609 ಪ್ರಕರಣಗಳು ಸಕ್ರಿಯ| ಶನಿವಾರ ದಾಖಲಾದ 77 ಪ್ರಕರಣಗಳಲ್ಲಿ 52 ಪುರುಷರು ಮತ್ತು 25 ಮಹಿಳೆಯರಿಗೆ ಸೋಂಕು| 16 ಜನರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢ|5 ಜನರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ| ಓರ್ವ ವ್ಯಕ್ತಿ ಬೆಂಗಳೂರಿನಿಂದ ಪ್ರಯಾಣಿಸಿದ ಹಿನ್ನೆಲೆಯಲ್ಲಿ ಸೋಂಕು ದೃಢ|
ಧಾರವಾಡ(ಜು.12): ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ ಮತ್ತೆ 77 ಪ್ರಕರಣಗಳು ದೃಢಪಟ್ಟಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 959 ಪ್ರಕರಣಗಳು ದಾಖಲಾದಂತಾಗಿದೆ. ಶನಿವಾರ 12 ಜನರು ಗುಣಮುಖರಾಗಿದ್ದು ಈ ವರೆಗೆ 318 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
609 ಪ್ರಕರಣಗಳು ಸಕ್ರಿಯವಾಗಿದೆ. ಶನಿವಾರ ದಾಖಲಾದ 77 ಪ್ರಕರಣಗಳಲ್ಲಿ 52 ಪುರುಷರು ಮತ್ತು 25 ಮಹಿಳೆಯರಿಗೆ ಸೋಂಕು ತಗುಲಿದೆ. ಇವರಲ್ಲಿ 55 ಜನ ಐಎಲ್‌ಐ ಮತ್ತು ಸಾರಿಯಿಂದ ಬಳಲುತ್ತಿದ್ದಾರೆ. 16 ಜನರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢವಾಗಿದೆ. 5 ಜನರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಓರ್ವ ವ್ಯಕ್ತಿ ಬೆಂಗಳೂರಿನಿಂದ ಪ್ರಯಾಣಿಸಿದ ಹಿನ್ನೆಲೆಯಲ್ಲಿ ಸೋಂಕು ದೃಢವಾಗಿದೆ.
ತೆರಿಗೆ ಸಂಗ್ರಹದಲ್ಲಿ ವ್ಯತ್ಯಾಸ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲು ಸಾಧ್ಯವಾಗಿಲ್ಲ: ಸಚಿವ ಜೋಶಿ
ನೆಗಡಿ ಕೆಮ್ಮಿನಿಂದ ಸೋಂಕು:
ಡಿಡಬ್ಲ್ಯೂಡಿ- 883 (23 ವರ್ಷ, ಪುರುಷ) ಧಾರವಾಡ ಗಾಂಧಿನಗರ, ಚಿದಂಬರ ನಗರ ನಿವಾಸಿ. ಡಿಡಬ್ಲ್ಯೂಡಿ-884 (57 ವರ್ಷ, ಪುರುಷ) ಧಾರವಾಡ ರಜತಗಿರಿ ನಿವಾಸಿ. ಡಿಡಬ್ಲ್ಯೂಡಿ-885 (22 ವರ್ಷ, ಪುರುಷ) ಧಾರವಾಡ ನಿಜಾಮುದ್ದೀನ ಕಾಲನಿ ನಿವಾಸಿ. ಡಿಡಬ್ಲ್ಯೂಡಿ-886 (70 ವರ್ಷ, ಪುರುಷ) ಧಾರವಾಡ ನೆಹರು ನಗರ ನಿವಾಸಿ.
