ವಿಜಯಪುರದಲ್ಲಿ ವೈರಸ್‌ ಆರ್ಭಟ: ಬಾಲಮಂದಿರದ 10 ಬಾಲಕಿಯರಿಗೆ ಕೊರೋನಾ

Suvarna News   | Asianet News
Published : Apr 14, 2021, 08:21 AM IST
ವಿಜಯಪುರದಲ್ಲಿ ವೈರಸ್‌ ಆರ್ಭಟ: ಬಾಲಮಂದಿರದ 10 ಬಾಲಕಿಯರಿಗೆ ಕೊರೋನಾ

ಸಾರಾಂಶ

ಜಿಲ್ಲಾ ಪಂಚಾಯತ್ ಬಳಿ ಇರುವ ಬಾಲಕಿಯರ ಬಾಲಮಂದಿರ| ಬಾಲಮಂದಿರದಲ್ಲಿದ್ದ ಎಲ್ಲರಿಗೂ ಕೋವಿಡ್ ಟೆಸ್ಟ್| ವೈರಸ್‌ ತಗುಲಿದ 10 ಬಾಲಕಿಯರಿಗೂ ಹೋಮ್ ಐಸೋಲೇಷನ್| 32 ವಿದ್ಯಾರ್ಥಿಗಳು, 12 ಸಿಬ್ಬಂದಿಗಳ ಗಂಟಲು ದ್ರವ ಮಾದರಿ ಸಂಗ್ರಹ| 

ವಿಜಯಪುರ(ಏ.14): ಸರ್ಕಾರಿ ಬಾಲಮಂದಿರದ 10 ಬಾಲಕಿಯರಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಬಾಲಮಂದಿರ ನಿರ್ಬಂಧಿತ ಪ್ರದೇಶ ಎಂದು ಜಿಲ್ಲಾಧಿಕಾರಿ ಪಿ ಸುನೀಲ್‌ ಕುಮಾರ್‌ ಅವರು ಘೋಷಣೆ ಮಾಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಬಳಿಯ ಬಾಲಕಿಯರ ಬಾಲಮಂದಿರದಲ್ಲಿರುವ ಒಟ್ಟು 40 ವಿದ್ಯಾರ್ಥಿನಿಯರು, 12 ಸಿಬ್ಬಂದಿ ವಾಸವಿವಾಗಿದ್ದಾರೆ. ಬಾಲಮಂದಿರದಲ್ಲಿದ್ದ ಎಲ್ಲರಿಗೂ ಗಣೇಶನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಈ ಪೈಕಿ 10 ಬಾಲಕಿಯರಿಗೆ ಕೊರೋನಾ ದೃಢಪಟ್ಟಿದೆ. ವೈರಸ್‌ ತಗುಲಿದ 10 ಬಾಲಕಿಯರಿಗೂ ಹೋಮ್ ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ.

ವಿಜಯಪುರ: ಅನೈತಿಕ ಸಂಬಂಧ ಶಂಕೆ, ರೌಡಿಶೀಟರ್‌ ಕೊಲೆ

ಇನ್ನುಳಿದ 32 ವಿದ್ಯಾರ್ಥಿಗಳು, 12 ಸಿಬ್ಬಂದಿಗಳ ಗಂಟಲು ದ್ರವ ಮಾದರಿಯನ್ನ ಸಂಗ್ರಹ ಮಾಡಲಾಗಿದೆ. ರಿಪೋರ್ಟ್‌ ನಾಳೆ ಬರಲಿದೆ.
 

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