350ಕ್ಕೂ ಹೆಚ್ಚು ಲೀಟರ್ ಗೂ ಅಧಿಕ ಮದ್ಯ ನಾಶ

Published : Oct 07, 2019, 10:54 AM IST
350ಕ್ಕೂ ಹೆಚ್ಚು ಲೀಟರ್ ಗೂ ಅಧಿಕ ಮದ್ಯ ನಾಶ

ಸಾರಾಂಶ

350ಕ್ಕೂ ಹೆಚ್ಚು ಲೀಟರ್ ಮದ್ಯ ನಾಶ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿದ್ದ ಮದ್ಯ ನಾಶವಾಗಿದೆ. 

ಹಾಸನ [ಅ.07]: ನಗರದ ಹೊಳೆನರಸೀಪುರ ರಸ್ತೆಯಲ್ಲಿ ಇರುವ ಮದ್ಯದ ಮಳಿಗೆಯಲ್ಲಿ ಮಾರಾಟವಾಗದೆ, ಅವಧಿ ಮೀರಿದ ಮದ್ಯವನ್ನು ಅಬಕಾರಿ ಇಲಾಖೆ ಸಿಬ್ಬಂದಿ ಶನಿವಾರ ನಾಶಪಡಿಸಿದರು.

ಹಳೆಯದಾದ 41 ರಟ್ಟಿನ ಪೆಟ್ಟಿಗೆ ಮತ್ತು 88 ಬಾಟಲ್‌ಗಳಲ್ಲಿ ಇದ್ದ ಒಟ್ಟು 357.840 ಲೀಟ​ರ್‍ ಮದ್ಯದ ದಾಸ್ತಾನುಗಳನ್ನು ಅಬಕಾರಿ ಉಪ ಅಧೀಕ್ಷಕ ಜಿ.ವಿ.ವಿಜಯಕುಮಾರ್‌ ಉಸ್ತುವಾರಿಯಲ್ಲಿ ನಾಶಪಡಿಸಲಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಬಕಾರಿ ನಿರೀಕ್ಷಕ ರಾಜಶೇಖರ್‌ ಆರ್‌. ಕರಡಕಲ್‌, ಮದ್ಯ ಮಳಿಗೆ ವ್ಯವಸ್ಥಾಪಕ ಎನ್‌.ಡಿ. ಜಗದೀಶ್‌ ಇತರರು ಇದ್ದರು.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!