ಡಿಡಬ್ಲ್ಯೂಡಿ-887 (32 ವರ್ಷ, ಪುರುಷ) ಹುಬ್ಬಳ್ಳಿ ಆರ್.ಎನ್. ಶೆಟ್ಟಿರಸ್ತೆ ಪ್ರಶಾಂತ ನಗರ ನಿವಾಸಿ. ಡಿಡಬ್ಲ್ಯೂಡಿ-888 (38 ವರ್ಷ, ಪುರುಷ) ಹುಬ್ಬಳ್ಳಿ ಮಹಾಲಕ್ಷ್ಮಿ ಕಾಲನಿ ನಿವಾಸಿ. ಡಿಡಬ್ಲ್ಯೂಡಿ 889-(40 ವರ್ಷ, ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಡಿಡಬ್ಲ್ಯೂಡಿ-890 (11 ವರ್ಷ, ಬಾಲಕ), ಡಿಡಬ್ಲ್ಯೂಡಿ-891 (14 ವರ್ಷ, ಬಾಲಕ) ಇವರಿಬ್ಬರೂ ಹುಬ್ಬಳ್ಳಿ ಗಣೇಶಪೇಟೆ ಚಿಟಗುಬ್ಬಿ ಚಾಳ ನಿವಾಸಿ. ಪಿ-24332 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ-892 (85 ವರ್ಷ, ಮಹಿಳೆ) ಹುಬ್ಬಳ್ಳಿ ಕೌಲಪೇಟ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-893 (20 ವರ್ಷ, ಪುರುಷ), ಡಿಡಬ್ಲ್ಯೂಡಿ-894 (31 ವರ್ಷ, ಮಹಿಳೆ), ಡಿಡಬ್ಲ್ಯೂಡಿ-895 (45 ವರ್ಷ, ಮಹಿಳೆ), ಡಿಡಬ್ಲ್ಯೂಡಿ-896 (55 ವರ್ಷ, ಮಹಿಳೆ) ಈ ನಾಲ್ವರು ಹುಬ್ಬಳ್ಳಿ ಗಣೇಶಪೇಟೆ ಚಿಟಗುಪ್ಪಿ ಚಾಳ ನಿವಾಸಿಗಳು. ಇವರೆಲ್ಲರೂ ಪಿ- 24332 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಡಿಡಬ್ಲ್ಯೂಡಿ-897 (48 ವರ್ಷ, ಪುರುಷ), ಡಿಡಬ್ಲ್ಯೂಡಿ-898 (13 ವರ್ಷ, ಬಾಲಕ) ಇವರಿಬ್ಬರೂ ಹುಬ್ಬಳ್ಳಿ ಅಕ್ಷಯ ಕಾಲನಿ ನಿವಾಸಿಗಳು. ಡಿಡಬ್ಲ್ಯೂಡಿ-899 (64 ವರ್ಷ, ಪುರುಷ) ಹುಬ್ಬಳ್ಳಿ ತಾಲೂಕಿನ ಭಂಡಿವಾಡ ನಿವಾಸಿ. ಡಿಡಬ್ಲ್ಯೂಡಿ-900 (15 ವರ್ಷ, ಬಾಲಕ) ಹುಬ್ಬಳ್ಳಿ ಅಕ್ಷಯ ಕಾಲನಿ ನಿವಾಸಿ. ಡಿಡಬ್ಲ್ಯೂಡಿ-901 (17 ವರ್ಷ, ಪುರುಷ) ಹುಬ್ಬಳ್ಳಿ ರಾಮಲಿಂಗೇಶ್ವರ ನಗರ ನಿವಾಸಿ. ಡಿಡಬ್ಲ್ಯೂಡಿ-902 (78 ವರ್ಷ, ಮಹಿಳೆ) ಹುಬ್ಬಳ್ಳಿಯ ದೇಶಪಾಂಡೆ ನಗರ ನಿವಾಸಿ. ಡಿಡಬ್ಲ್ಯೂಡಿ-903 (55 ವರ್ಷ, ಮಹಿಳೆ ) ಹುಬ್ಬಳ್ಳಿ ಬಾರಕೇರ ಗಲ್ಲಿ ,ಗಣೇಶ ಗುಡಿ ಹತ್ತಿರ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-904 (29 ವರ್ಷ, ಮಹಿಳೆ) ಹುಬ್ಬಳ್ಳಿಯ ದೇಶಪಾಂಡೆ ನಗರ ನಿವಾಸಿ. ಪಿ-12134 