಪ ಲೇಔಟ್, ಶೆಟ್ಟಿ ಲೇಔಟ್, ಪಾಪರೆಡ್ಡಿ ಲೇಔಟ್, ಮೂರು ದೇವಸ್ಥಾನದ ರೋಡ್, ನಾಗಪ್ಪ ಲೇಔಟ್, ಗರುಡಚಾರ್ ಪಾಳ್ಯ ತೋಟ, ಕನೆಗಲು, ಮಣಿ ಲೇಔಟ್, ಕಾವೇರಿ ನಗರ 1ನೇ ಮೇನ್, ಪಿಳ್ಳ ರೆಡ್ಡಿ ರೋಡ್ ಯಿಂದ ನ್ಯೂ ಮಶನ್ ರೋಡ್ 2ನೇ ಕ್ರಾಸ್, ಸೊಸೈಟಿ ರೋಡ್, ವಿನಾಯಕ ಲೇಔಟ್ 1ನೇ ಕ್ರಾಸ್, ಮರಿಯಮ್ಮ ಟೆಂಪಲ್ 2ನೇ & 3ನೇ ಕ್ರಾಸ್, ಅಯ್ಯಪ್ಪ ಟೆಂಪಲ್ 5 ರೋಡ್. ಮುತ್ತು ಮಾರಿಯಮ್ಮ ಟೆಂಪಲ್, ವಿನಾಯಕ ಲೇಔಟ್, 4ನೇ ಕ್ರಾಸ್, ಮಸೀದಿ ರೋಡ್, ಚೌಡೇಶ್ವರಿ ಟೆಂಪಲ್-2 ರೋಡ್ಸ್, ಓಲ್ಡ್ ಮಶನ್ ರೋಡ್, ಉರ್ದ್ ಸ್ಕೂಲ್-3 ರೋಡ್, ಓಂ ಶಕ್ತಿ ಲೇಔಟ್, ಕೃಷ್ಣ ಟೆಂಪಲ್ ರೋಡ್, ಮುನೇಶ್ವರ ಟೆಂಪಲ್ ರೋಡ್, ಅಕ್ಕಮ್ಮ ರೋಡ್, ಮುನಿಯಪ್ಪ ರೋಡ್, ಎರ್‌ಟೇಲ್ ಆಫೀಸ್ ರೋಡ್, ಯಲ್ಲಪ್ಪ ಆಫೀಸ್ ರೋಡ್, ಪೆಂಡಲ್ ರೋಡ್, ಶನಿ ಮಹಾತ್ಮ ರೋಡ್, ವೆಂಕಟ ಹೌಸ್ ಯಿಂದ ಅಕ್ಕಮ್ಮ ರೋಡ್, ಪಾಮ್ ಆಯಿಲ್, ಓಂ ಶಕ್ತಿ ರೋಡ್ 2 ರೋಡ್, ಪಟ್ಟಣದೂರು ಅಗ್ರಹಾರ, ವೈಟ್‌ಫಿಲ್ಸ್, ಎಲ್.ಎನ್.ಟೆಂಪಲ್ ರೋಡ್, (1ನೇ 2ನೇ,3ನೇ ಕ್ರಾಸ್, 4ನೇ ಕ್ರಾಸ್,5ನೇ, 6ನೇ ಕ್ರಾಸ್, 7ನೇ ಎ ಅಡ್ಡ ರಸ್ತೆ), ಪಾಪರೆಡ್ಡಿ ಲೇಔಟ್, ಸ್ವಮ್ ಏರಿಯ, ವಸಂತ ಲೇಔಟ್, ವಾಗ್‌ದೇವಿ ಸೂಲ್ ರೋಡ್-1 ರಿಂದ 5ನೇ ಕ್ರಾಸ್. ಲಕ್ಷ್ಮೀ ಲೇಔಟ್ 2ನೇ ಕ್ರಾಸ್ ಯಿಂದ 5ನೇ ಕ್ರಾಸ್, ಭುವನೇಶ್ವರಿ ಲೇಔಟ್ (12 ನೇ ಯಿಂದ 14 ನೇ ಕ್ರಾಸ್) ಮುನೇಶ್ವರ ಲೇಔಟ್ ನೀರು ಪೂರೈಕೆ ಸ್ಥಗಿತವಾಗಿರುತ್ತದೆ.
