ಗಂಗಾವತಿ: ಅಂಜನಾದ್ರಿ ಪರ್ವತ ಕಾಣಿಕೆ ಹುಂಡಿಯಲ್ಲಿ 3 ಲಕ್ಷ ರು. ಸಂಗ್ರಹ

Published : May 31, 2020, 07:54 AM IST
ಗಂಗಾವತಿ: ಅಂಜನಾದ್ರಿ ಪರ್ವತ ಕಾಣಿಕೆ ಹುಂಡಿಯಲ್ಲಿ 3 ಲಕ್ಷ ರು. ಸಂಗ್ರಹ

ಸಾರಾಂಶ

ಅಂಜನಾದ್ರಿ ಪರ್ವತದ ಆಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ 3,08,634 ರು. ಸಂಗ್ರಹ|ಯುರೋಪ್, ನೇಪಾಳ ನಾಣ್ಯಗಳು|ಫೆ.29 ರಿಂದ ಮಾ.29 ರವರಿಗೆ ಸಂಗ್ರಹ  ಕಾಣಿಕೆ| ಫೆ,29 ರಂದು ಹುಂಡಿ ತೆರುವು ಗೊಳಿಸಿದ್ದ ಸಂದರ್ಭದಲ್ಲಿ 6,05,115 ರು ಸಂಗ್ರಹ|

ಗಂಗಾವತಿ(ಮೇ.31): ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕ್ಷೇತ್ರ ಅಂಜನಾದ್ರಿ ಪರ್ವತದ ಆಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ 3,08,634 ರು. ಸಂಗ್ರಹವಾಗಿದೆ. ತಹಸೀಲ್ದಾರ ಚಂದ್ರಕಾಂತ್ ನೇತೃತ್ವದಲ್ಲಿ ಹುಂಡಿಯನ್ನು ತೆಗೆಯಲಾಯಿತು.

3 ನೇಪಾಳ 1 ಯುರೋಪ ದೇಶದ ನಾಣ್ಯಗಳು ಕರೆನ್ಸಿಗಳು ಸಂಗ್ರಹವಾಗಿದೆ. ಫೆ.29 ರಿಂದ ಮಾ.29 ರವರಿಗೆ ಸಂಗ್ರಹ  ಕಾಣಿಕೆ ಇದಾಗಿದ್ದು, ಫೆ,29 ರಂದು ಹುಂಡಿ ತೆರುವು ಗೊಳಿಸಿದ್ದ ಸಂದರ್ಭದಲ್ಲಿ 6,05,115 ರು ಸಂಗ್ರಹವಾಗಿತ್ತು.

ಗಂಗಾವತಿ: ಕಾಯ​ಕ​ಲ್ಪಕ್ಕೆ ಕಾದಿದೆ ವಿಜಯನಗರ ಕಾಲದ ಅಮೃತೇಶ್ವರ ದೇವಸ್ಥಾನ

ಈ ಸಂದರ್ಭದಲ್ಲಿ  ಕಾರ್ಯದರ್ಶೀ ಮಹೇಶ ದಲಾಲ್, ಕಂ.ನಿ.ವೆಂಕಟಗಿರಿ ಅಸ್ಲಾಂ ಪಟೇಲ್, ಅಭೀಷೇಕ ಗ್ರಾ.ಲೆ. ಮಹಾಲಕ್ಷ್ಮಿ ಮಂಜುನಾಥ್ ಸ್ವಾಮಿ. ಹಾಗೂ ವೆಂಕಟೇಶ ವ್ಯವಸ್ಥಾಪಕ ಇದ್ದರು.
 

PREV
click me!

Recommended Stories

ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ
ಚಾಮರಾಜನಗರ ಶೂಟೌಟ್‌: ಅರಣ್ಯಾಧಿಕಾರಿ ವಿರುದ್ಧFIR.. ಪ್ರಕರಣದ ಸತ್ಯ ಬಿಚ್ಚಿಟ್ಟ ಐಜಿಪಿ ಬೋರಲಿಂಗಯ್ಯ..!