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ-905 (32 ವರ್ಷ, ಮಹಿಳೆ), ಡಿಡಬ್ಲ್ಯೂಡಿ 906 (70 ವರ್ಷ, ಪುರುಷ) ಇವರಿಬ್ಬರೂ ಧಾರವಾಡ ಉಳವಿಬಸವೇಶ್ವರ ಗುಡ್ಡದ ನಿವಾಸಿಗಳು. ಪಿ-24813 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ-907 (45 ವರ್ಷ, ಮಹಿಳೆ) ಧಾರವಾಡ ಅಮ್ಮಿನಭಾವಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಡಿಡಬ್ಲ್ಯೂಡಿ-908 (23 ವರ್ಷ, ಪುರುಷ) ಧಾರವಾಡ ಪುರೋಹಿತ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-909 (40 ವರ್ಷ, ಪುರುಷ) ಹುಬ್ಬಳ್ಳಿ ಬೆಂಗೇರಿ ನಿವಾಸಿ. ಬೆಂಗಳೂರು ಪ್ರಯಾಣ ಹಿನ್ನೆಲೆ. ಡಿಡಬ್ಲ್ಯೂಡಿ-910 ( 26 ವರ್ಷ,ಪುರುಷ) ಹುಬ್ಬಳ್ಳಿ ಕಿಮ್ಸ್ ಆವರಣ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಡಿಡಬ್ಲ್ಯೂಡಿ-911(18 ವರ್ಷ, ಮಹಿಳೆ) ಧಾರವಾಡ ತಲವಾಯಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಡಿಡಬ್ಲ್ಯೂಡಿ-912 (17 ವರ್ಷ, ಪುರುಷ) ಹುಬ್ಬಳ್ಳಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-913 (41 ವರ್ಷ, ಪುರುಷ) ಹುಬ್ಬಳ್ಳಿ ಸಿದ್ಧಗಂಗಾ ಕಾಲನಿ ನಿವಾಸಿ. ಪಿ-30726 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ-914 (21 ವರ್ಷ, ಪುರುಷ) ಧಾರವಾಡ ಹೊಸಯಲ್ಲಾಪುರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಡಿಡಬ್ಲ್ಯೂಡಿ-915 (33 ವರ್ಷ, ಮಹಿಳೆ) ಧಾರವಾಡ ಮಾದಾರ ಮಡ್ಡಿ ನಿವಾಸಿ. ಡಿಡಬ್ಲ್ಯೂಡಿ-916 (58 ವರ್ಷ, ಪುರುಷ) ಹುಬ್ಬಳ್ಳಿ ಗುರುನಾಥ ನಗರದ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಡಿಡಬ್ಲ್ಯೂಡಿ-917 ( 46 ವರ್ಷ, ಮಹಿಳೆ) ನವಲೂರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಡಿಡಬ್ಲ್ಯೂಡಿ-918 (12 ವರ್ಷ, ಬಾಲಕ) ಧಾರವಾಡ ಕುಮಾರೇಶ್ವರ ನಗರ ನಿವಾಸಿ.
ಪಿ-20043 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ-919(27 ವರ್ಷ, ಪುರುಷ) ಸತ್ತೂರ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಆವರಣ ನಿವಾಸಿ. ಪಿ-28461 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ-920 (28 ವರ್ಷ, ಮಹಿಳೆ ) ಸತ್ತೂರ ಎಸ್‌ಡಿಎಂ ಆವರಣ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-921 (26 ವರ್ಷ, ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ. ಪಿ-28461 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ-922 (62 ವರ್ಷ, ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-923 (29 ವರ್ಷ, ಮಹಿಳೆ) ಹುಬ್ಬಳ್ಳಿ ಬಸವೇಶ್ವರ ನಗರ ನಿವಾಸಿ. ಪಿ-15610 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ 924 (52 ವರ್ಷ, ಪುರುಷ) ಕುಂದಗೋಳ ಸಾಲಿಯವರ ಪ್ಲಾಟ್ ನಿವಾಸಿ. ಡಿಡಬ್ಲ್ಯೂಡಿ-925 (24 ವರ್ಷ, ಪುರುಷ) ಹುಬ್ಬಳ್ಳಿ ಇಸ್ಲಾಂಪುರ ನಿವಾಸಿ. ಡಿಡಬ್ಲ್ಯೂಡಿ-926 (58 ವರ್ಷ, ಪುರುಷ) ಧಾರವಾಡ ಸಪ್ತಾಪುರ ನಿವಾಸಿ. ಡಿಡಬ್ಲ್ಯೂಡಿ-927 (48 ವರ್ಷ, ಪುರುಷ) ಧಾರವಾಡ ಶೆಟ್ಟರ ಕಾಲನಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಡಿಡಬ್ಲ್ಯೂಡಿ-928 (10 ವರ್ಷ, ಬಾಲಕ) ಧಾರವಾಡ ಶಿವಗಿರಿ ರೈಲ್ವೆ ಸೇತುವೆ ಹತ್ತಿರ ನಿವಾಸಿ. ಪಿ-28476 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ-929 (50 ವರ್ಷ,ಪುರುಷ) ಹುಬ್ಬಳ್ಳಿ ಶಕ್ತಿನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-930 (37 ವರ್ಷ, ಮಹಿಳೆ), ಡಿಡಬ್ಲ್ಯೂಡಿ-931 (40 ವರ್ಷ, ಪುರುಷ) ಹುಬ್ಬಳ್ಳಿ ನಿವಾಸಿಗಳು. ಪಿ-18685 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಡಿಡಬ್ಲ್ಯೂಡಿ-932 (68 ವರ್ಷ, ಪುರುಷ) ಹುಬ್ಬಳ್ಳಿ ಆನಂದನಗರ ನಿವಾಸಿ. ಡಿಡಬ್ಲ್ಯೂಡಿ-933 (29 ವರ್ಷ, ಪುರುಷ) ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-934 (52 ವರ್ಷ, ಮಹಿಳೆ) ಧಾರವಾಡ ಸೈದಾಪುರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಡಿಡಬ್ಲ್ಯೂಡಿ-935 (81 ವರ್ಷ, ಮಹಿಳೆ) ಹುಬ್ಬಳ್ಳಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-936 (23 ವರ್ಷ, ಪುರುಷ ) ಹುಬ್ಬಳ್ಳಿ ಅಂಬೇಡ್ಕರ್ ನಗರ ನಿವಾಸಿ. ಬೆಳಗಾವಿ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು. ಡಿಡಬ್ಲ್ಯೂಡಿ-937 (27 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ. ಡಿಡಬ್ಲ್ಯೂಡಿ-938 (23 ವರ್ಷ, ಮಹಿಳೆ) ಹುಬ್ಬಳ್ಳಿ ಕಿಮ್ಸ್ ಆವರಣ ನಿವಾಸಿ. ಡಿಡಬ್ಲ್ಯೂಡಿ-939 (40 ವರ್ಷ, ಪುರುಷ ) ಹುಬ್ಬಳ್ಳಿ ಶಕ್ತಿ ಕಾಲನಿ ನಿವಾಸಿ. ಡಿಡಬ್ಲ್ಯೂಡಿ-940 ( 65 ವರ್ಷ, ಮಹಿಳೆ) ಹುಬ್ಬಳ್ಳಿಯ ವಿಜಯನಗರ ನಿವಾಸಿ. ಡಿಡಬ್ಲ್ಯೂಡಿ-941 (30 ವರ್ಷ, ಮಹಿಳೆ) ಹುಬ್ಬಳ್ಳಿ ನಿವಾಸಿ. ಡಿಡಬ್ಲ್ಯೂಡಿ-942 ( 60 ವರ್ಷ, ಪುರುಷ ) ಹುಬ್ಬಳ್ಳಿ ಗುರುಸಿದ್ಧೇಶ್ವರ ನಗರ ನಿವಾಸಿ. ಡಿಡಬ್ಲ್ಯೂಡಿ-943 (33 ವರ್ಷ, ಪುರುಷ) ಹುಬ್ಬಳ್ಳಿ ಹೊಸೂರ ನಿವಾಸಿ. ಡಿಡಬ್ಲ್ಯೂಡಿ-944 (27 ವರ್ಷ, ಪುರುಷ) ಹುಬ್ಬಳ್ಳಿ ವಿಜಯನಗರ ಗೋಲ್ಡನ್ ಪಾರ್ಕ್ ನಿವಾಸಿ. ಡಿಡಬ್ಲ್ಯೂಡಿ-945 (52 ವರ್ಷ, ಪುರುಷ), ಡಿಡಬ್ಲ್ಯೂಡಿ-946 (60 ವರ್ಷ, ಮಹಿಳೆ) ಇವರಿಬ್ಬರೂ ಹುಬ್ಬಳ್ಳಿ ವೀರಾಪೂರ ಓಣಿಯವರು. ಡಿಡಬ್ಲ್ಯೂಡಿ-947 (58 ವರ್ಷ, ಪುರುಷ) ಹುಬ್ಬಳ್ಳಿ ನಿವಾಸಿ. ಡಿಡಬ್ಲ್ಯೂಡಿ-948 (65 ವರ್ಷ, ಮಹಿಳೆ) ನವಲಗುಂದ ತಾಲೂಕು ಕಾಲವಾಡ ನಿವಾಸಿ. ಡಿಡಬ್ಲ್ಯೂಡಿ-949 (63 ವರ್ಷ, ಪುರುಷ) ಹಳೆಹುಬ್ಬಳ್ಳಿ ಬ್ಯಾಂಕರ್ಸ್ ಕಾಲನಿ ನಿವಾಸಿ. ಡಿಡಬ್ಲ್ಯೂಡಿ-950 (34 ವರ್ಷ, ಪುರುಷ ) ಹುಬ್ಬಳ್ಳಿ ಕಾರವಾರ ರಸ್ತೆ ದೀನಬಂಧು ಕಾಲನಿ ನಿವಾಸಿ. ಡಿಡಬ್ಲ್ಯೂಡಿ-951 (72 ವರ್ಷ, ಪುರುಷ) ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ. ಡಿಡಬ್ಲ್ಯೂಡಿ-952 ( 27 ವರ್ಷ, ಮಹಿಳೆ) ಧಾರವಾಡ ನಿವಾಸಿ. ಡಿಡಬ್ಲ್ಯೂಡಿ-953 (40 ವರ್ಷ, ಪುರುಷ) ಕುಂದಗೋಳ ತಾಲೂಕು ಇಂಗಳಗಿ ಗ್ರಾಮದವರು. ಡಿಡಬ್ಲ್ಯೂಡಿ-954 (48 ವರ್ಷ, ಪುರುಷ) ಹುಬ್ಬಳ್ಳಿ ಘೋಡಕೆ ಪ್ಲಾಟ್ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಡಿಡಬ್ಲ್ಯೂಡಿ-955 (54 ವರ್ಷ, ಪುರುಷ ) ಹುಬ್ಬಳ್ಳಿ ಕೇಶ್ವಾಪುರ ಸುಭಾಸನಗರ ನಿವಾಸಿ. ಡಿಡಬ್ಲ್ಯೂಡಿ-956 (58 ವರ್ಷ, ಪುರುಷ) ಧಾರವಾಡ ಗಾಂಧಿ ನಗರ ನಿವಾಸಿ. ಇವರಿಬ್ಬರೂ ಮೃತಪಟ್ಟಿದ್ದಾರೆ. ಡಿಡಬ್ಲ್ಯೂಡಿ-957 (50 ವರ್ಷ, ಮಹಿಳೆ) ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯವರು. ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-958 (19 ವರ್ಷ, ಮಹಿಳೆ) ಶಿಗ್ಗಾಂವ ತಾಲೂಕು ನೀರಲಗಿ ಗ್ರಾಮದವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಡಿಡಬ್ಲ್ಯೂಡಿ-959 (61 ವರ್ಷ, ಪುರುಷ) ವಿಜಯಪುರ ನಗರದ ಸದಾಶಿವನಗರ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.