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಡ್ರೈವರ್ ರಹಿತ ರೈಲು: ಹೆಬ್ಬಗೋಡಿಯಲ್ಲಿ ಅನ್‌ಲೋಡಿಂಗ್!
ಸಪ್ತಗಿರಿ ಲೇಔಟ್ ಬಿ. ಮೇನ್ ರೋಡ್ & 1ನೇ ಫೆಸ್, ಸಪ್ತಗಿರಿ ಲೇಔಟ್ 2ನೇ ಫೇಸ್, ರಾಜಶ್ರೀ ಲೇಔಟ್(6,7,ಮತ್ತು 8 ನೇ ಕ್ರಾಸ್ 6ನೇ ಎ ಮತ್ತು 7ನೇ ಎ ಕ್ರಾಸ್) ಭುವನೇಶ್ವರಿ ಲೇಔಟ್(1ನೇ ಯಿಂದ 7ನೇ ಕ್ರಾಸ್), ರಾಜಶ್ರೀ ಲೇಔಟ್ ಮತ್ತು ಲಕ್ಷ್ಮೀ ಲೇಔಟ್ (6ನೇ ಕ್ರಾಸ್ ಯಿಂದ 12ನೇ ಕ್ರಾಸ್) ಸಪ್ತಗಿರಿ ಲೇಔಟ್ ಎ1 ಬ್ಲಾಕ್ ಮತ್ತು ಎ2 ಬ್ಲಾಕ್, ಮುನೇಕೊಳಲ ಸರ್ಕಲ್ ಮೇನ್ ರೋಡ್ ಬಸ್ ಸ್ಟಾಂಡ್ 1ನೇ ಮತ್ತು 2ನೇ ಕ್ರಾಸ್, ಮಂಜುನಾಥ ಲೇಔಟ್(3,4,5,6,7,8,8ಎ, 8ನೇ ಬಿ ಅಡ್ಡ ಕ್ರಾಸ್), ವೆಂಕಟೇಶ್ವರ ಲೇಔಟ್ (1ನೇ ಯಿಂದ 8ನೇ ಕ್ರಾಸ್) ಇಸ್ರೋ ಲೇಔಟ್(1ರಿಂದ 3ನೇ ಕ್ರಾಸ್), ಕೆನರ ಲೇಔಟ್(1ನೇ ಕ್ರಾಸ್, 2ನೇ ಕ್ರಾಸ್ ಮೇನ್ ರೋಡ್), ಎ.ಕೆ ಕಾಲೋನಿ, ಮಂಜುನಾಥ್ ಲೇಔಟ್(1 ರಿಂದ 3ನೇ ಕ್ರಾಸ್,4ನೇ ಕ್ರಾಸ್. 4ನೇ ಮೇನ್, 4ನೇ ಎ, 10ನೇ ಎ ಕ್ರಾಸ್. 11 ನೇ ಕ್ರಾಸ್, 12ನೇ ಕ್ರಾಸ್,13, 14 ಮೇನ್ ರೋಡ್), ಸಾಯಿ ಬಾಬಾ ಲೇಔಟ್ (1ನೇ ಯಿಂದ 3ನೇ ಕ್ರಾಸ್, 1ನೇ ಎ ಕ್ರಾಸ್. 2ನೇ ಎ ಕ್ರಾಸ್, 4 ನೇ ಯಿಂದ 11ನೇ ಕ್ರಾಸ್ 4ನೇ ಎ ಕ್ರಾಸ್, 2ನೇ ಪೆಸ್), ಗ್ರೀನ್ ಗಾರ್ಡನ್ ಲೇಔಟ್ ಮೇನ್ ರೋಡ್, ಗ್ರೀನ್ ಗಾರ್ಡನ್ ಲೇಔಟ್, ರಾಘವೇಂದ್ರ ಲೇಔಟ್, ವಿಕ್ಟರಿಯನ್ ಮೆಡ್ ಹೌಸ್, ಗುಲ್ನೋಹರ್ ಎನ್ ಕೈವ್ ರೋಡ್, ಸಿಲ್ವರ್ ಸ್ಪಿಂಗ್ ಲೇಔಟ್ ಮೇನ್ ರೋಡ್, ಪಿ.ಆರ್ ಲೇಔಟ್-3ನೇ ಎ ಕ್ರಾಸ್, 1,2ನೇ 3ನೇ ಬಿ ಕ್ರಾಸ್, ಅಯ್ಯಪ್ಪ ಲೇಔಟ್,-5ನೇ ಕ್ರಾಸ್,4ನೇ ಕ್ರಾಸ್, 3ನೇ ಕ್ರಾಸ್, 2ನೇ ಕ್ರಾಸ್, 1ನೇ ಕ್ರಾಸ್, ಸಿ.ಕೆ.ಬಿ ಲೇಔಟ್, ಎಂಎಸ್‌ಆರ್ ಲೇಔಟ್-1ನೇ ಕ್ರಾಸ್, ಬಲ್ಕ್ ಕನ್‌ಮ್‌ಷನ್-ಇಂಡಿಕ್ಯುಬ್, ಸಿ.ಇ.ಎಸ್.ಎಸ್.ಎನ್.ಎ, ನ್ಯೂ ಆರಿಜೊನ್, ಪ್ರೆಸ್ಟೀಜ್ ಸನ್‌ಸೈಡ್, ಬಲ್ಕ್ ಕನ್‌ಸಮ್‌ಷನ್-ಐಲೈಪ್ಸ್, ಆರ್.ಎಂ.ಝಡ್, ಆದರ್ಶ್, ಇನ್‌ಟೆಲ್, ಗ್ಲೋಬಾಲ್ ಟೆಕ್‌ಪಾರ್ಕ್, ವೀರಪ್ಪ ರೆಡ್ಡಿ ಲೇಔಟ್, ರೈನ್ ಬೋ ಲೇಔಟ್, ವಿನಾಯಕ ಲೇಔಟ್, ಮಂಜುನಾಥ್ ಲೇಔಟ್, ಪಾಪಯ್ಯ ಗಾರ್ಡನ್. ಸೊಕಮ್ಮ ಲೇಔಟ್, ಪಟ್ಟಿ ಲೇಔಟ್, ಲಿಲ್ಲಿ ಲೇನ್ ಲೇಔಟ್, ಮಾರುತಿ ಲೇಔಟ್, ಶಾಂತಿನಿಕೇತನ ಲೇಔಟ್, ಗಾಯತ್ರಿ ಲೇಔಟ್, ಬೈರಪ್ಪ ಲೇಔಟ್, ಬ್ರೂಕ್ ಬಂಡ್, ವಿನಾಯಕ ಲೇಔಟ್, ಸಾಯಿ ಲೇಔಟ್ ಇನರ್ ಸರ್ಕಲ್ ಮತ್ತು ಔಟರ್ ಸರ್ಕಲ್, ಡಾಟ್ಸ್ ಲೇಔಟ್ ನಲ್ಲಿ ನೀರು ಇರುವುದಿಲ್ಲ.
ಪ್ರಶಾಂತ್ ಲೇಔಟ್, ಇಸಿಸಿ ರೋಡ್, ಬೃಂದವನ ಲೇಔಟ್ ಮತ್ತು ವಿನಾಯಕ ಲೇಔಟ್, ಮೈತ್ರೀ ಲೇಔಟ್, ಪಟಲಮ್ಮ ಲೇಔಟ್, ಮುನೇಶ್ವರ ನಗರ 1ನೇ ಕ್ರಾಸ್ ಯಿಂದ 5ನೇ ಕ್ರಾಸ್, ಅಯ್ಯಪ್ಪ ನಗರ, 1ನೇ ಬ್ಲಾಕ್ ರಿಂದ 4ನೇ ಬ್ಲಾಕ್ ಮತ್ತು ಕ್ರಾಸ್ ರೋಡ್ ಹೂಡಿ ವಿಲೇಜ್ 1ನೇ ಕ್ರಾಸ್, ಯಿಂದ 5ನೇ ಕ್ರಾಸ್, ತಿಗಳರ ಪಾಳ್ಯ (5ನೇ ಕ್ರಾಸ್ ಯಿಂದ 10ನೇ ಕ್ರಾಸ್), ಅಂಬೇಡ್ಕರ್ ಗುಟ್ಟ, ಅನುಗ್ರಹ ಲೇಔಟ್, ತಿಗಳರಪಾಳ್ಯ ಮತ್ತು ಸುತ್ತಮುತ್ತಲಿನ ರೋಡ್‌ಗಳು, ಶಾಂತಿ ನಗರ, ಹೊಸಪಾಳ್ಯ, ಓಂ ಶಕ್ತಿ ಲೇಔಟ್, ಇ ನಾರಾಯಣಪುರ, ಉದಯ ನಗರ, ಅಂದ್ರ ಕಾಲೋನಿ, ವಿ.ಎಸ್.ಆರ್ ಲೇಔಟ್, ಇಂದಿರಾಗಾAಧಿ ಸ್ಟ್ರೀಟ್, ಎವರ್ ಗ್ರೀನ್ ಸ್ಟ್ರೀಟ್, ಟ್ಯಾಗೂರ ಸ್ಟ್ರೀಟ್, ಸುಭಾಷ್ ಸ್ಟ್ರೀಟ್, ಶಕ್ತಿ ನಗರ, ಜ್ಯೋತಿ ನಗರ, ದರ್ಗಾಮನ್ ಹಾಲ್, ಸಾಕಮ್ಮ ಲೇಔಟ್, ವಿಜಾನ ನಗರ ಸರ್ವೀಸ್ ಸ್ಟೇಷನ್, ಅಕ್ಷಯ ನಗರ, ಎಂ.ಇ.ಜಿ ಲೇಔಟ್, ಗಿಡ್ಡಮ್ಮ ಲೇಔಟ್, ಪೈ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್, ಅಯ್ಯ ರೆಡ್ಡಿ ಲೇಔಟ್, ನಾಗರಾಜಪ್ಪ ಲೇಔಟ್, ಕೊಡಪ್ಪ ರೆಡ್ಡಿ ಲೇಔಟ್, ರಮೇಸ್ ನಗರ, ವೀರಭದ್ರ ನಗರ, ಶಿವಶಕ್ತಿ ಲೇಔಟ್, ಜಗದೀಶ್ ನಗರ ಸರ್ವೀಸ್ ಸ್ಟೇಷನ್ ಕೆಳಗಡೆ, ನಲ್ಲೂರು ಪುರಂ, ರಮೇಶ ನಗರ, ರೆಡ್ಡಿ ಪಾಳ್ಯ, ವಿಭೂತಿ ಪುರ, ಅಣ್ಣಸಂದ್ರ ಪಾಳ್ಯ, ಎಲ್.ಬಿ.ಎಸ್ ನಗರ, ದೊಡ್ಡಾನಕುಂದಿ, ಮರತ್ ಹಳ್ಳಿ ಸರ್ವೀಸ್ ಸ್ಟೇಷನ್, ನಿಸರ್ಗ ಲೇಔಟ್, ಪ್ರಗತಿ ಲೇಔಟ್, ವಾಸ ಲೇಔಟ್, ಮಂಜುನಾಥ ನಗರ, ಗುರುರಾಜನಗರ, ಬಾಲಾಜಿ ಲೇಔಟ್.ಸಂಜಯ್ ನಗರ, ರಾಮಾಂಜನೇಯ ಲೇಔಟ್, ಶಾನ್ ಬೋಗ ಲೇಔಟ್, ಪಾರ್ಟ್ ಆಫ್ 5ನೇ, 6ನೇ, 8ನೇ ಎನ್.ಜಿ.ವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಲಾಗಿದೆ.